ಕೇವಲ 20 ನಿಮಿಷಗಳಲ್ಲಿ ತಯಾರಾಗುತ್ತೆ ಈ ಸ್ನಾಕ್ಸ್: ಫಟಾಫಟ್ ರೆಡಿ ಆಲೂಗಡ್ಡೆ ರೆಸಿಪಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇವಲ 20 ನಿಮಿಷಗಳಲ್ಲಿ ತಯಾರಾಗುತ್ತೆ ಈ ಸ್ನಾಕ್ಸ್: ಫಟಾಫಟ್ ರೆಡಿ ಆಲೂಗಡ್ಡೆ ರೆಸಿಪಿ

ಕೇವಲ 20 ನಿಮಿಷಗಳಲ್ಲಿ ತಯಾರಾಗುತ್ತೆ ಈ ಸ್ನಾಕ್ಸ್: ಫಟಾಫಟ್ ರೆಡಿ ಆಲೂಗಡ್ಡೆ ರೆಸಿಪಿ

ಟೇಸ್ಟಿ ತಿಂಡಿ ತಿನ್ನಲು ಹಂಬಲಿಸುತ್ತೀರಾ. ಇದನ್ನು ಮಾಡಲು ಸಮಯವೂ ಇಲ್ವಾ. ಹಾಗಿದ್ರೆ ಆಲೂಗಡ್ಡೆಯ ಈ ರುಚಿಕರವಾದ ತಿಂಡಿ ತಯಾರಿಸಿ. ಕೇವಲ 20 ನಿಮಿಷಗಳಲ್ಲಿ ಸಿದ್ಧವಾಗುತ್ತವೆ. ಐದು ಬಗೆಯ ತ್ವರಿತ ಹಾಗೂ ಆಲೂಗಡ್ಡೆ ರೆಸಿಪಿಗಳನ್ನು ಹೇಗೆ ತಯಾರಿಸುವುದು ಇಲ್ಲಿದೆ ಮಾಹಿತಿ.

ತ್ವರಿತ ಮತ್ತು ಸುಲಭವಾದ ಆಲೂಗೆಡ್ಡೆ ತಿಂಡಿಗಳಲ್ಲಿ ಆಲೂ ಟಿಕ್ಕಿ, ಮಸಾಲಾ ಫ್ರೈಸ್, ಆಲೂಗೆಡ್ಡೆ ಸ್ಯಾಂಡ್‌ವಿಚ್, ಬಟಾಟೆ ವಡಾ ಮತ್ತು ಮಸಾಲಾ ಫ್ರೈಸ್ ಸೇರಿವೆ. ಇವೆಲ್ಲವನ್ನೂ 20 ನಿಮಿಷಗಳಲ್ಲಿ ತಯಾರಿಸಬಹುದು. ಇದು ಗರಿಗರಿಯಾಗಿದ್ದು, ತಿನ್ನಲೂ ರುಚಿಕರವಾಗಿರುತ್ತದೆ.
icon

(1 / 7)

ತ್ವರಿತ ಮತ್ತು ಸುಲಭವಾದ ಆಲೂಗೆಡ್ಡೆ ತಿಂಡಿಗಳಲ್ಲಿ ಆಲೂ ಟಿಕ್ಕಿ, ಮಸಾಲಾ ಫ್ರೈಸ್, ಆಲೂಗೆಡ್ಡೆ ಸ್ಯಾಂಡ್‌ವಿಚ್, ಬಟಾಟೆ ವಡಾ ಮತ್ತು ಮಸಾಲಾ ಫ್ರೈಸ್ ಸೇರಿವೆ. ಇವೆಲ್ಲವನ್ನೂ 20 ನಿಮಿಷಗಳಲ್ಲಿ ತಯಾರಿಸಬಹುದು. ಇದು ಗರಿಗರಿಯಾಗಿದ್ದು, ತಿನ್ನಲೂ ರುಚಿಕರವಾಗಿರುತ್ತದೆ.

ಆಲೂ ಟಿಕ್ಕಿ: ಬೇಯಿಸಿದ ಆಲೂಗಡ್ಡೆಯನ್ನು ಹಿಸುಕಿ, ಮಸಾಲೆಗಳನ್ನು ಬೆರೆಸಿ, ಟಿಕ್ಕಿ ಆಕಾರದಲ್ಲಿ ಮಾಡಿ, ಎಣ್ಣೆಯನ್ನು ಕಾಯಿಸಿ ಗರಿಗರಿಯಾಗುವವರೆಗೆ ಹುರಿಯಲಾಗುತ್ತದೆ.
icon

(2 / 7)

