ಕನ್ನಡ ಸುದ್ದಿ  /  Photo Gallery  /  Food Items With Anti-ageing Benefits

Anti-ageingFoods: ಈ ಆಹಾರ ಪದಾರ್ಥಗಳನ್ನು ತಿನ್ನಿ, ವಯಸ್ಸಾದರೂ ಯುವಕರ ಹುರುಪು ಹಾಗೆಯೇ ಇರುತ್ತದೆ

  • ಪ್ರಕೃತಿದತ್ತವಾಗಿ ಸಿಗುವ ತರಕಾರಿಗಳಾದ ಕ್ಯಾರೆಟ್, ಈರುಳ್ಳಿ ಮತ್ತು ಪಾಲಕ್‌ ಸೊಪ್ಪಿನಂತಹ ಆಹಾರಗಳಿಂದ, ನೀವು ವಯಸ್ಸಾದವರಂತೆ ಕಾಣುವುದನ್ನು ತಪ್ಪಿಸಬಹುದು. ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ರಕ್ಷಿಸಲು ಇದು ಮತ್ತಷ್ಟು ಸಹಾಯ ಮಾಡುತ್ತದೆ.

ವಯಸ್ಸಾಗುವುದು ಸಹಜ ಪ್ರಕ್ರಿಯೆ. ಆದರೂ, ಸರಿಯಾದ ಆಹಾರಕ್ರಮ ಮತ್ತು ಜೀವನಶೈಲಿಯಿಂದ, ಆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ವಯಸ್ಸಾದಂತೆ, ದೇಹವು ಹೆಚ್ಚು ದೀರ್ಘಕಾಲದ ಕಾಯಿಲೆಗಳಿಗೆ ಗುರಿಯಾಗುತ್ತದೆ. ಆದರೆ ನಾವು ಹೆಚ್ಚು ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸಿದಾಗ, ದೇಹವನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಮಾಹಿತಿ ನೀಡಿದ್ದು, ಕೆಲವೊಂದು ಸಕಹೆ ನೀಡಿದ್ದಾರೆ.
icon

(1 / 8)

ವಯಸ್ಸಾಗುವುದು ಸಹಜ ಪ್ರಕ್ರಿಯೆ. ಆದರೂ, ಸರಿಯಾದ ಆಹಾರಕ್ರಮ ಮತ್ತು ಜೀವನಶೈಲಿಯಿಂದ, ಆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ವಯಸ್ಸಾದಂತೆ, ದೇಹವು ಹೆಚ್ಚು ದೀರ್ಘಕಾಲದ ಕಾಯಿಲೆಗಳಿಗೆ ಗುರಿಯಾಗುತ್ತದೆ. ಆದರೆ ನಾವು ಹೆಚ್ಚು ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸಿದಾಗ, ದೇಹವನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಮಾಹಿತಿ ನೀಡಿದ್ದು, ಕೆಲವೊಂದು ಸಕಹೆ ನೀಡಿದ್ದಾರೆ.(Unsplash)

ಕಿತ್ತಳೆ ದೇಹವನ್ನು ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
icon

(2 / 8)

ಕಿತ್ತಳೆ ದೇಹವನ್ನು ಕ್ಯಾನ್ಸರ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.(Unsplash)

ಪಾಲಕ್ ಸೊಪ್ಪು ಕೂಡಾ ಅಪಾರ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಇದು ರಕ್ತನಾಳಗಳ ಗೋಡೆಗಳನ್ನು ಬಲಪಡಿಸಲು, ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನ ನೀರಿನ ಅಂಶವು ಸುಕ್ಕು ಮತ್ತು ಕಣ್ಣಿನ ಪೊರೆ ಬರುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
icon

(3 / 8)

ಪಾಲಕ್ ಸೊಪ್ಪು ಕೂಡಾ ಅಪಾರ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಇದು ರಕ್ತನಾಳಗಳ ಗೋಡೆಗಳನ್ನು ಬಲಪಡಿಸಲು, ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನ ನೀರಿನ ಅಂಶವು ಸುಕ್ಕು ಮತ್ತು ಕಣ್ಣಿನ ಪೊರೆ ಬರುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.(Unsplash)

ದ್ರಾಕ್ಷಿಯಲ್ಲಿ ವಿಟಮಿನ್ ಸಿ ತುಂಬಿರುತ್ತದೆ. ಇದು ಚರ್ಮದ ಕೋಶಗಳ ಅವನತಿಯನ್ನು ತಡೆಯಲು ಮತ್ತು ವಯಸ್ಸಾಗುವ ಲಕ್ಷಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
icon

(4 / 8)

ದ್ರಾಕ್ಷಿಯಲ್ಲಿ ವಿಟಮಿನ್ ಸಿ ತುಂಬಿರುತ್ತದೆ. ಇದು ಚರ್ಮದ ಕೋಶಗಳ ಅವನತಿಯನ್ನು ತಡೆಯಲು ಮತ್ತು ವಯಸ್ಸಾಗುವ ಲಕ್ಷಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(Unsplash)

ಟೊಮ್ಯಾಟೋ ಕೂಡಾ ಯವ್ವನವನ್ನು ಉಳಿಸಲು ನೆರವಾಗುತ್ತದೆ. ಇದು ಅನ್ನನಾಳ, ಕೊಲೊನ್ ಮತ್ತು ಶ್ವಾಸಕೋಶಗಳಲ್ಲಿ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
icon

(5 / 8)

ಟೊಮ್ಯಾಟೋ ಕೂಡಾ ಯವ್ವನವನ್ನು ಉಳಿಸಲು ನೆರವಾಗುತ್ತದೆ. ಇದು ಅನ್ನನಾಳ, ಕೊಲೊನ್ ಮತ್ತು ಶ್ವಾಸಕೋಶಗಳಲ್ಲಿ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.(Unsplash)

ಕ್ಯಾರೆಟ್‌ ಕಿತ್ತಳೆ ವರ್ಣದ್ರವ್ಯದಿಂದ ತುಂಬಿರುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
icon

(6 / 8)

ಕ್ಯಾರೆಟ್‌ ಕಿತ್ತಳೆ ವರ್ಣದ್ರವ್ಯದಿಂದ ತುಂಬಿರುತ್ತದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.(Unsplash)

ಎಲೆಕೋಸು ಅಥವಾ ಕ್ಯಾಬೇಜ್‌, ಚರ್ಮದ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮಕ್ಕೆ ರಕ್ಷಣಾತ್ಮಕ ಪದರವಾಗಿಯೂ ಕಾರ್ಯನಿರ್ವಹಿಸುತ್ತದೆ.
icon

(7 / 8)

ಎಲೆಕೋಸು ಅಥವಾ ಕ್ಯಾಬೇಜ್‌, ಚರ್ಮದ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮಕ್ಕೆ ರಕ್ಷಣಾತ್ಮಕ ಪದರವಾಗಿಯೂ ಕಾರ್ಯನಿರ್ವಹಿಸುತ್ತದೆ.(Unsplash)

ಈರುಳ್ಳಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
icon

(8 / 8)

ಈರುಳ್ಳಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.(Unsplash)


IPL_Entry_Point

ಇತರ ಗ್ಯಾಲರಿಗಳು