Infinix Smart 8: ಕೈಗೆಟುವ ಬೆಲೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್; ಬೆಲೆ, ಮೊಬೈಲ್ ವೈಶಿಷ್ಟ್ಯಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Infinix Smart 8: ಕೈಗೆಟುವ ಬೆಲೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್; ಬೆಲೆ, ಮೊಬೈಲ್ ವೈಶಿಷ್ಟ್ಯಗಳು ಹೀಗಿವೆ

Infinix Smart 8: ಕೈಗೆಟುವ ಬೆಲೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್; ಬೆಲೆ, ಮೊಬೈಲ್ ವೈಶಿಷ್ಟ್ಯಗಳು ಹೀಗಿವೆ

ಸುಧಾರಿತ ವೈಶಿಷ್ಟ್ಯಗಳನ್ನ ಹೊಂದಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಇನ್ಫಿನಿಕ್ಸ್ ಸ್ಮಾರ್ಟ್ 8 ಮಾರುಕಟ್ಟೆಗೆ ಬಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಯ ಈ ಫೋನ್ ಖರೀದಿಸಬಹುದು.

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್‌ 90Hz ರಿಫ್ರೆಷ್ ರೇಟ್‌ನೊಂದಿಗೆ 6.6 ಅಗಲ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ. ಪ್ರೀಮಿಯಂ ನೋಟವು ಗ್ರಾಹಕರನ್ನು ಸೆಳೆಯುತ್ತಿದೆ.
icon

(1 / 5)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್‌ 90Hz ರಿಫ್ರೆಷ್ ರೇಟ್‌ನೊಂದಿಗೆ 6.6 ಅಗಲ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ. ಪ್ರೀಮಿಯಂ ನೋಟವು ಗ್ರಾಹಕರನ್ನು ಸೆಳೆಯುತ್ತಿದೆ.(HT Tech)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನಿನಲ್ಲಿ ಆಕ್ಟಾ-ಕೋರ್ ಗೇಮಿಂಗ್ ಇಂಜಿನ್,ಮೀಡಿಯಾಟೆಕ್ ಹಿರಿಯೋ ಜಿ36 ಚಿಪ್‌ಸೆಟ್ ಇರುತ್ತದೆ. 4 GB + 4 GB ವರ್ಚುವಲ್ RAM, 64 ಜಿಬಿ ಸ್ಟೋರೇಜ್ ಸೌಲಭ್ಯವಿದೆ. ಆಂಡ್ರಾಯ್ಡ್ 13 GO ಆಧರಿಸಿ ಈ ಸ್ಮಾರ್ಟ್‌ಫೋನ್ ಹೊಸ XOS 13 ಮೇಲೆ ಕೆಲಸ ಮಾಡುತ್ತದೆ. ಸ್ಪಷ್ಟ ಆಡಿಯೋಗಾಗಿ ಡಿಟಿಎಸ್ ಪ್ರೊಸೆಸಿಂಗ್ ಸೌಂಡ್ ವ್ಯವಸ್ಥೆಯೂ ಇದೆ.
icon

