ಕನ್ನಡ ಸುದ್ದಿ  /  Photo Gallery  /  Forest News World Wildlifeday2024 Well Known Photographer Of Mysuru Lokesh Mosale Clicks Wild Real Life Kub

World Wildlifeday2024: ಜಾಗತಿಕ ವನ್ಯಜೀವಿ ದಿನ, ಖ್ಯಾತ ಛಾಯಾಗ್ರಾಹಕ ಕಣ್ಣಲ್ಲಿ ಲೋಕೇಶ್‌ ಮೊಸಳೆ ಕರ್ನಾಟಕದ ವನ್ಯಬದುಕು Photos

  • ಕರ್ನಾಟಕದ ವನ್ಯಜೀವಿ, ಪರಿಸರ ಛಾಯಾಗ್ರಾಹಕರಲ್ಲಿ ಡಾ.ಲೋಕೇಶ್‌ ಮೊಸಳೆ ಅವರದ್ದು ಅಗ್ರಗಣ್ಯ ಹೆಸರು. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ತಿಂಗಳು ಗಟ್ಟಲೇ ಕ್ಯಾಂಪ್‌ ಹಾಕಿ ಫೋಟೋ ಸೆರೆ ಹಿಡಿಯುತ್ತಾರೆ. ಒಮ್ಮೆಲೆ ನೋಡಿದರೆ ಕಲೆಯೋ, ಚಿತ್ರವೋ ಎನ್ನುವ ಜಿಜ್ಞಾಸೆ ಮೂಡುವ ಮಟ್ಟಕ್ಕೆ ಲೋಕೇಶ್‌ ಅವರ ಚಿತ್ರಗಳಿರುತ್ತವೆ. ಜಾಗತಿಕ ವನ್ಯಜೀವಿ ದಿನಕ್ಕಾಗಿ ಅವರ ಚಿತ್ರಗಳು.

ಯಾರೋ ಬರುತ್ತಿದ್ದಾರೆ. ನೋಡಿಕೊಂಡು ಮುಂದೆ ಹೋಗೋಣ. ಸೀಳು ನಾಯಿಯ ಗಂಭೀರ ನೋಟ..
icon

(1 / 11)

ಯಾರೋ ಬರುತ್ತಿದ್ದಾರೆ. ನೋಡಿಕೊಂಡು ಮುಂದೆ ಹೋಗೋಣ. ಸೀಳು ನಾಯಿಯ ಗಂಭೀರ ನೋಟ..

ಏನದು. ನಾನು ಸುಮ್ಮನೇ ಹೊರಟಿದ್ದೇನೆ. ನನ್ನ ಚಿತ್ರ ತೆಗೆಯಬೇಕಾ. ಹತ್ತಿರ ಬನ್ನಿ ಎಂದನಾ ಹುಲಿರಾಯನು
icon

(2 / 11)

ಏನದು. ನಾನು ಸುಮ್ಮನೇ ಹೊರಟಿದ್ದೇನೆ. ನನ್ನ ಚಿತ್ರ ತೆಗೆಯಬೇಕಾ. ಹತ್ತಿರ ಬನ್ನಿ ಎಂದನಾ ಹುಲಿರಾಯನು

ಕರಡಿಗೂ ಫೋಟೋ ಅಂದ್ರೆ ಇಷ್ಟ. ಅದಕ್ಕೆ ಈ ನೋಟ.
icon

(3 / 11)

ಕರಡಿಗೂ ಫೋಟೋ ಅಂದ್ರೆ ಇಷ್ಟ. ಅದಕ್ಕೆ ಈ ನೋಟ.

ಆನೆಗಳ ಸಂಗ ಪ್ರಸಂಗ. ಮದವೇರಿದ ಆನೆ ಮತ್ತೊಂದು ಆನೆ ಮೇಲೆ ಏರಿ ಹೊರಟಾಗ..
icon

(4 / 11)

ಆನೆಗಳ ಸಂಗ ಪ್ರಸಂಗ. ಮದವೇರಿದ ಆನೆ ಮತ್ತೊಂದು ಆನೆ ಮೇಲೆ ಏರಿ ಹೊರಟಾಗ..

