ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಕ್ಯೂ ಕಂಪನಿ ವಾರ್ಷಿಕೋತ್ಸವದ ಆಫರ್ಸ್; ಈ ಫೋನ್‌ಗಳ ಬೆಲೆಯಲ್ಲಿ ಭಾರಿ ಡಿಸ್ಕೌಂಟ್ -Iqoo Offers

ಐಕ್ಯೂ ಕಂಪನಿ ವಾರ್ಷಿಕೋತ್ಸವದ ಆಫರ್ಸ್; ಈ ಫೋನ್‌ಗಳ ಬೆಲೆಯಲ್ಲಿ ಭಾರಿ ಡಿಸ್ಕೌಂಟ್ -iqoo offers

ಐಕ್ಯೂ ಮೊಬೈಲ್ ಕಂಪನಿ 4ನೇ ವಾರ್ಷಿಕೋತ್ಸವ ಹಿನ್ನೆಲೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನ ಘೋಷಿಸಿದೆ. ಐಕ್ಯೂ 11 ಮತ್ತು ಐಕ್ಯೂ ನಿಯೋ 9 ಪ್ರೊನಂತಹ ಸ್ಮಾರ್ಟ್‌ಫೋನ್‌ಗಳ ಮೇಲೆ 25,000 ರೂವರೆಗೆ ರಿಯಾಯಿತಿ ಇದೆ.

ಪ್ರಸ್ತುತ ಐಕ್ಯೂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಐಕ್ಯೂ 12 ಫೋನಿನ ಬೆಲೆ 52,999 ರುಪಾಯಿ ಇದೆ.  ಆದರೆ ವಾರ್ಷಿಕೋತ್ಸವದ ಆಫರ್ ಭಾಗವಾಗಿ ಈ ಪೋನ್‌ಗೆ 3,000 ರೂ.ಗಳ ರಿಯಾಯಿತಿ ಸಿಗುತ್ತಿದೆ. ಬಳಿಕ 42,999 ರೂ.ಗೆ ಖರೀದಿಸಬಹುದು.
icon

(1 / 7)

ಪ್ರಸ್ತುತ ಐಕ್ಯೂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಐಕ್ಯೂ 12 ಫೋನಿನ ಬೆಲೆ 52,999 ರುಪಾಯಿ ಇದೆ.  ಆದರೆ ವಾರ್ಷಿಕೋತ್ಸವದ ಆಫರ್ ಭಾಗವಾಗಿ ಈ ಪೋನ್‌ಗೆ 3,000 ರೂ.ಗಳ ರಿಯಾಯಿತಿ ಸಿಗುತ್ತಿದೆ. ಬಳಿಕ 42,999 ರೂ.ಗೆ ಖರೀದಿಸಬಹುದು.(iQOO)

ಐಕ್ಯೂ ನಿಯೋ 9 ಪ್ರೊಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್. ಇದರ ಎಂಆರ್‌ಪಿ ಬೆಲೆ 35,999 ರೂ.ಗಳ ಬದಲು 32,999 ರೂ.ಗೆ ಖರೀದಿಸಬಹುದು, ಅಂದರೆ ಸ್ಮಾರ್ಟ್‌ಫೋನ್‌ಗೆ 3000 ರೂ.ಗಳ ರಿಯಾಯಿತಿ ಇದೆ.
icon

(2 / 7)

ಐಕ್ಯೂ ನಿಯೋ 9 ಪ್ರೊಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್. ಇದರ ಎಂಆರ್‌ಪಿ ಬೆಲೆ 35,999 ರೂ.ಗಳ ಬದಲು 32,999 ರೂ.ಗೆ ಖರೀದಿಸಬಹುದು, ಅಂದರೆ ಸ್ಮಾರ್ಟ್‌ಫೋನ್‌ಗೆ 3000 ರೂ.ಗಳ ರಿಯಾಯಿತಿ ಇದೆ.(iQOO)

ಐಕ್ಯೂ ಝಡ್ 9 ಸ್ಮಾರ್ಟ್‌ಫೋನ್‌ ವೇರಿಯಂಟ್‌ಗಳ ಬೆಲೆ ಸಾಮಾನ್ಯವಾಗಿ 19,999 ರೂಪಾಯಿ ಇದೆ. ಆದರೆ ಐಕ್ಯೂ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ 2,000 ರೂ.ಗಳ ರಿಯಾಯಿತಿಯ ನಂತರ 17,999 ರೂಪಾಯಿಗೆ ಸಿಗುತ್ತಿದೆ.
icon

(3 / 7)