(2 / 5)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನಿನಲ್ಲಿ ಆಕ್ಟಾ-ಕೋರ್ ಗೇಮಿಂಗ್ ಇಂಜಿನ್,ಮೀಡಿಯಾಟೆಕ್ ಹಿರಿಯೋ ಜಿ36 ಚಿಪ್‌ಸೆಟ್ ಇರುತ್ತದೆ. 4 GB + 4 GB ವರ್ಚುವಲ್ RAM, 64 ಜಿಬಿ ಸ್ಟೋರೇಜ್ ಸೌಲಭ್ಯವಿದೆ. ಆಂಡ್ರಾಯ್ಡ್ 13 GO ಆಧರಿಸಿ ಈ ಸ್ಮಾರ್ಟ್‌ಫೋನ್ ಹೊಸ XOS 13 ಮೇಲೆ ಕೆಲಸ ಮಾಡುತ್ತದೆ. ಸ್ಪಷ್ಟ ಆಡಿಯೋಗಾಗಿ ಡಿಟಿಎಸ್ ಪ್ರೊಸೆಸಿಂಗ್ ಸೌಂಡ್ ವ್ಯವಸ್ಥೆಯೂ ಇದೆ.(HT Tech)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನಿನ ಹಿಂಭಾಗದಲ್ಲಿ ಆಕರ್ಷಕವಾದ ಕ್ವಾಡ್ ಎಲ್‌ಇಡಿ ರಿಂಗ್ ಫ್ಲ್ಯಾಷ್, ಡ್ಯುಯಲ್ ಎಐ ಕ್ಯಾಮೆರಾ ಇದೆ. ಹಿಂಬದಿಯ ಕ್ಯಾಮೆರಾ  50 MP ಹಾಗೂ ಫ್ರಂಟ್ ಕ್ಯಾಮೆರಾ  8 MP ಇದೆ. ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ.
icon

(3 / 5)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನಿನ ಹಿಂಭಾಗದಲ್ಲಿ ಆಕರ್ಷಕವಾದ ಕ್ವಾಡ್ ಎಲ್‌ಇಡಿ ರಿಂಗ್ ಫ್ಲ್ಯಾಷ್, ಡ್ಯುಯಲ್ ಎಐ ಕ್ಯಾಮೆರಾ ಇದೆ. ಹಿಂಬದಿಯ ಕ್ಯಾಮೆರಾ  50 MP ಹಾಗೂ ಫ್ರಂಟ್ ಕ್ಯಾಮೆರಾ  8 MP ಇದೆ. ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ.(HT Tech)

ಈ ಸ್ಮಾರ್ಟ್‌ಫೋನ್‌ನಲ್ಲಿ 5000 mAh ಬ್ಯಾಟರಿ ಇದೆ. ಇದು 10W  ವೇಗದ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ 50 ಗಂಟೆಗಳ ನಿರಂತ ಸಂಗೀತ ಪ್ಲೇಬ್ಯಾಕ್ ಹಾಗೂ 36 ಗಂಟೆಗಳ ವಿಡಿಯೊ ವೀಕ್ಷಣೆ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
icon

(4 / 5)

ಈ ಸ್ಮಾರ್ಟ್‌ಫೋನ್‌ನಲ್ಲಿ 5000 mAh ಬ್ಯಾಟರಿ ಇದೆ. ಇದು 10W  ವೇಗದ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ 50 ಗಂಟೆಗಳ ನಿರಂತ ಸಂಗೀತ ಪ್ಲೇಬ್ಯಾಕ್ ಹಾಗೂ 36 ಗಂಟೆಗಳ ವಿಡಿಯೊ ವೀಕ್ಷಣೆ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.(HT Tech)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್ ತುಂಬಾ ಅಡ್ವಾನ್ಸ್ಡ್‌ ಆಗಿದ್ದು, ಪಾಕೆಟ್ ಸ್ನೇಹಿ ಬೆಲೆಗೆ ಲಭ್ಯವಾಗುತ್ತಿದೆ. ಈ ಫೋನಿನ ಬೆಲೆ ಕೇವಲ 7,499 ರೂಪಾಯಿ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ
icon

(5 / 5)

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್ ತುಂಬಾ ಅಡ್ವಾನ್ಸ್ಡ್‌ ಆಗಿದ್ದು, ಪಾಕೆಟ್ ಸ್ನೇಹಿ ಬೆಲೆಗೆ ಲಭ್ಯವಾಗುತ್ತಿದೆ. ಈ ಫೋನಿನ ಬೆಲೆ ಕೇವಲ 7,499 ರೂಪಾಯಿ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ(HT Tech)


ಇತರ ಗ್ಯಾಲರಿಗಳು