UEFA Euro 2024: ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮುರಿದ ಮತ್ತೊಬ್ಬ ‘ಮೆಸ್ಸಿ’; ಜಾರ್ಜಿಯಾ ವಿರುದ್ಧ ಟರ್ಕಿಗೆ ಗೆಲುವು
- Messi Arda Guler, Euro cup 2024: ಫುಟ್ಬಾಲ್ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದಾಖಲೆಯನ್ನು ಜಾರ್ಜಿಯಾದ 'ಮೆಸ್ಸಿ' ಅರ್ಡಾ ಗುಲರ್ ಮುರಿದಿದ್ದಾರೆ.
- Messi Arda Guler, Euro cup 2024: ಫುಟ್ಬಾಲ್ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದಾಖಲೆಯನ್ನು ಜಾರ್ಜಿಯಾದ 'ಮೆಸ್ಸಿ' ಅರ್ಡಾ ಗುಲರ್ ಮುರಿದಿದ್ದಾರೆ.
(1 / 6)
ಟರ್ಕಿಯ 'ಮೆಸ್ಸಿ' ಅರ್ಡಾ ಗುಲರ್ ಅವರ ಶ್ರೇಷ್ಠ ಗೋಲಿನ ನೆರವಿನಿಂದ ಜಾರ್ಜಿಯಾದ ಕನಸನ್ನು ಮುರಿದಿತು. 3.7 ಮಿಲಿಯನ್ ಜನಸಂಖ್ಯೆಯ ದೇಶವು ಟರ್ಕಿ ವಿರುದ್ಧ 1-3 ಗೋಲುಗಳಿಂದ ಸೋತಿತು.
(2 / 6)
ಪಂದ್ಯದ 25ನೇ ನಿಮಿಷದಲ್ಲಿ ಮೆರ್ಟ್ ಮುಲ್ಡರ್ ಟರ್ಕಿಗೆ ಮುನ್ನಡೆ ತಂದುಕೊಟ್ಟರು. ಜಾರ್ಜಿಯಾ ಪರ ಜಾರ್ಜಸ್ ಮಿಕಾಟಾಡ್ಜೆ 32ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು.
(3 / 6)
ಮೊದಲಾರ್ಧ 1-1ರಿಂದ ಕೊನೆಗೊಂಡ ನಂತರ, 19 ವರ್ಷದ ಗುಲರ್ 65ನೇ ನಿಮಿಷದಲ್ಲಿ ಪೆಟ್ಟಿಗೆಯ ಹೊರಗಿನಿಂದ ಉತ್ತಮ ಗೋಲ್ ಗಳಿಸಿ ಟರ್ಕಿಗೆ ಮುನ್ನಡೆ ನೀಡಿದರು. ಆದರೆ ಚಾರ್ಜಿಯಾಗೆ ಹಲವು ಅವಕಾಶಗಳ ಲಾಭ ಪಡೆಯಲು ವಿಫಲವಾಯಿತು.
(4 / 6)
90 ನಿಮಿಷಗಳಲ್ಲಿ 2-1ರಲ್ಲಿ ಟರ್ಕಿ ಮುನ್ನಡೆಯಲ್ಲಿತ್ತು. ಬಳಿಕ ನೀಡಿದ ಆರು ನಿಮಿಷಗಳ ಹೆಚ್ಚುವರಿ ಸಮಯದಲ್ಲೂ ಜಾರ್ಜಿಯಾ, ಗೋಲು ಗಳಿಸಲು ವಿಫಲವಾಯಿತು.
(5 / 6)
ಆದರೆ, ಟರ್ಕಿ ಮತ್ತೊಂದು ಗೋಲು ಗಳಿಸುವ ಮೂಲಕ ಜಾರ್ಜಿಯಾ ಕನಸನ್ನು ಮುರಿಯಿತು. 3-1 ಅಂತರದಲ್ಲಿ ಸೋಲಿನ ಮುಖಭಂಗಕ್ಕೆ ಒಳಗಾಯಿತು.
ಇತರ ಗ್ಯಾಲರಿಗಳು