ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್

ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್

  • India vs England 1st Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 28 ರನ್​ಗಳಿಂದ ಸೋಲು ಕಂಡಿದೆ. ಇದರಿಂದ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಹಾಗಾದರೆ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್ ಹೇಗಿದೆ? ಇಲ್ಲಿದೆ ವರದಿ.

ಯಶಸ್ವಿ ಜೈಸ್ವಾಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್‌ಗಳನ್ನು ಮಾತ್ರ ಕೊಡುಗೆ ನೀಡಿದರು.
icon

(1 / 11)

ಯಶಸ್ವಿ ಜೈಸ್ವಾಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್‌ಗಳನ್ನು ಮಾತ್ರ ಕೊಡುಗೆ ನೀಡಿದರು.(ANI )

ರೋಹಿತ್​ ಶರ್ಮಾ - 5/10: ರೋಹಿತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಆರಂಭ ಪಡೆದರು. ಆದರೆ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕ್ರಮವಾಗಿ 24 ಮತ್ತು 39 ರನ್ ಗಳಿಸಿದರು.
icon

(2 / 11)

ರೋಹಿತ್​ ಶರ್ಮಾ - 5/10: ರೋಹಿತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಆರಂಭ ಪಡೆದರು. ಆದರೆ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕ್ರಮವಾಗಿ 24 ಮತ್ತು 39 ರನ್ ಗಳಿಸಿದರು.(ANI )

ಶುಭ್ಮನ್ ಗಿಲ್ - 2/10: ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯವು ಗಿಲ್‌ ನೀರಸ ಪ್ರದರ್ಶನ ನೀಡಿದರು. ಎರಡು ಇನ್ನಿಂಗ್ಸ್‌ಗಳಲ್ಲಿ 23 ಮತ್ತು 0 ಸ್ಕೋರ್​ ಮಾಡಿದರು.
icon

(3 / 11)

ಶುಭ್ಮನ್ ಗಿಲ್ - 2/10: ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯವು ಗಿಲ್‌ ನೀರಸ ಪ್ರದರ್ಶನ ನೀಡಿದರು. ಎರಡು ಇನ್ನಿಂಗ್ಸ್‌ಗಳಲ್ಲಿ 23 ಮತ್ತು 0 ಸ್ಕೋರ್​ ಮಾಡಿದರು.(AP)

ಕೆಎಲ್ ರಾಹುಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 86 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್ ಗಳಿಸಿದರು. ಆದರೆ ಅವರಿಂದ ಭಾರತಕ್ಕೆ ಮುಜುಗರದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
icon

(4 / 11)

ಕೆಎಲ್ ರಾಹುಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 86 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್ ಗಳಿಸಿದರು. ಆದರೆ ಅವರಿಂದ ಭಾರತಕ್ಕೆ ಮುಜುಗರದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.(Tharun Vinny)

ಶ್ರೇಯಸ್ ಅಯ್ಯರ್ - 4/10: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಅಯ್ಯರ್ 35 ಮತ್ತು 13 ರನ್ ಗಳಿಸಿದರು.
icon

(5 / 11)

ಶ್ರೇಯಸ್ ಅಯ್ಯರ್ - 4/10: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ 2 ಇನ್ನಿಂಗ್ಸ್‌ಗಳಲ್ಲಿ ಅಯ್ಯರ್ 35 ಮತ್ತು 13 ರನ್ ಗಳಿಸಿದರು.(PTI)

ರವೀಂದ್ರ ಜಡೇಜಾ 8/10: ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿ ಮಾಡಿದ ಜಡೇಜಾ 2ನೇ ಇನ್ನಿಂಗ್ಸ್​ನಲ್ಲಿ 2 ರನ್ ಗಳಿಸಿದರು. ಅಲ್ಲದೆ, 5 ವಿಕೆಟ್‌ ಕೂಡ ಪಡೆದರು.
icon

(6 / 11)

ರವೀಂದ್ರ ಜಡೇಜಾ 8/10: ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿ ಮಾಡಿದ ಜಡೇಜಾ 2ನೇ ಇನ್ನಿಂಗ್ಸ್​ನಲ್ಲಿ 2 ರನ್ ಗಳಿಸಿದರು. ಅಲ್ಲದೆ, 5 ವಿಕೆಟ್‌ ಕೂಡ ಪಡೆದರು.(PTI)