ಆಲೂ ಟಿಕ್ಕಿ: ಬೇಯಿಸಿದ ಆಲೂಗಡ್ಡೆಯನ್ನು ಹಿಸುಕಿ, ಮಸಾಲೆಗಳನ್ನು ಬೆರೆಸಿ, ಟಿಕ್ಕಿ ಆಕಾರದಲ್ಲಿ ಮಾಡಿ, ಎಣ್ಣೆಯನ್ನು ಕಾಯಿಸಿ ಗರಿಗರಿಯಾಗುವವರೆಗೆ ಹುರಿಯಲಾಗುತ್ತದೆ.(freepik)

ಮಸಾಲಾ ಫ್ರೈಸ್: ತೆಳುವಾಗಿ ಕತ್ತರಿಸಿದ ಆಲೂಗಡ್ಡೆಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಲಾಗುತ್ತದೆ. ಇದಕ್ಕೆ ಮಸಾಲೆಗಳನ್ನು ಮಿಶ್ರಣ ಮಾಡಿದರೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. 
icon

(3 / 7)

ಮಸಾಲಾ ಫ್ರೈಸ್: ತೆಳುವಾಗಿ ಕತ್ತರಿಸಿದ ಆಲೂಗಡ್ಡೆಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಲಾಗುತ್ತದೆ. ಇದಕ್ಕೆ ಮಸಾಲೆಗಳನ್ನು ಮಿಶ್ರಣ ಮಾಡಿದರೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. (freepik)

ಆಲೂಗಡ್ಡೆ ಸ್ಯಾಂಡ್‌ವಿಚ್: ಮಸಾಲೆಯುಕ್ತ ಹಿಸುಕಿದ ಆಲೂಗಡ್ಡೆಯನ್ನು ಬ್ರೆಡ್ ಸ್ಲೈಸ್‌ಗಳ ನಡುವೆ ಹರಡಿ. ಗರಿಗರಿಯಾಗಿ ತಿನ್ನಲು ಟೋಸ್ಟ್ ಮಾಡಿ.
icon

(4 / 7)

ಆಲೂಗಡ್ಡೆ ಸ್ಯಾಂಡ್‌ವಿಚ್: ಮಸಾಲೆಯುಕ್ತ ಹಿಸುಕಿದ ಆಲೂಗಡ್ಡೆಯನ್ನು ಬ್ರೆಡ್ ಸ್ಲೈಸ್‌ಗಳ ನಡುವೆ ಹರಡಿ. ಗರಿಗರಿಯಾಗಿ ತಿನ್ನಲು ಟೋಸ್ಟ್ ಮಾಡಿ.(freepik)

ಬಟಾಟೆ ವಡೆ: ಬೇಯಿಸಿದ ಆಲೂಗಡ್ಡೆಗಳನ್ನು ಮಸಾಲೆಗಳನ್ನು ಹಾಕಿ, ಚೆಂಡುಗಳಂತೆ ರೂಪಿಸಿ ಕಡಲೇಬೇಳೆ ಹಿಟ್ಟಿನಲ್ಲಿ ಅದ್ದಿ. ಅದನ್ನು ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಚಟ್ನಿಯೊಂದಿಗೆ ಬಡಿಸಬಹುದು.
icon

(5 / 7)

ಬಟಾಟೆ ವಡೆ: ಬೇಯಿಸಿದ ಆಲೂಗಡ್ಡೆಗಳನ್ನು ಮಸಾಲೆಗಳನ್ನು ಹಾಕಿ, ಚೆಂಡುಗಳಂತೆ ರೂಪಿಸಿ ಕಡಲೇಬೇಳೆ ಹಿಟ್ಟಿನಲ್ಲಿ ಅದ್ದಿ. ಅದನ್ನು ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಚಟ್ನಿಯೊಂದಿಗೆ ಬಡಿಸಬಹುದು.(Instagram)

ಆಲೂ ವೆಡ್ಜಸ್: ತೆಳುವಾಗಿ ಕತ್ತರಿಸಿದ ಆಲೂಗಡ್ಡೆಯನ್ನು ಮಸಾಲೆ ಮಿಕ್ಸ್ ಮಾಡಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು. ಇದನ್ನು ಸಂಜೆ ಸ್ನಾಕ್ಸ್ ಗೆ ಟೀ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.
icon

(6 / 7)

ಆಲೂ ವೆಡ್ಜಸ್: ತೆಳುವಾಗಿ ಕತ್ತರಿಸಿದ ಆಲೂಗಡ್ಡೆಯನ್ನು ಮಸಾಲೆ ಮಿಕ್ಸ್ ಮಾಡಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು. ಇದನ್ನು ಸಂಜೆ ಸ್ನಾಕ್ಸ್ ಗೆ ಟೀ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.(freepik)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ


ಇತರ ಗ್ಯಾಲರಿಗಳು