ಕನ್ನಡ ಸುದ್ದಿ  /  Photo Gallery  /  Festival Yugadi 2024 Saree Draping Ideas For Ugadi Best Saree To Wear In Festival Banarasi Silk Organza Cotton Silk Rst

Yugadi Fashion: ಹಬ್ಬಕ್ಕೆ ಸೀರೆ ಉಡೋ ಪ್ಲ್ಯಾನ್‌ ಇದ್ಯಾ, ಯುಗಾದಿಗೆ ಈ ಥರ ಸೀರೆ ಉಟ್ರೆ ನೀವು ಮಿಂಚಿಂಗೋ ಮಿಂಚಿಂಗು

  • ಹಬ್ಬಗಳ ದಿನಗಳಲ್ಲಿ ಹೆಣ್ಣುಮಕ್ಕಳು ಸೀರೆ ಉಡುವುದು ವಾಡಿಕೆ. ಸೀರೆ ಹಬ್ಬದ ಸಂಭ್ರಮ ಹೆಚ್ಚಿಸುವುದೂ ಸುಳ್ಳಲ್ಲ. ಈ ವರ್ಷ ಯುಗಾದಿಗೆ ನೀವು ಡಿಫ್ರೆಂಟ್‌ ಆಗಿ ಸೀರೆ ಉಡಬೇಕು ಅಂತಿದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾಗಳು. ಹೀಗೆ ಸೀರೆ ಉಟ್ರೆ ನಿಮ್ಮ ಲುಕ್‌ ಚೇಂಜ್‌ ಆಗೋದ್ರಲ್ಲಿ ಅನುಮಾನವಿಲ್ಲ.

ಯುಗಾದಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ವರ್ಷ ಏಪ್ರಿಲ್‌ 9ರ ಮಂಗಳವಾರ ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದೆ. ಯುಗಾದಿ ಹಬ್ಬಕ್ಕೆಂದು ಸೀರೆ ಖರೀದಿಸಿದ್ದು, ಸೀರೆ ಉಡೋದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ಅಂದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಸೀರೆ ಉಡುವ ಶೈಲಿ. ಇದರಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ದುಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ. 
icon

(1 / 10)

ಯುಗಾದಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ವರ್ಷ ಏಪ್ರಿಲ್‌ 9ರ ಮಂಗಳವಾರ ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದೆ. ಯುಗಾದಿ ಹಬ್ಬಕ್ಕೆಂದು ಸೀರೆ ಖರೀದಿಸಿದ್ದು, ಸೀರೆ ಉಡೋದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ಅಂದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಸೀರೆ ಉಡುವ ಶೈಲಿ. ಇದರಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ದುಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ. (PC: Canva)

ಈ ಯುಗಾದಿ ನೀವು ಪೈಥಾನಿ ಸಿಲ್ಕ್‌ ಸೀರೆ ಉಡಬಹುದು. ಇದು ಉಟ್ಟಾಗ ಹಗುರವಾದ ಫೀಲ್‌ ನೀಡುತ್ತದೆ. ಜೊತೆ ನಿಮ್ಮ ಅಂದ ಹೆಚ್ಚುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಝರಿ ಅಂಚಿನ ಈ ಸೀರೆಯೊಂದಿಗೆ ಕಾಂಟ್ರ್ಯಾಸ್ಟ್‌ ಬ್ಲೌಸ್‌ ಧರಿಸುವು ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. 
icon

(2 / 10)

ಈ ಯುಗಾದಿ ನೀವು ಪೈಥಾನಿ ಸಿಲ್ಕ್‌ ಸೀರೆ ಉಡಬಹುದು. ಇದು ಉಟ್ಟಾಗ ಹಗುರವಾದ ಫೀಲ್‌ ನೀಡುತ್ತದೆ. ಜೊತೆ ನಿಮ್ಮ ಅಂದ ಹೆಚ್ಚುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಝರಿ ಅಂಚಿನ ಈ ಸೀರೆಯೊಂದಿಗೆ ಕಾಂಟ್ರ್ಯಾಸ್ಟ್‌ ಬ್ಲೌಸ್‌ ಧರಿಸುವು ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. (PC: Canva)

ಬಿಳಿ ಬಣ್ಣದ ಸೀರೆ ಕೆಂಪು ಬ್ಲಾಕ್‌ ಇರುವ ಪಟ್ಟಿ ಇದ್ದು, ಚಿನ್ನದ ಬಣ್ಣದ ಅಂಚಿರುವ ಸೀರೆ ಹಬ್ಬಕ್ಕೆ ಹೇಳಿ ಮಾಡಿಸಿದ್ದು. ಸಾಮಾನ್ಯವಾಗಿ ಈ ಸೀರೆ ಎಲ್ಲಾ ಬಣ್ಣದವರಿಗೂ ಹೊಂದುತ್ತದೆ. ಸೀರೆಯ ಅಂಚಿನ ಬಣ್ಣದ್ದೇ ಬ್ಲೌಸ್‌ ಧರಿಸುವುದರಿಂದ ಸೀರೆಯ ಕಳೆ ಇನ್ನಷ್ಟು ಹೆಚ್ಚುತ್ತದೆ. ಈ ಸೀರೆಯೊಂದಿಗೆ ಆಕ್ಸಿಡೈಸ್ಡ್‌ ಆಭರಣಗಳು ಹೊಂದುತ್ತವೆ. 
icon

(3 / 10)

ಬಿಳಿ ಬಣ್ಣದ ಸೀರೆ ಕೆಂಪು ಬ್ಲಾಕ್‌ ಇರುವ ಪಟ್ಟಿ ಇದ್ದು, ಚಿನ್ನದ ಬಣ್ಣದ ಅಂಚಿರುವ ಸೀರೆ ಹಬ್ಬಕ್ಕೆ ಹೇಳಿ ಮಾಡಿಸಿದ್ದು. ಸಾಮಾನ್ಯವಾಗಿ ಈ ಸೀರೆ ಎಲ್ಲಾ ಬಣ್ಣದವರಿಗೂ ಹೊಂದುತ್ತದೆ. ಸೀರೆಯ ಅಂಚಿನ ಬಣ್ಣದ್ದೇ ಬ್ಲೌಸ್‌ ಧರಿಸುವುದರಿಂದ ಸೀರೆಯ ಕಳೆ ಇನ್ನಷ್ಟು ಹೆಚ್ಚುತ್ತದೆ. ಈ ಸೀರೆಯೊಂದಿಗೆ ಆಕ್ಸಿಡೈಸ್ಡ್‌ ಆಭರಣಗಳು ಹೊಂದುತ್ತವೆ. (PC: Canva)

ಹಬ್ಬಗಳು, ವಿಶೇಷ ಕಾರ್ಯಕ್ರಮಗಳಿಗೆ ಜಾಮ್ದಾನಿ ಸೀರೆ ಒಪ್ಪುವಂಥದ್ದು. ಗೋಲ್ಡನ್‌ ಬಣ್ಣದ ಸೀರೆಯೊಂದಿಗೆ ಮರೂನ್‌ ಬಣ್ಣದ ಬ್ಲೌಸ್‌ ಧರಿಸಿ ಮೈ ತುಂಬಾ ಒಡವೆಗಳನ್ನು ಧರಿಸಿದರೆ ನೀವು ಧರೆಗಿಳಿದ ದೇವತೆಯಂತೆ ಕಾಣಿವುದರಲ್ಲಿ ಅನುಮಾನವಿಲ್ಲ. 
icon

(4 / 10)

ಹಬ್ಬಗಳು, ವಿಶೇಷ ಕಾರ್ಯಕ್ರಮಗಳಿಗೆ ಜಾಮ್ದಾನಿ ಸೀರೆ ಒಪ್ಪುವಂಥದ್ದು. ಗೋಲ್ಡನ್‌ ಬಣ್ಣದ ಸೀರೆಯೊಂದಿಗೆ ಮರೂನ್‌ ಬಣ್ಣದ ಬ್ಲೌಸ್‌ ಧರಿಸಿ ಮೈ ತುಂಬಾ ಒಡವೆಗಳನ್ನು ಧರಿಸಿದರೆ ನೀವು ಧರೆಗಿಳಿದ ದೇವತೆಯಂತೆ ಕಾಣಿವುದರಲ್ಲಿ ಅನುಮಾನವಿಲ್ಲ. (PC: Canva)

ನಿಮಗೆ ಲೈಟ್‌ವೈಟ್‌ ಸೀರೆ ಇಷ್ಟ ಅಂದ್ರೆ ನೀವು ಅರ್ಗಾಂಝಾ ಸೀರೆ ಉಡಬಹುದು. ಇದು ಮಾರ್ಡನ್‌ ಲುಕ್‌ಗೆ ಟ್ರೆಡಿಷನಲ್‌ ಟಚ್‌ ಕೊಡುವುದು ಸುಳಲ್ಲ. ಇದಕ್ಕೂ ನೀವು ಕಾಂಟ್ರ್ಯಾಸ್ಟ್‌ ಬ್ಲೌಸ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. 
icon

(5 / 10)

ನಿಮಗೆ ಲೈಟ್‌ವೈಟ್‌ ಸೀರೆ ಇಷ್ಟ ಅಂದ್ರೆ ನೀವು ಅರ್ಗಾಂಝಾ ಸೀರೆ ಉಡಬಹುದು. ಇದು ಮಾರ್ಡನ್‌ ಲುಕ್‌ಗೆ ಟ್ರೆಡಿಷನಲ್‌ ಟಚ್‌ ಕೊಡುವುದು ಸುಳಲ್ಲ. ಇದಕ್ಕೂ ನೀವು ಕಾಂಟ್ರ್ಯಾಸ್ಟ್‌ ಬ್ಲೌಸ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. (PC: Canva)

ತಿಳಿಗುಲಾಬಿ ಬಣ್ಣದ ಸೀರೆಗಳು ಹಬ್ಬಕ್ಕೆ ಹೆಚ್ಚು ಹೊಂದುತ್ತವೆ. ರೇಷ್ಮೆ, ಕಲಾಂಕರಿ, ಶಿಫಾನ್‌ ಹೀಗೆ ಯಾವುದೇ ವಿಧ ಸೀರೆಯಾದರೂ ಬಣ್ಣ ತಿಳಿಗುಲಾಬಿ ಇರಲಿ. ಇದರೊಂದಿಗೆ ಬಿಳಿ ಬಣ್ಣದ ಬ್ಲೌಸ್‌ ಧರಿಸಿ, ಮ್ಯಾಚಿಂಗ್‌ ಆಭರಣಗಳನ್ನು ಧರಿಸಿದರೆ ನಿಮ್ಮ ಅಂದಕ್ಕೆ ಹೊಸ ಲುಕ್‌ ಬರುವುದರಲ್ಲಿ ಅನುಮಾನವಿಲ್ಲ.
icon

(6 / 10)

ತಿಳಿಗುಲಾಬಿ ಬಣ್ಣದ ಸೀರೆಗಳು ಹಬ್ಬಕ್ಕೆ ಹೆಚ್ಚು ಹೊಂದುತ್ತವೆ. ರೇಷ್ಮೆ, ಕಲಾಂಕರಿ, ಶಿಫಾನ್‌ ಹೀಗೆ ಯಾವುದೇ ವಿಧ ಸೀರೆಯಾದರೂ ಬಣ್ಣ ತಿಳಿಗುಲಾಬಿ ಇರಲಿ. ಇದರೊಂದಿಗೆ ಬಿಳಿ ಬಣ್ಣದ ಬ್ಲೌಸ್‌ ಧರಿಸಿ, ಮ್ಯಾಚಿಂಗ್‌ ಆಭರಣಗಳನ್ನು ಧರಿಸಿದರೆ ನಿಮ್ಮ ಅಂದಕ್ಕೆ ಹೊಸ ಲುಕ್‌ ಬರುವುದರಲ್ಲಿ ಅನುಮಾನವಿಲ್ಲ.(PC: Canva)

ಸಿಲ್ಕ್‌ ಕಾಟನ್‌ ಸೀರೆ ಇತ್ತೀಚಿನ ಟ್ರೆಂಡ್‌. ಇಂದಿನ ಯುವ ಜನಾಂಗ ಈ ಸೀರೆಯನ್ನು ಹೆಚ್ಚು ಇಷ್ಟಪಡುವುದರಲ್ಲಿ ಅನುಮಾನವಿಲ್ಲ. ಪ್ಲೇನ್‌ ಸೀರೆಯ ಮೇಲೆ ದೊಡ್ಡ ಬುಟ್ಟಾ ಡಿಸೈನ್‌ ಇರುವ ಯಾವುದೇ ಬಣ್ಣದ ಸೀರೆ ಧರಿಸಿದರೂ ನಿಮ್ಮ ಲುಕ್‌ ಬದಲಾಗುವುದರಲ್ಲಿ ಅನುಮಾನವಿಲ್ಲ. 
icon

(7 / 10)

ಸಿಲ್ಕ್‌ ಕಾಟನ್‌ ಸೀರೆ ಇತ್ತೀಚಿನ ಟ್ರೆಂಡ್‌. ಇಂದಿನ ಯುವ ಜನಾಂಗ ಈ ಸೀರೆಯನ್ನು ಹೆಚ್ಚು ಇಷ್ಟಪಡುವುದರಲ್ಲಿ ಅನುಮಾನವಿಲ್ಲ. ಪ್ಲೇನ್‌ ಸೀರೆಯ ಮೇಲೆ ದೊಡ್ಡ ಬುಟ್ಟಾ ಡಿಸೈನ್‌ ಇರುವ ಯಾವುದೇ ಬಣ್ಣದ ಸೀರೆ ಧರಿಸಿದರೂ ನಿಮ್ಮ ಲುಕ್‌ ಬದಲಾಗುವುದರಲ್ಲಿ ಅನುಮಾನವಿಲ್ಲ. (PC: Canva)