ಕಾಡೆಮ್ಮೆಗೂ ಛಾಯಾಚಿತ್ರದ ಕುತೂಹಲ. ಎಷ್ಟು ಹೊತ್ತು ನಾನು ಹೀಗೆ ನಿಲ್ಲಬೇಕು. ಬೇಗ ತೆಗೀರಿ ನನ್ನ ಫೋಟೋ…
icon

(5 / 11)

ಕಾಡೆಮ್ಮೆಗೂ ಛಾಯಾಚಿತ್ರದ ಕುತೂಹಲ. ಎಷ್ಟು ಹೊತ್ತು ನಾನು ಹೀಗೆ ನಿಲ್ಲಬೇಕು. ಬೇಗ ತೆಗೀರಿ ನನ್ನ ಫೋಟೋ…

ಚಿರತೆ ಭರ್ಜರಿ ಊಟ ಮುಗೀತು. ಇನ್ನೇನಿದ್ದರೂ ನಿದ್ರೆ ಸಮಯ. 
icon

(6 / 11)

ಚಿರತೆ ಭರ್ಜರಿ ಊಟ ಮುಗೀತು. ಇನ್ನೇನಿದ್ದರೂ ನಿದ್ರೆ ಸಮಯ. 

ಕೃಷ್ಣಮೃಗದ ನಿತ್ಯ ದಿನಚರಿ, ನನ್ನ ಕಷ್ಟ ನೋಡಿ ಸ್ವಲ್ಪ..
icon

(7 / 11)

ಕೃಷ್ಣಮೃಗದ ನಿತ್ಯ ದಿನಚರಿ, ನನ್ನ ಕಷ್ಟ ನೋಡಿ ಸ್ವಲ್ಪ..

ಜಿಂಕೆಗಳ ಸಾಂಗತ್ಯ. ನಾನು ನೀನು ಜೋಡಿ…
icon

(8 / 11)

ಜಿಂಕೆಗಳ ಸಾಂಗತ್ಯ. ನಾನು ನೀನು ಜೋಡಿ…

ಬನ್ನ. ನಾನೂ ಫೋಟೋಕ್ಕೆ ಅಣಿಯಾಗಿದ್ದೇನೆ ಎಂದಿತು ಲಂಗೂರ್..
icon

(9 / 11)

ಬನ್ನ. ನಾನೂ ಫೋಟೋಕ್ಕೆ ಅಣಿಯಾಗಿದ್ದೇನೆ ಎಂದಿತು ಲಂಗೂರ್..

ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು ಎನ್ನುತ್ತಾ ಹೆಜ್ಜೆ ಹಾಕಿದ ಮರಿ ಗಜ..
icon

(10 / 11)

ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು ಎನ್ನುತ್ತಾ ಹೆಜ್ಜೆ ಹಾಕಿದ ಮರಿ ಗಜ..

ಇವರೇ ಡಾ.ಲೋಕೇಶ ಮೊಸಳೆ. ಮೂಲತಃ ಹಾಸನ ಜಿಲ್ಲೆಯವರು. ಮೈಸೂರು ನಿವಾಸಿ. ಪತ್ರಿಕೋದ್ಯಮದ ಮೇಷ್ಟ್ರು. ಜತೆಗೆ ಛಾಯಾಗ್ರಾಹಕಣವೂ ಅವರ ಬದುಕಿನ ಭಾಗ. ಮೇಲಿನ ದ್ರಶ್ಯ ಕಾವ್ಯ ಇವರ ಕಣ್ಣಿಗೆ ಹಾಗೂ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಂತವು.
icon

(11 / 11)

ಇವರೇ ಡಾ.ಲೋಕೇಶ ಮೊಸಳೆ. ಮೂಲತಃ ಹಾಸನ ಜಿಲ್ಲೆಯವರು. ಮೈಸೂರು ನಿವಾಸಿ. ಪತ್ರಿಕೋದ್ಯಮದ ಮೇಷ್ಟ್ರು. ಜತೆಗೆ ಛಾಯಾಗ್ರಾಹಕಣವೂ ಅವರ ಬದುಕಿನ ಭಾಗ. ಮೇಲಿನ ದ್ರಶ್ಯ ಕಾವ್ಯ ಇವರ ಕಣ್ಣಿಗೆ ಹಾಗೂ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಂತವು.

IPL_Entry_Point

ಇತರ ಗ್ಯಾಲರಿಗಳು