ನಾಗರಹೊಳೆ ಕಬಿನಿ ಕಾಡಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಿಂಬಾಲಿಸಿದ ಹುಲಿರಾಯ !
- ಕಾಡಲ್ಲಿ ಹುಲಿ ಕಾಣುವುದು ಅಪರೂಪವೇ. ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮೈಸೂರು ಜಿಲ್ಲೆಯ ನಾಗರಹೊಳೆ ಕಬಿನಿ ಹಿನ್ನೀರು ಭಾಗದಲ್ಲಿ ಹುಲಿ ದರ್ಶನ ನೀಡಿತು. ಅಲ್ಲದೇ ಸಚಿವರ ಕಾರ ಬಳಿ ಬಂದು ಕಾಡೊಳಕ್ಕೆ ಹೋಯಿತು. ಅದರ ಕ್ಷಣ ಇಲ್ಲಿದೆ.

(1 / 6)
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರುಸೋಮವಾರ ಮೈಸೂರು ಜಿಲ್ಲೆಯ ನಾಗರಹೊಳೆ ಕಬಿನಿ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ನೀರು, ಮೇವು ಲಭ್ಯತೆ ಕುರಿತಂತೆ ಪರಿಶೀಲನೆಗೆ ತೆರಳಿದಾಗ ಸಫಾರಿ ಮಾರ್ಗದಲ್ಲಿ ದರ್ಶನ ನೀಡಿದ ಹುಲಿರಾಯ....
(3 / 6)
ನಾಗರಹೊಳೆ ಕಬಿನಿ ಹಿನ್ನೀರ ಭಾಗದಲ್ಲಿ ಈಗ ಮಳೆಯಾಗಿ ಹಸಿರಿನ ವಾತಾವರಣವೂ ಇದ. ಈ ವೇಳೆ ಮೇವಿನ ವಿಚಾರದಲ್ಲಿ ಸಭೆ ನಡೆಸಲು ಹೋಗುತ್ತಿದ್ದಾಗ ಹುಲಿ ರಸ್ತೆಯಲ್ಲೇ ಮಲಗಿತ್ತು. ಆನಂತರ ಸಚಿವರಿದ್ದ ಜೀಪಿನತ್ತಲೇ ಬಂದಿತು.
(4 / 6)
ಇದಾದ ಬಳಿಕ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಬೇಧಿಸುವ ಕಬಿನಿ ಹಿನ್ನೀರಿನಲ್ಲೂ ಬೋಟಿಂಗ್‌ಗೆ ಹೊರಟ ಸಚಿವ ಈಶ್ವರ ಖಂಡ್ರೆ ಪರಿಸ್ಥಿತಿ ಅವಲೋಕಿಸಿದರು,
ಇತರ ಗ್ಯಾಲರಿಗಳು