Cheetahs: ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗೆ ಸಂತಾನ ಸಂಭ್ರಮ: ಮರಿಗಳ ಚಿತ್ರ ಹಂಚಿಕೊಂಡ ಕೇಂದ್ರ ಸಚಿವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cheetahs: ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗೆ ಸಂತಾನ ಸಂಭ್ರಮ: ಮರಿಗಳ ಚಿತ್ರ ಹಂಚಿಕೊಂಡ ಕೇಂದ್ರ ಸಚಿವ

Cheetahs: ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗೆ ಸಂತಾನ ಸಂಭ್ರಮ: ಮರಿಗಳ ಚಿತ್ರ ಹಂಚಿಕೊಂಡ ಕೇಂದ್ರ ಸಚಿವ

  • ನಮೀಬಿಯಾದಿಂದ ತಂದು ಮಧ್ಯಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿದ್ದ ಚೀತಾ ಮತ್ತೆ ಮರಿ ಹಾಕಿದೆ. ಈ ಬಾರಿ ಮೂರು ಮರಿಗಳನ್ನು ಆಶಾ ಎನ್ನುವ ಚೀತಾ ಹಾಕಿದ್ದು, ಈ ಖುಷಿಯ ಕ್ಷಣಗಳ ಚಿತ್ರವನ್ನು ಕೇಂದ್ರ ಸಚಿವ ಭೂಪೇಂದರ್‌ ಯಾದವ್‌  ಹಂಚಿಕೊಂಡಿದ್ದಾರೆ.

ನಮೀಬಿಯಾದಿಂದ ತರಲಾಗಿದ್ದ ಆಶಾ ಎನ್ನುವ ಚೀತಾ ಬುಧವಾರ ಮೂರು ಮರಿಗಳಿಗೆ ಜನ್ಮ ನೀಡಿದೆ. ಚೀತಾ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ರೂಪಿಸಿದ ವಿಶೇಷ ಯೋಜನೆಯಿದು.
icon

(1 / 4)

ಎರಡು ವರ್ಷದ ಹಿಂಧೆ ಆರಂಭಗೊಂಡಿರುವ ಚೀತಾ ಯೋಜನೆಯಡಿ ಹಿಂದೆ ಜ್ವಾಲಾ ಎನ್ನುವ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಲ್ಲಿ ಮೂರು ಮೃತಪಟ್ಟು ಇನ್ನೊಂದು ಮರಿ ಉಳಿದಿತ್ತು. ಈಗ ಆಶಾ ಎನ್ನುವ ಚೀತಾ ಮರಿ ಹಾಕಿ ಸಂತಸ ಇಮ್ಮಡಿಗೊಳಿಸಿದೆ.
icon

(2 / 4)

ಭಾರತದಲ್ಲಿ ದಶಕಗಳ ಹಿಂದೆಯೇ ಕಾಣೆಯಾಗಿದ್ದ ಚೀತಾಗಳಿಗೆ ಮರು ಹುಟ್ಟು ನೀಡಲೆಂದೇ ನಮೀಬಿಯಾದಿಂದ ಚೀತಾವನ್ನು ಪ್ರಧಾನಿ ನರೇಂದ್ರ ಮೋದಿ ತರಿಸಿ ಮಧ್ಯಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುವ ಕಾರ್ಯಕ್ರಮ ಆರಂಭಿಸಿದ್ದರು.
icon

(3 / 4)

ಭಾರತದಲ್ಲಿ ಎರಡು ವರ್ಷದಿಂದ ಪುನಾರಂಭಗೊಂಡ ಚೀತಾ ಯೋಜನೆ ಏರಳಿತ ಕಂಡಿದೆ. ಈಗಾಗಲೇ ಹತ್ತಕ್ಕೂ ಹಚ್ಚು ಚೀತಾಗಳು ಮೃತಪಟ್ಟಿವೆ. ಕೆಲವು ನಿಧಾನವಾಗಿ ಹೊಂದಿಕೊಳ್ಳುತ್ತಿವೆ. ಯೋಜನೆ ಸುಸ್ಥಿರಗೊಳ್ಳಲು ಇನ್ನೂ ಕೆಲ ವರ್ಷ ಬೇಕು. ಈಗ ಮತ್ತೊಂದು ಚೀತಾ ಮರಿ ಹಾಕಿರುವುದು ಯೋಜನೆ ರೂಪಿಸಿದವರಿಗೆ ಸಂತಸ ತಂದಿದೆ.
icon

(4 / 4)

ಇತರ ಗ್ಯಾಲರಿಗಳು