ಐಕ್ಯೂ ಝಡ್ 9 ಸ್ಮಾರ್ಟ್‌ಫೋನ್‌ ವೇರಿಯಂಟ್‌ಗಳ ಬೆಲೆ ಸಾಮಾನ್ಯವಾಗಿ 19,999 ರೂಪಾಯಿ ಇದೆ. ಆದರೆ ಐಕ್ಯೂ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ 2,000 ರೂ.ಗಳ ರಿಯಾಯಿತಿಯ ನಂತರ 17,999 ರೂಪಾಯಿಗೆ ಸಿಗುತ್ತಿದೆ.(iQOO)

ಐಕ್ಯೂ ಝಡ್ 7 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ 3000 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತಿದೆ. ಈ ಫೋನ್‌ನ ಪ್ರಸ್ತುತ ಬೆಲೆ 23,999 ರೂಪಾಯಿ ಇದ್ದು, ಹೊಸ ಡಿಸ್ಕೌಂಟ್ ಬಳಿಕ 20,999 ರೂಪಾಯಿಗೆ ಖರೀದಿಸಬಹುದು.
icon

(4 / 7)

ಐಕ್ಯೂ ಝಡ್ 7 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ 3000 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತಿದೆ. ಈ ಫೋನ್‌ನ ಪ್ರಸ್ತುತ ಬೆಲೆ 23,999 ರೂಪಾಯಿ ಇದ್ದು, ಹೊಸ ಡಿಸ್ಕೌಂಟ್ ಬಳಿಕ 20,999 ರೂಪಾಯಿಗೆ ಖರೀದಿಸಬಹುದು.(iQOO)

ಐಕೂ ನಿಯೋ 7 ಪ್ರೊ ಮೂಲ ಬೆಲೆ 34,999 ರೂಪಾಯಿ ಇದೆ. ಆದರೆ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ 5000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು, ಅಂದರೆ, ನೀವು ಈ ಫೋನ್ ಅನ್ನು 29,999 ರೂ.ಗೆ ಖರೀದಿ ಮಾಡಬಹುದು.
icon

(5 / 7)

ಐಕೂ ನಿಯೋ 7 ಪ್ರೊ ಮೂಲ ಬೆಲೆ 34,999 ರೂಪಾಯಿ ಇದೆ. ಆದರೆ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ 5000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು, ಅಂದರೆ, ನೀವು ಈ ಫೋನ್ ಅನ್ನು 29,999 ರೂ.ಗೆ ಖರೀದಿ ಮಾಡಬಹುದು.(iQOO)

ಐಕ್ಯೂ ವಾರ್ಷಿಕೋತ್ಸವ ಆಚರಣೆ ಹಿನ್ನೆಲೆಯಲ್ಲಿ ಅತಿ ದೊಡ್ಡ ಡಿಸ್ಕೌಂಟ್ ಪಡೆಯುತ್ತಿರುವ ಫೋನ್ ಎಂದರೆ ಅದು ಐಕ್ಯೂ 11.  ಸ್ಮಾರ್ಟ್‌ಫೋನ್ ಮೂಲ ಬೆಲೆ 64,999 ರೂಪಾಯಿ ಇದೆ. ಇದಕ್ಕೆ 25,000 ರೂ.ಗಳ ಭಾರಿ ರಿಯಾಯಿತಿ ಇದೆ. ಡಿಸ್ಕೌಂಟ್ ನಂತರ ಸ್ಮಾರ್ಟ್‌ಫೋನ್ ಅನ್ನು 41,999 ರೂ.ಗೆ ಖರೀದಿಸಬಹುದು.
icon

(6 / 7)

ಐಕ್ಯೂ ವಾರ್ಷಿಕೋತ್ಸವ ಆಚರಣೆ ಹಿನ್ನೆಲೆಯಲ್ಲಿ ಅತಿ ದೊಡ್ಡ ಡಿಸ್ಕೌಂಟ್ ಪಡೆಯುತ್ತಿರುವ ಫೋನ್ ಎಂದರೆ ಅದು ಐಕ್ಯೂ 11.  ಸ್ಮಾರ್ಟ್‌ಫೋನ್ ಮೂಲ ಬೆಲೆ 64,999 ರೂಪಾಯಿ ಇದೆ. ಇದಕ್ಕೆ 25,000 ರೂ.ಗಳ ಭಾರಿ ರಿಯಾಯಿತಿ ಇದೆ. ಡಿಸ್ಕೌಂಟ್ ನಂತರ ಸ್ಮಾರ್ಟ್‌ಫೋನ್ ಅನ್ನು 41,999 ರೂ.ಗೆ ಖರೀದಿಸಬಹುದು.(iQOO)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.


IPL_Entry_Point

ಇತರ ಗ್ಯಾಲರಿಗಳು