ಕನ್ನಡ ಸುದ್ದಿ  /  Photo Gallery  /  Gadgets News Oneplus Watch 2 Sale Start In Indian Market Price Feature Here Rmy

Oneplus Watch 2: ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ವಾಚ್ 2 ಮಾರಾಟ ಆರಂಭ; ಬೆಲೆ, ವೈಶಿಷ್ಟ್ಯಗಳು ಇಲ್ಲಿವೆ

  • Oneplus Watch 2: ಭಾರತದಲ್ಲಿ ಒನ್‌ಪ್ಲಸ್ ವಾಚ್ 2 ಮಾರಾಟ ಆರಂಭವಾಗಿದೆ. ಈ ಸ್ಮಾರ್ಟ್ ವಾಚ್‌ನ ವೈಶಿಷ್ಟ್ಯಗಳು ಮತ್ತು ಬೆಲೆಯ ವಿವರಗಳನ್ನು ಇಲ್ಲಿ ನೋಡೋಣ.

ಭಾರತದಲ್ಲಿ ಒನ್‌ಪ್ಲಸ್ ವಾಚ್ 2 ಬೆಲೆ 24,999 ರೂಪಾಯಿ ಇದೆ. ಈ ಗ್ಯಾಡ್ಜೆಟ್ ಅಮೆಜಾನ್, ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ಒನ್‌ಪ್ಲಸ್ ವೆಬ್‌ಸೈನಲ್ಲಿ ಮಾರಾಟಕ್ಕೆ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳಲ್ಲಿ 2,000 ರೂಪಾಯಿಗಳವರೆಗೆ ಆಫರ್‌ಗಳಿವೆ.
icon

(1 / 5)

ಒನ್‌ಪ್ಲಸ್ ವಾಚ್ 2 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಡಬ್ಲ್ಯು 5 ಒಎಸ್ಒಸಿ ಮತ್ತು ಬಿಇಎಸ್ 2700 ಎಂಸಿಯು ಪ್ರೊಸೆಸರ್‌ಗಳನ್ನು ಹೊಂದಿದೆ.
icon

(2 / 5)

ಈ ಸ್ಮಾರ್ಟ್ ವಾಚ್ ಗೂಗಲ್ ವೇರ್ ಒಎಸ್ 4 ಸಾಫ್ಟ್‌ವೇರ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 2 ಜಿಬಿ RAM ಮತ್ತು 32 ಜಿಬಿ ಇಂಟರ್‌ನಲ್ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.
icon

(3 / 5)

ಈ ಸ್ಮಾರ್ಟ್ ವಾಚ್ 100 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, 7.5 ವ್ಯಾಟ್ ವಿಒಒಸಿ ಚಾರ್ಜರ್ ನೊಂದಿಗೆ ಕೇವಲ 60 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
icon

(4 / 5)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್ ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(5 / 5)

IPL_Entry_Point

ಇತರ ಗ್ಯಾಲರಿಗಳು