ಕನ್ನಡ ಸುದ್ದಿ  /  Photo Gallery  /  Gadgets News Poco M6 5g Launched In India Market Airtel Exclusive Offer Smartphone Features Here Rmy

ಭಾರತೀಯ ಮಾರುಕಟ್ಟೆಯಲ್ಲಿ ಪೊಕೊ ಎಂ6 5ಜಿ ಬಿಡುಗಡೆ; ಆಫರ್‌ಗಳು, ವೈಶಿಷ್ಟ್ಯಗಳು ಹೀಗಿವೆ -POCO M6 5G

  • ಪೊಕೊ ತನ್ನ ಬಜೆಟ್ ಸ್ನೇಹಿ 5ಜಿ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಏರ್‌ಟೆಲ್ ಪ್ರಿಪೇಯ್ಡ್ ಬಳಕೆದಾರರಿಗೆ ವಿಶೇಷ ಒಂದು ಬಾರಿ ಡೇಟಾ ಪ್ಯಾಕೇಜ್ ಕೊಡುಗೆಯಾಗಿ ಲಭ್ಯವಾಗುತ್ತಿದೆ. ಅದರ ವಿವರ ತಿಳಿಯಿರಿ.

ಪೊಕೊ ಎಂ6 5ಜಿ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6100 ಪ್ಲಸ್ ಪ್ರೊಸೆಸರ್‌ ಅನ್ನು ಹೊಂದಿದ್ದು, 18ಡಬ್ಲ್ಯೂ ವೈರ್ಡ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
icon

(1 / 6)

ಪೊಕೊ ಸಿ51 ವೇರಿಯಂಟ್‌ ಫೋನ್ ಅನ್ನು 5,999 ರೂಪಾಯಿಗೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಕಡಿಮೆ ಬೆಲೆಯ ಪೊಕೊ ಎಂ5 5ಜಿ ಸ್ಮಾರ್ಟ್‌ಫೋನ್ ಅನ್ನು ಏರ್‌ಟೆಲ್ ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿದೆ. ಇದು 50 ಜಿಬಿಯ ಒಂದು ಬಾರಿ ಮೊಬೈಲ್ ಡೇಟಾ ಆಫರ್ ಹೊಂದಿದೆ. 
icon

(2 / 6)

ಗ್ಯಾಲಕ್ಟಿಕ್ ಬ್ಲಾಕ್, ಓರಿಯನ್ ಬ್ಲೂ ಹಾಗೂ ಪೋಲಾರಿಸ್ ಗ್ರೀನ್‌ ಮೂರು ಬಣ್ಣಗಳಲ್ಲಿ ಪೊಕೊ ಎಂ6 5ಜಿ ಸ್ಮಾರ್ಟ್‌ಫೋನ್ ಲಭ್ಯವಿದೆ. ಇಂದು (ಮಾರ್ಚ್ 10, ಭಾನುವಾರ) ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾಗಿದ್ದು, ಇದರ ