Samsung Galaxy F04: ಹೇಗಿದೆ ನೋಡಿ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಫ್‌04, ಅಂದದ ಫೋನ್‌ನ ಫಸ್ಟ್‌ ಲುಕ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samsung Galaxy F04: ಹೇಗಿದೆ ನೋಡಿ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಫ್‌04, ಅಂದದ ಫೋನ್‌ನ ಫಸ್ಟ್‌ ಲುಕ್‌

Samsung Galaxy F04: ಹೇಗಿದೆ ನೋಡಿ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಫ್‌04, ಅಂದದ ಫೋನ್‌ನ ಫಸ್ಟ್‌ ಲುಕ್‌

  • ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಾಕ್ಸಿ ಎಫ್‌04 ಎಂಬ ಬಜೆಟ್‌ ಸ್ಮಾರ್ಟ್‌ ಫೋನ್‌ ಲಾಂಚ್‌ ಮಾಡಿದೆ. 8 ಜಿಬಿ RAM ಮತ್ತು ಆಂಡ್ರಾಯ್ಡ್‌ 12 ಇರುವ ಈ ಫೋನ್‌ ದರ ಕೇವಲ 7,499 ರೂ. ಆಗಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

Samsung Galaxy F04ನಲ್ಲಿ ಮೀಡಿಯಾಟೆಕ್‌ ಹೆಲಿಯೊ ಪಿ35 ಓಕ್ಟಾ ಕೋರ್‌ ಪ್ರೊಸೆಸರ್‌ ಇದೆ. 
icon

(1 / 7)

ಇದು 6.5 ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇದೆ. ಇದು 720x1560 ಪಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ.
icon

(2 / 7)

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಫ್‌04ನಲ್ಲಿ 5 ಸಾವಿರ ಎಂಎಚ್‌ ಬ್ಯಾಟರಿ ಇದೆ. ಇದು 15 ಡಬ್ಲ್ಯು ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಇದೆ. 
icon

(3 / 7)

4ಜಿಬಿ ರಾಮ್‌ ಮತ್ತು 64 ಜಿಬಿ ಸ್ಟೋರೇಜ್‌ ಆಯ್ಕೆಯಲ್ಲಿಯೂ ಇದು ದೊರಕುತ್ತದೆ.
icon

(4 / 7)

4ಜಿಬಿ ರಾಮ್‌ ಮತ್ತು 64 ಜಿಬಿ ಸ್ಟೋರೇಜ್‌ ಆಯ್ಕೆಯಲ್ಲಿಯೂ ಇದು ದೊರಕುತ್ತದೆ.

ಇದು ಸ್ಯಾಮ್‌ಸಂಗ್‌ನ ಒನ್‌ ಯುಐ ಆಧರಿತ ಆಂಡ್ರಾಯ್ಡ್‌ 12 ಆಪರೇಟಿಂಗ್‌ ಸಿಸ್ಟಮ್‌ ಹೊಂದಿದೆ. 
icon

(5 / 7)

ಸೆಲ್ಫಿಗಾಗಿ ಮುಂಭಾಗದಲ್ಲಿ 5    ಎಂಪಿ ಕ್ಯಾಮೆರಾ ಇದೆ. ಇದು f/2.2  ಅಪಾರ್ಚರ್‌ ಹೊಂದಿದೆ.
icon

(6 / 7)

ಹಿಂಬದಿಯಲ್ಲಿ 13 ಪಿಕ್ಸೆಲ್‌ ಪ್ರೈಮರಿ ಸೆನ್ಸಾರ್‌ ಮತ್ತು 2 ಎಂಪಿ ಸೆನ್ಸಾರ್‌ ಕ್ಯಾಮೆರಾ ಇದೆ. 
icon

(7 / 7)

ಇತರ ಗ್ಯಾಲರಿಗಳು