Green Forest: ಮುಂಗಾರು ಮಳೆ, ಕಾಡಿನಲ್ಲಿ ಈಗ ಜೀವ ಕಳೆ, ಮನಸಿಗೆ ಮುದ ನೀಡುವ ಹಸಿರು ಚಿತ್ರನೋಟ
- Monsoon ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರವೇಶದಿಂದ ಅರಣ್ಯದಲ್ಲಿ ಈಗ ಹಸಿರು ಕಳೆ. ಬಿರು ಬೇಸಿಗೆಯಿಂದ ಒಣಗಿದ್ದ ಮೈಸೂರು, ಕೊಡಗು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಜೀವ ಕಳೆ ಬಂದಿದೆ. ಮಲೆನಾಡಿನಲ್ಲೂ ಹಸಿರಿನ( Green life) ಚಿತ್ರಣ ಹೀಗಿದೆ.
- Monsoon ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರವೇಶದಿಂದ ಅರಣ್ಯದಲ್ಲಿ ಈಗ ಹಸಿರು ಕಳೆ. ಬಿರು ಬೇಸಿಗೆಯಿಂದ ಒಣಗಿದ್ದ ಮೈಸೂರು, ಕೊಡಗು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಜೀವ ಕಳೆ ಬಂದಿದೆ. ಮಲೆನಾಡಿನಲ್ಲೂ ಹಸಿರಿನ( Green life) ಚಿತ್ರಣ ಹೀಗಿದೆ.
(1 / 8)
ಮೈಸೂರು ಹಾಗೂ ಕೊಡಗು ಜಿಲ್ಲೆ ಒಳಗೊಂಡ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕೊಡಗಿಗೆ ಸೇರಿಕೊಂಡಂತೆ ಇದೆ. ಮುಂಗಾರು ಕೇರಳ ಮೂಲಕ ಮೊದಲು ಪ್ರವೇಶಿಸುವುದು ನಾಗರಹೊಳೆಯಿಂದಲೇ. ಈಗಾಗಲೇ ಮಳಯಾಗಿ ನವಿಲು ನರ್ತನವೂ ಶುರುವಾಗಿದೆ.
(4 / 8)
ನಾಗಹೊಳೆಯಲ್ಲಿ ಮಳೆ ಬೀಳುತ್ತಿರುವುದರಿಂದ ಬಿಸಿಲ ಬೇಗೆಗೆ ಬಳಲಿದ್ದ ಕಾಡೆಮ್ಮೆಗಳು ಮುಂಗಾರಿಗೆ ಮೈವೊಡ್ಡಿ ನಿಂತಿವೆ.
(7 / 8)
ನಾಗರಹೊಳೆ ಭಾಗದಲ್ಲಿ ಮಳೆಯಿಂದ ಕ್ಯಾಕ್ಟಸ್ ಹೂವು ಬಿಟ್ಟ( Cacti blossoms) ಕೂಡ ಅಲ್ಲಲ್ಲಿ ಗಮನ ಸೆಳೆಯುತ್ತಿದೆ.
ಇತರ ಗ್ಯಾಲರಿಗಳು