ಸ್ಯಾಮ್ಸಂಗ್ ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎ35 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು ಇವೇ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಯಾಮ್ಸಂಗ್ ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎ35 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು ಇವೇ

ಸ್ಯಾಮ್ಸಂಗ್ ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎ35 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು ಇವೇ

  • Samsung Galaxy A55: ಸ್ಯಾಮ್ಸಂಗ್ ಗ್ಯಾಲಕ್ಸಿ ಎ55, ಗ್ಯಾಲಕ್ಸಿ ಎ35 ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

ಪ್ರಮುಖ ಟೆಕ್ ಕಂಪನಿ ಸ್ಯಾಮ್ಸಂಗ್ ಬಹು ನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ ಎ55 ಮತ್ತು ಗ್ಯಾಲಕ್ಸಿ ಎ35 ಸ್ಮಾರ್ಟ್‌ಫೋನ್‌ಗಳನ್ನು ಕೊನೆಗೂ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಧ್ಯಮ ಶ್ರೇಣಿಯ ಈ ಫೋನ್‌ಗಳ ಬೆಲೆ ಹಾಗೂ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ. 
icon

(1 / 6)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ55 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ  6.6 ಇಂಚಿನ ಸೂಪರ್ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆಯುತ್ತದೆ. ಇದರಲ್ಲಿ ಇನ್ ಹೈಸ್ ಎಕ್ಸಿನೋಸ್ 1480 ಪ್ರೊಸರ್ ಇದೆ. 8GB RAM - 128GB  ಸ್ಟೋರೇಜ್ ಹಾಗೂ 8GB RAM - 256GB ಸ್ಟೋರೇಜ್‌ನ 2 ವೇರಿಯಂಟ್‌ಗಳಿವೆ. ಆಂಡ್ರಾಯ್ಡ್ 14 ಆಧಾರಿದ ಒನ್ ಯುಐ 6.1 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
icon

(2 / 6)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ55 ನಲ್ಲಿ 50 ಮೆಕಾ ಫಿಕ್ಸೆಲ್ ಪ್ರೈಮರಿ, 12 ಎಂಪಿ ಅಲ್ಟ್ರಾವೈಡ್ ಹಾಗೂ 5ಎಂಪಿ ಮ್ಯಾಕ್ರೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 32 ಎಂಪಿ ಫ್ರಂಟ್ ಸೆಲ್ಫಿ ಮತ್ತು ವಿಡಿಯೊ ಕರೆಗಳಿಗೆ ಲಭ್ಯವಿದೆ. ಇದು ಕಡಿಮೆ ಬೆಳಕಿನ ವಿಡಿಯೊಗಳಿಗಾಗಿ ಎಐ ಇಮೇಜ್ ಸಿಗ್ನಲ್ ಪ್ರೊಸಿಸಿಂಗ್ ಅನ್ನು ಹೊಂದಿದೆ. ಇದರಲ್ಲಿ 5000 mAh ಬ್ಯಾಟರಿ ಸಾಮರ್ಥ್ಯವಿದೆ.
icon

(3 / 6)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ35 120 Hz ರಿಫ್ರೆಶ್ ರೇಟ್‌ನೊಂದಿಗೆ ಹೆಚ್‌ಡಿ ಪ್ಲಸ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ.  ಇದರಲ್ಲಿ ಇನ್ ಹೈಸ್ ಎಕ್ಸಿನೋಸ್ 1380 ಪ್ರೊಸರ್ ಇದೆ. ಇದು Exynos 1380 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ ಫೋನ್ 3 ವೇರಿಯಂಟ್‌ಗಳಲ್ಲಿ ಲಭ್ಯವಿದೆ. 6GB RAM - 128GB ಸ್ಟೋರೇಜ್, 6GB RAM - 256GB ಸ್ಟೋರೇಜ್, 8GB RAM - 256GB ಸ್ಟೋರೇಜ್ ಇದೆ. ಆಂಡ್ರಾಯ್ಡ್ 14 ಆಧಾರಿದ ಒನ್ ಯುಐ 6.1 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 50 ಮೆಕಾ ಫಿಕ್ಸೆಲ್ ಪ್ರೈಮರಿ, 8 ಎಂಪಿ ಅಲ್ಟ್ರಾವೈಡ್ ಹಾಗೂ 5ಎಂಪಿ ಮ್ಯಾಕ್ರೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 5000 mAh ಬ್ಯಾಟರಿ ಸಾಮರ್ಥ್ಯವಿದೆ. 
icon

(4 / 6)

ಮೂಲಗಳ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎ55 5ಜಿ ಸ್ಮಾರ್ಟ್‌ಫೋನ್ 8GB RAB/128GP ಸ್ಟೋರೇಜ್‌ನ ಬೆಲೆ ಸರಿ ಸುಮಾರು 43,200 ರೂಪಾಯಿ ಆಸುಪಾಸಿನಲ್ಲಿ ಇರಲಿದೆ. 8GB RAM/256GB ಸ್ಟೋರೇಜ್‌ ಸಾಮರ್ಥ್ಯದ ಫೋನ್ 47,700 ರೂಪಾಯಿ ಇರಲಿದೆ. 8GB RAM/128GB ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್‌ಫೋನ್‌ ಬೆಲೆ 34,180 ರೂಪಾಯಿ, 8GB RAM/256GB ಸ್ಟೋರೇಜ್‌ನ ಸ್ಯಾಮ್ಸಂಗ್ ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್‌ಫೋನ್‌ 40,500 ರೂಪಾಯಿ ಇರಲಿದೆ ಎಂದು ಹೇಳಲಾಗಿದೆ.  
icon

(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 
icon

(6 / 6)

ಇತರ ಗ್ಯಾಲರಿಗಳು