Deepavali Wishes: ದೀಪಾವಳಿಗೆ ನಿಮ್ಮ ಪ್ರೀತಿ-ಪಾತ್ರರಿಗೆ ಶುಭಾಶಯ ತಿಳಿಸಬೇಕಾ? ಇಲ್ಲಿವೆ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಂದೇಶದ ಫೋಟೊಸ್
- ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಬೆಳಕಿನ ಹಬ್ಬ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಶುಭಾಶಯ ತಿಳಿಸಲು, ಫೇಸ್‌ಬುಕ್, ವಾಟ್ಸಪ್ ಸ್ಟೇಟಸ್ ಹಾಕಿಕೊಳ್ಳಲು ಹಬ್ಬದ ಸಂದೇಶ ಇರುವ ಫೋಟೊಸ್ ಇಲ್ಲಿವೆ. ಈ ಫೋಟೊಗಳನ್ನು ಹಂಚಿಕೊಂಡು ದೀಪಾವಳಿ ಶುಭಾಶಯ ತಿಳಿಸಿ.
- ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಬೆಳಕಿನ ಹಬ್ಬ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಶುಭಾಶಯ ತಿಳಿಸಲು, ಫೇಸ್‌ಬುಕ್, ವಾಟ್ಸಪ್ ಸ್ಟೇಟಸ್ ಹಾಕಿಕೊಳ್ಳಲು ಹಬ್ಬದ ಸಂದೇಶ ಇರುವ ಫೋಟೊಸ್ ಇಲ್ಲಿವೆ. ಈ ಫೋಟೊಗಳನ್ನು ಹಂಚಿಕೊಂಡು ದೀಪಾವಳಿ ಶುಭಾಶಯ ತಿಳಿಸಿ.
(1 / 8)
ದೀಪದಿಂದಲೇ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ. 2024ರ ದೀಪಾವಳಿ ಹಬ್ಬದ ಶುಭಾಶಯಗಳು
(2 / 8)
ಬೆಳಕಿನ ಹಬ್ಬ ಮೂಡಿಸಲಿ ಖುಷಿಯ ಚಿತ್ತಾರ. ದೂರವಾಗಲಿ ಬೆಳಕಿನ ಅಂಧಕಾರ. ತುಂಬಲಿ ಮನೆ ಮನಗಳಲ್ಲಿ ಸಡಗರ, ದೀಪಾವಳಿ ಹಬ್ಬದ ಶುಭಾಶಯಗಳು
(3 / 8)
ದೀಪಗಳಂತೆ ನಿಮ್ಮ ಬದುಕು ಸದಾ ಹೊಳೆಯುತ್ತಿರಲಿ ಎಂದು ಹಾರೈಸುತ್ತಾ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
(4 / 8)
ಕಷ್ಟಗಳೆಂಬ ಕತ್ತಲೆ ಕಳೆದು ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ, ದೀಪಾವಳಿ ಹಬ್ಬದ ಶುಭಾಶಯಗಳು
(5 / 8)
ದೀಪಾವಳಿಯ ದಿವ್ಯ ಬೆಳಕು ನಿಮ್ಮ ಜೀನವದಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಹಾಗೂ ಉತ್ತಮ ಆರೋಗ್ಯವನ್ನು ನೀಡಲಿ. ಬೆಳಕಿನ ಹಬ್ಬದ ಶುಭಾಶಯಗಳು
(6 / 8)
2024ರ ದೀಪಾವಳಿಯಲ್ಲಿ ದೇವರು ನಿಮ್ಮ ಹಾದಿಯಲ್ಲಿನ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಿ ಮತ್ತು ಲಕ್ಷ್ಮಿ ದೇವಿಯು ನಿಮಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವದಿಸಲಿ. ಶುಭ ದೀಪಾವಳಿ
(7 / 8)
ದೀಪಾವಳಿಯ ಪವಿತ್ರ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಕತ್ತಲೆಯ ಮೇಲೆ ಬೆಳಕು ವಿಜಯದ ಸಂಕೇತ. ನಿಮ್ಮ ಭವಿಷ್ಯವು ಈ ಪವಿತ್ರ ದಿನದಂತೆ ಉಜ್ವಲವಾಗಿರಲಿ. ಶುಭ ದೀಪಾವಳಿ
ಇತರ ಗ್ಯಾಲರಿಗಳು