ಬನಾರಸಿ ಸೀರೆ ಭಾರತೀಯ ಹೆಣ್ಣುಮಕ್ಕಳ ಫೇವರಿಟ್‌ ಅಂತಲೇ ಹೇಳಬಹುದು. ಈ ಯುಗಾದಿಗೆ ನೀವು ಝರಿ ವರ್ಕ್‌ ಇರುವ ಬನಾರಸಿ ಸೀರೆ ಉಟ್ಟು ಸಂಭ್ರಮಿಸಬಹುದು. 
icon

(8 / 10)

ಬನಾರಸಿ ಸೀರೆ ಭಾರತೀಯ ಹೆಣ್ಣುಮಕ್ಕಳ ಫೇವರಿಟ್‌ ಅಂತಲೇ ಹೇಳಬಹುದು. ಈ ಯುಗಾದಿಗೆ ನೀವು ಝರಿ ವರ್ಕ್‌ ಇರುವ ಬನಾರಸಿ ಸೀರೆ ಉಟ್ಟು ಸಂಭ್ರಮಿಸಬಹುದು. (PC: Canva)

ಮರಾಠಿ ಸಂಪ್ರದಾಯದಂತೆ ಅಲಂಕಾರ ಮಾಡಿಕೊಳ್ಳುವುದು ನಿಮಗೆ ಇಷ್ಟ ಎಂದಾದರೆ ನೀವು ಈ ಸ್ಟೈಲ್‌ ಆರಿಸಿಕೊಳ್ಳಬಹುದು. ರೇಷ್ಮೆ ಸೀರೆಯನ್ನು ಸರಳವಾಗಿ ತೊಟ್ಟು, ಸೊಂಟದ ಪಟ್ಟಿ ಆಭರಣಗಳನ್ನು ಧರಿಸುವ ಮೂಲಕ ಅಂದವಾಗಿ ಕಾಣಿಸಬಹುದು. ನೀಲಿ ಬಣ್ಣದ ನೌವರಿ ಸೀರೆ ನಿಮ್ಮ ಅಂದಕ್ಕೆ ಹೊಸ ಅರ್ಥ ನೀಡುವುದರಲ್ಲಿ ಅನುಮಾನವಿಲ್ಲ. ನಿಮ್ಮ ಬಳಿ ನೀಲಿ ಬಣ್ಣದ ಸೀರೆ ಇಲ್ಲ ಎಂದಾದರೆ ಬೇರೆ ಬಣ್ಣದಲ್ಲೂ ಇದೇ ಶೈಲಿಯಲ್ಲಿ ಸೀರೆ ಉಡಬಹುದು.
icon

(9 / 10)

ಮರಾಠಿ ಸಂಪ್ರದಾಯದಂತೆ ಅಲಂಕಾರ ಮಾಡಿಕೊಳ್ಳುವುದು ನಿಮಗೆ ಇಷ್ಟ ಎಂದಾದರೆ ನೀವು ಈ ಸ್ಟೈಲ್‌ ಆರಿಸಿಕೊಳ್ಳಬಹುದು. ರೇಷ್ಮೆ ಸೀರೆಯನ್ನು ಸರಳವಾಗಿ ತೊಟ್ಟು, ಸೊಂಟದ ಪಟ್ಟಿ ಆಭರಣಗಳನ್ನು ಧರಿಸುವ ಮೂಲಕ ಅಂದವಾಗಿ ಕಾಣಿಸಬಹುದು. ನೀಲಿ ಬಣ್ಣದ ನೌವರಿ ಸೀರೆ ನಿಮ್ಮ ಅಂದಕ್ಕೆ ಹೊಸ ಅರ್ಥ ನೀಡುವುದರಲ್ಲಿ ಅನುಮಾನವಿಲ್ಲ. ನಿಮ್ಮ ಬಳಿ ನೀಲಿ ಬಣ್ಣದ ಸೀರೆ ಇಲ್ಲ ಎಂದಾದರೆ ಬೇರೆ ಬಣ್ಣದಲ್ಲೂ ಇದೇ ಶೈಲಿಯಲ್ಲಿ ಸೀರೆ ಉಡಬಹುದು.(PC: Canva)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು