Raksha Bandhan: ಅಣ್ಣ ತಂಗಿಯರ ಈ ಬಂಧ; ಕರುನಾಡಲ್ಲೂ ರಾಖಿ ಸಡಗರ, ಸಹೋದರದತ್ವ ಬೆಸೆದ ಹಬ್ಬ photos-festival news karnataka celebrating brother hood raksha bandhan sister tied rakhis to loveable brother kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Raksha Bandhan: ಅಣ್ಣ ತಂಗಿಯರ ಈ ಬಂಧ; ಕರುನಾಡಲ್ಲೂ ರಾಖಿ ಸಡಗರ, ಸಹೋದರದತ್ವ ಬೆಸೆದ ಹಬ್ಬ Photos

Raksha Bandhan: ಅಣ್ಣ ತಂಗಿಯರ ಈ ಬಂಧ; ಕರುನಾಡಲ್ಲೂ ರಾಖಿ ಸಡಗರ, ಸಹೋದರದತ್ವ ಬೆಸೆದ ಹಬ್ಬ photos

  • Rakhi Time ಕರ್ನಾಟಕದ ಉತ್ತರ ಕರ್ನಾಟಕ ಸೇರಿ ಹಲವು ಭಾಗಗಳಲ್ಲಿ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು. ಇದರ ಚಿತ್ರನೋಟ ಇಲ್ಲಿದೆ.

ಬೆಳಗಾವಿ ಸಂಸದ ಹಾಗೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಸಹೋದರಿಯರಿಂದ ರಕ್ಷಾ ಬಂಧನದ ಸಂತಸದ ಕ್ಷಣಗಳು.
icon

(1 / 7)

ಶಿವಮೊಗ್ಗದಲ್ಲಿ ವಿದ್ಯಾ ಎಂಬುವವರು ತನ್ನ ಸಹೋದರಿಗೆ ರಾಖಿ ಕಟ್ಟಿ ನಂತರ ಆರತಿ ಬೆಳಗಿದರು,
icon

(2 / 7)

ವಿಜಯಪುರ ನಗರದ ಸಾಮಾಜಿಕ ಹೋರಾಟಗಾರ ದೇವೇಂದ್ರ ಹಡಗಲಿ ಅವರಿಗೆ ಸಹೋದರಿ ರಾಖಿ ಕಟ್ಟಿ ಆರತಿ ಮಾಡಲು ಅಣಿಯಾಗುತ್ತಿರುವ ಸಡಗರದ ಕ್ಷಣ.
icon

(3 / 7)

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಅಮಿನ್‌ ಸಾಬ್‌ ಅವರಿಗೆ ಸಹೋದರಿ ರಾಕಿಯನ್ನು ಕಟ್ಟಿದರು.
icon

(4 / 7)

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಉಮೇಶ್‌ ಕಟ್ಟಿಮನಿ ಅವರಿಗೆ ಇಬ್ಬರು ಸಹೋದರಿಯರು ರಾಖಿ ಕಟ್ಟಿ ಹಬ್ಬ ಆಚರಿಸಿದರು.
icon

(5 / 7)

ದಾವಣಗೆರೆಯಲ್ಲಿ ನಿಶ್ಮಿತ ಒಂಕಾರ್‌ ಅವರು ಸಹೋದರನಿಗೆ ರಾಖಿ ಕಟ್ಟಿ ಖುಷಿ ಪಟ್ಟ ಕ್ಷಣ.
icon

(6 / 7)

ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಸಹೋದರರಿಗೆ ಬಿವಿಬಿ ಹಂದಿಗನೂರ ಅವರಿಗೆ ಪ್ರೀತಿಯಿಂದ ಕಟ್ಟಿ ಆಶಿರ್ವಾದ ಪಡೆದುಕೊಂಡರು.
icon

(7 / 7)

ಇತರ ಗ್ಯಾಲರಿಗಳು