Tiger Day: ಕಲೆಯಲ್ಲಿ ಹುಲಿ; ಮೈಸೂರಿನ ಕಲಾವಿದ ಅತ್ಯಬ್‌ ಅಹಮದ್‌ ಕಣ್ಣಲ್ಲಿ ಕಾಡಿನ ದೊರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tiger Day: ಕಲೆಯಲ್ಲಿ ಹುಲಿ; ಮೈಸೂರಿನ ಕಲಾವಿದ ಅತ್ಯಬ್‌ ಅಹಮದ್‌ ಕಣ್ಣಲ್ಲಿ ಕಾಡಿನ ದೊರೆ

Tiger Day: ಕಲೆಯಲ್ಲಿ ಹುಲಿ; ಮೈಸೂರಿನ ಕಲಾವಿದ ಅತ್ಯಬ್‌ ಅಹಮದ್‌ ಕಣ್ಣಲ್ಲಿ ಕಾಡಿನ ದೊರೆ

  • ಹುಲಿಯನ್ನು ನೇರವಾಗಿ ಕಂಡರೆ ಕೆಲವರಿಗೆ ಮೃಗಾಲಯದಲ್ಲೂ ದರ್ಶನ ನೀಡಬಹುದು. ಹುಲಿ ವಿಡಿಯೋ ಹಾಗೂ ಛಾಯಾಚಿತ್ರಗಳು ಖುಷಿ ನೀಡಬಹುದು. ಮೈಸೂರಿನ ಹವ್ಯಾಸಿ ಕಲಾವಿದ ಅತ್ಯಬ್‌ ಅಹಮದ್‌ ಅವರ ಕುಂಚದಿಂದ ಮೂಡಿರುವ ವಿಭಿನ್ನ ಹುಲಿಗಳಿವು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಡಿಜಿಟಲ್‌ಗಾಗಿ ಅವರು ಒದಗಿಸಿದ್ದಾರೆ. ತನ್ನದೇ ದಿನಕ್ಕೆ ಕಲೆಯಲ್ಲಿ ಕಂಡ ಹುಲಿರಾಯನನ್ನು ನೋಡಿ ಆನಂದಿಸಿ..

ಮಳೆಯ ನಡುವೆ ಮರದ ಅಡಿ ಆಶ್ರಯ ಪಡೆದ ಹುಲಿ ಜೋಡಿ
icon

(1 / 4)

ಮಳೆಯ ನಡುವೆ ಮರದ ಅಡಿ ಆಶ್ರಯ ಪಡೆದ ಹುಲಿ ಜೋಡಿ

ನವಿಲು ಬೇಟೆಗಿಳಿದ ಹುಲಿರಾಯ. ಹಾರಿದ ಮಯೂರ ಜೋಡಿ…
icon

(2 / 4)

ನವಿಲು ಬೇಟೆಗಿಳಿದ ಹುಲಿರಾಯ. ಹಾರಿದ ಮಯೂರ ಜೋಡಿ…

ಚಿರತೆ ಬೇಟೆ ಮಾಡಿ ಮರವೇರಿದರೆ ಹುಲಿಗಳ ಗುಂಪಿಗೆ ಕಾಯುವ ಕೆಲಸ. ದೂರದಲ್ಲಿ ಮರದ ಹಿಂದೆ ಅಡಗಿದ ಜಿಂಕೆ….
icon

(3 / 4)

ಚಿರತೆ ಬೇಟೆ ಮಾಡಿ ಮರವೇರಿದರೆ ಹುಲಿಗಳ ಗುಂಪಿಗೆ ಕಾಯುವ ಕೆಲಸ. ದೂರದಲ್ಲಿ ಮರದ ಹಿಂದೆ ಅಡಗಿದ ಜಿಂಕೆ….

ಹುಲಿಗಳನ್ನು ಕುಂಚದಲ್ಲಿ ಕಂಡ ಕಲಾವಿದ ಮೈಸೂರಿನ ಅತ್ಯೇಬ್‌ ಅಹಮದ್‌
icon

(4 / 4)

ಹುಲಿಗಳನ್ನು ಕುಂಚದಲ್ಲಿ ಕಂಡ ಕಲಾವಿದ ಮೈಸೂರಿನ ಅತ್ಯೇಬ್‌ ಅಹಮದ್‌

ಇತರ ಗ್ಯಾಲರಿಗಳು