ಕೆಎಸ್​ ಭರತ್ - 6/10: ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಿಂದ ಪ್ರಭಾವಿತರಾಗಿದ್ದ ಭರತ್, ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 41 ಮತ್ತು 28 ರನ್ ಗಳಿಸಿದರು.
icon

(7 / 11)

ಕೆಎಸ್​ ಭರತ್ - 6/10: ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಿಂದ ಪ್ರಭಾವಿತರಾಗಿದ್ದ ಭರತ್, ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 41 ಮತ್ತು 28 ರನ್ ಗಳಿಸಿದರು.

ರವಿಚಂದ್ರನ್ ಅಶ್ವಿನ್ - 6/10: ಎರಡೂ ಇನಿಂಗ್ಸ್‌ಗಳಲ್ಲಿ ತಲಾ ಮೂರು ವಿಕೆಟ್ ಪಡೆದ ಅಶ್ವಿನ್, ಬ್ಯಾಟಿಂಗ್​​ನಲ್ಲಿ 28 ರನ್ ಗಳಿಸಿದರು.
icon

(8 / 11)

ರವಿಚಂದ್ರನ್ ಅಶ್ವಿನ್ - 6/10: ಎರಡೂ ಇನಿಂಗ್ಸ್‌ಗಳಲ್ಲಿ ತಲಾ ಮೂರು ವಿಕೆಟ್ ಪಡೆದ ಅಶ್ವಿನ್, ಬ್ಯಾಟಿಂಗ್​​ನಲ್ಲಿ 28 ರನ್ ಗಳಿಸಿದರು.(PTI)

ಅಕ್ಷರ್ ಪಟೇಲ್ - 6.5/10: ಮೊದಲ ಟೆಸ್ಟ್‌ನಲ್ಲಿ ಅಕ್ಷರ್ ಪಟೇಲ್ ಮೂರು ವಿಕೆಟ್​ ಪಡೆದು, ಬ್ಯಾಟ್​ನಲ್ಲಿ 44+15 ರನ್ ಗಳಿಸಿದರು.
icon

(9 / 11)

ಅಕ್ಷರ್ ಪಟೇಲ್ - 6.5/10: ಮೊದಲ ಟೆಸ್ಟ್‌ನಲ್ಲಿ ಅಕ್ಷರ್ ಪಟೇಲ್ ಮೂರು ವಿಕೆಟ್​ ಪಡೆದು, ಬ್ಯಾಟ್​ನಲ್ಲಿ 44+15 ರನ್ ಗಳಿಸಿದರು.(REUTERS)

ಜಸ್ಪ್ರೀತ್​ ಬುಮ್ರಾ - 8/10: ಮೊದಲ ಟೆಸ್ಟ್‌ನಲ್ಲಿ ಭಾರತದ ಅತ್ಯುತ್ತಮ ಬೌಲರ್ ಆಗಿ ಬುಮ್ರಾ, ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌, ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರು.
icon

(10 / 11)

ಜಸ್ಪ್ರೀತ್​ ಬುಮ್ರಾ - 8/10: ಮೊದಲ ಟೆಸ್ಟ್‌ನಲ್ಲಿ ಭಾರತದ ಅತ್ಯುತ್ತಮ ಬೌಲರ್ ಆಗಿ ಬುಮ್ರಾ, ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌, ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರು.(PTI)

ಮೊಹಮ್ಮದ್ ಸಿರಾಜ್ - 4/10: ಸಿರಾಜ್‌ಗೆ ಮೊದಲ ಟೆಸ್ಟ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಇದರಿಂದ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. 2ನೇ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸಿದರು.
icon

(11 / 11)

ಮೊಹಮ್ಮದ್ ಸಿರಾಜ್ - 4/10: ಸಿರಾಜ್‌ಗೆ ಮೊದಲ ಟೆಸ್ಟ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಇದರಿಂದ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. 2ನೇ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸಿದರು.(REUTERS)


ಇತರ ಗ್ಯಾಲರಿಗಳು