ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  5 Minute Rasam: ಐದೇ ನಿಮಿಷದಲ್ಲಿ ಸೂಪರ್ ರಸಂ ಮಾಡುವುದು ಹೇಗೆ; ಈ ವಿಧಾನ ಅನುಸರಿಸಿ

5 Minute Rasam: ಐದೇ ನಿಮಿಷದಲ್ಲಿ ಸೂಪರ್ ರಸಂ ಮಾಡುವುದು ಹೇಗೆ; ಈ ವಿಧಾನ ಅನುಸರಿಸಿ

  • ರಸಂ ಇಲ್ಲದೆ ಊಟ ಪೂರ್ಣವಾಗುವುದಿಲ್ಲ. ಸಾಮಾನ್ಯವಾಗಿ ರಸಂ ಅನ್ನು ಬೇಳೆ, ಮೆಣಸು ಹಾಗೂ ಹುಣಸೆ ನೀರನ್ನು ಬಳಸಿ ತೆಳುವಾದ ಸೂಪ್‌ನಂತೆ ತಯಾರಿಸಲಾಗುತ್ತದೆ. ಆದರೆ ಇದು ಮಾನ್ಸೂನ್ ಸೀಸನ್. ಈ ಮಳೆಗಾಲದಲ್ಲಿ ಐದೇ ನಿಮಿಷದಲ್ಲಿ ರಸಂ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ದಕ್ಷಿಣ ಭಾರತದಲ್ಲಿ ಊಟಕ್ಕೆ ರಸಂ, ಸಾಂಬರ್ ಇರಲೇಬೇಕು. ಅದು ವೆಜ್ ಇರಲಿ, ನಾನ್ ವೆಜ್‌ ಊಟ ಇರಲಿ, ಕೊನೆಯಲ್ಲಿ ರಸಂ ಇಲ್ಲದೆ ಊಟ ಪೂರ್ಣಗೊಳ್ಳುವುದಿಲ್ಲ. ತಿಂದ ಊಟ ಸರಿಯಾಗಿ ಜೀರ್ಣವಾಗಲು ರಸಂ ಇರಲೇಬೇಕು.
icon

(1 / 6)

 ಮಾನ್ಸೂನ್‌ನಲ್ಲಿ ಊಟದ ತೃಪ್ತಿಯನ್ನು ಹೆಚ್ಚಿಸುವ ರಸಂ ಅನ್ನು ಐದೇ ನಿಮಿಷದಲ್ಲಿ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿಯೋಣ
icon

(2 / 6)

ಐದು ನಿಮಿಷದಲ್ಲಿ ತಯಾರಿಸಬಹುದಾದ ರಸಂಗೆ ಏನೆಲ್ಲಾ ಪದಾರ್ಥಗಳು ಬೇಕೆ ಅನ್ನೋದನ್ನ ತಿಳಿದುಕೊಳ್ಳೋಣ. 
icon

(3 / 6)

ರಸಂಗೆ ಬೇಕಾಗುವ ಪದಾರ್ಥಗಳು: ನಿಂಬೆ ಗಾತ್ರದ ಹುಣಸೆಹಣ್ಣು-ನೀರಿನಲ್ಲಿ ನೆನೆಸಿ 2 ಕಪ್ ರಸವನ್ನು ತೆಗೆದುಕೊಳ್ಳಿ, ಒಂದು ಟೊಮೆಟೊ-ಸಣ್ಣದಾಗಿ ಕತ್ತರಿಸಿಕೊಳ್ಳಿ, ಒಂದು ಬೆಳ್ಳುಳ್ಳಿ ಬಿಡಿಸಿಟ್ಟುಕೊಳ್ಳಿ, ಕಾಲು ಚಮಚ ಇಂಗು, ಕಾಲು ಚಮಚ ಮೆಣಸು, ಕಾಲು ಚಮಚ ಇಂಗು, ಅರ್ಧ ಚಮಕ ಸಾಂಬಾರ್ ಪುಡಿ, ಸ್ವಲ್ಪ ಕರಿಬೇವು, ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. 
icon

(4 / 6)

ಈ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ಪಾತ್ರಗೆ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. 5 ನಿಮಿಷದಲ್ಲಿ ರಸಂ ಸಿದ್ಧವಾಗುತ್ತೆ. ಅನ್ನಕ್ಕೆ ರಸಂ ಸೇರಿಸಿ ತಿನ್ನಬಹುದು.
icon

(5 / 6)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(6 / 6)

ಇತರ ಗ್ಯಾಲರಿಗಳು