Corn Chaat: ಹತ್ತೇ ನಿಮಿಷದಲ್ಲಿ ಕಾರ್ನ್ ಚಾಟ್ ಮಾಡುವ ವಿಧಾನ ಇಲ್ಲಿದೆ; ಬಾಯಿ ಚಪ್ಪರಿಸಿ ತಿನ್ನುವ ರುಚಿ ನೀಡುತ್ತೆ ಜೋಳದ ಈ ರೆಸಿಪಿ
- Corn Chaat recipe in kannada: ಜಾತ್ರೆಗಳಲ್ಲಿ, ರಸ್ತೆ ಬದಿ ಕಪ್ ಒಳಗೆ ಹಾಕಿ ಕಾರ್ನ್ ಚಾಟ್ ಮಾರಾಟ ಮಾಡುತ್ತಾ ಇರುವುದನ್ನ ನೋಡಿರುತ್ತೀರ. ಅದರ ಪರಿಮಳ, ರುಚಿಗೆ ಮನಸೋಲುವವರೇ ಹೆಚ್ಚು. ಬಾಯಲ್ಲಿ ನೀರೂರಿಸುವ ಕಾರ್ನ್ ಚಾಟ್ ಮಸಾಲಾವನ್ನು ಮಳೆಗಾಲ-ಚಳಿಗಾಲದಲ್ಲಿ ಮನೆಯಲ್ಲಿಯೇ ತಯಾರಿಸಿ ಕುಟುಂಬದ ಎಲ್ಲರೂ ಸವಿಯಿರಿ. ಕಾರ್ನ್ ಚಾಟ್ ಮಾಡುವ ವಿಧಾನ ಇಲ್ಲಿದೆ ನೋಡಿ.

(1 / 5)
ಪ್ಯಾನ್ನಲ್ಲಿ ನೀರು ಹಾಕಿ, ಅದಕ್ಕೆ ಸ್ವೀಟ್ ಕಾರ್ನ್ ಕಾಳುಗಳನ್ನು ( ಬಿಡಿಸಿದ ಸಿಹಿ ಜೋಳ) ಹಾಕಿ 7-8 ನಿಮಿಷ ಬೇಯಿಸಿ.
(2 / 5)
ಬೇಯಿಸಿದ ಜೋಳವನ್ನು ಬಿಸಿ ನೀರಿನಿಂದ ತೆಗೆದು ಬೇರೊಂದು ಪ್ಯಾನ್ಗೆ ಹಾಕಿ. ಇದಕ್ಕೆ ಒಂದು ಟೀಸ್ಪೂನ್ ಬೆಣ್ಣೆ ಹಾಕಿ ಒಂದು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ.
(4 / 5)
ಇದಕ್ಕೆ ಕಾಲು ಟೀಸ್ಪೂನ್ ಸ್ವಲ್ಪ ಅಚ್ಚ ಖಾರದ ಪುಡಿ, ಕಾಲು ಟೀಸ್ಪೂನ್ ಜೀರಿಗೆ ಪುಡಿ, ಅರ್ಧ ಟೀಸ್ಪೂನ್ ಚಾಟ್ ಮಸಾಲಾ, ಚಿಟಿಕೆ ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊನೆಯಲ್ಲಿ ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಎಲ್ಲವನ್ನೂ ಚೆನ್ನಾಗಿ ಕಲಕಿ.
ಇತರ ಗ್ಯಾಲರಿಗಳು