Internet Security Tips: ಹೆಚ್ಚುತ್ತಿವೆ ಸೈಬರ್ ಕ್ರೈಂ.. ಆನ್​​ಲೈನ್​ನಲ್ಲಿ ಸುರಕ್ಷಿತವಾಗಿರಲು ಇಂಟರ್ನೆಟ್​ ಬಳಕೆದಾರರಿಗೆ ಇಲ್ಲಿವೆ ಟಿಪ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Internet Security Tips: ಹೆಚ್ಚುತ್ತಿವೆ ಸೈಬರ್ ಕ್ರೈಂ.. ಆನ್​​ಲೈನ್​ನಲ್ಲಿ ಸುರಕ್ಷಿತವಾಗಿರಲು ಇಂಟರ್ನೆಟ್​ ಬಳಕೆದಾರರಿಗೆ ಇಲ್ಲಿವೆ ಟಿಪ್ಸ್

Internet Security Tips: ಹೆಚ್ಚುತ್ತಿವೆ ಸೈಬರ್ ಕ್ರೈಂ.. ಆನ್​​ಲೈನ್​ನಲ್ಲಿ ಸುರಕ್ಷಿತವಾಗಿರಲು ಇಂಟರ್ನೆಟ್​ ಬಳಕೆದಾರರಿಗೆ ಇಲ್ಲಿವೆ ಟಿಪ್ಸ್

  • ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇಂಟರ್ನೆಟ್ ಬಳಕೆದಾರರು ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಅಪರಾಧಿಗಳು ಜನರ ಹಣ, ಮಾಹಿತಿ ಕದಿಯುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಆನ್‌ಲೈನ್ ವಂಚನೆಗಳು ಶೇಕಡಾ 63.7 ರಷ್ಟು ಹೆಚ್ಚಾಗಿದೆ. ಆದರೆ ಇಂಟರ್ನೆಟ್ ಬಳಕೆದಾರರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಸುರಕ್ಷಿತವಾಗಿರಬಹುದು. ಈ ಸೆಕ್ಯುರಿಟಿ ಟಿಪ್ಸ್ ಅನುಸರಿಸುವುದರಿಂದ ನೀವು ಸೈಬರ್ ಅಪರಾಧವನ್ನು ತಪ್ಪಿಸಬಹುದು.

ನಿಮ್ಮ ಸೋಷಿಯಲ್​ ಮೀಡಿಯಾ ಖಾತೆಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ಖಾತೆಗಳಿಗಾಗಿ ಬಲವಾದ ಮತ್ತು ಕಷ್ಟಕರವಾದ ಪಾಸ್‌ವರ್ಡ್‌ಗಳನ್ನು ಹೊಂದಿಸಿ. ಇತರರು ಊಹಿಸಲಾಗದಂತಿರಬೇಕು.
icon

(1 / 7)

ಯಾವುದೇ ಸಂದರ್ಭದಲ್ಲೂ ಇಮೇಲ್‌ಗಳು, ಟೆಕ್ಸ್ಟ್ ಮೆಸೇಜ್​​ಗಳು, ಸಾಮಾಜಿಕ ಜಾಲತಾಣಗಳ ಸಂದೇಶಗಳ ಮೂಲಕ ಕಳುಹಿಸಲಾದ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. OTP ವಿವರಗಳನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು.
icon

(2 / 7)

ನಿಮ್ಮ ಸೋಷಿಯಲ್​ ಮೀಡಿಯಾ ಮತ್ತು ಇಮೇಲ್ ಖಾತೆಗಳಿಗಾಗಿ ಎರಡು-ಹಂತದ ಪರಿಶೀಲನೆಯನ್ನು (Two step verification) ಹೊಂದಿಸಿ. ಇದರ ಮೂಲಕ ನೀವು ಇನ್ನೊಂದು ಸಾಧನದಲ್ಲಿ ನಿಮ್ಮ ಖಾತೆಯನ್ನು ಲಾಗಿನ್ ಮಾಡಲು OTP ಅನ್ನು ಪಡೆಯುತ್ತೀರಿ. ಇದು ನಿಮ್ಮ ಖಾತೆಗಳಿಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ.
icon

(3 / 7)

ಇಂಟರ್ನೆಟ್ ಬ್ರೌಸರ್‌ನಲ್ಲಿ ಸೇಫ್​​ ಬ್ರೌಸಿಂಗ್ ಪ್ರೊಟೆಕ್ಷನ್​ ಅನ್ನು ಸಕ್ರಿಯಗೊಳಿಸಬೇಕು.
icon

(4 / 7)

ಆ್ಯಂಟಿ-ವೈರಸ್ ಸಾಫ್ಟ್‌ವೇರ್ ಅನ್ನು ಇನ್​ಸ್ಟಾಲ್​ ಮಾಡುವುದು ಮತ್ತು ನವೀಕರಿಸುವುದು ನಿಮ್ಮ ಸಾಧನವನ್ನು ಮಾಲ್‌ವೇರ್‌ನಿಂದ ಸುರಕ್ಷಿತವಾಗಿರಿಸುತ್ತದೆ.
icon

(5 / 7)

ನಿಮ್ಮ ಬ್ರೌಸರ್‌ನಲ್ಲಿ ವಿಶ್ವಾಸಾರ್ಹ ಮತ್ತು ಸುರಕ್ಷಿತ ಎಕ್ಸ್​ಟೆನ್ಷನ್​​ಗಳನ್ನು ಮಾತ್ರ ಬಳಸಿ. 
icon

(6 / 7)

ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.
icon

(7 / 7)

ಇತರ ಗ್ಯಾಲರಿಗಳು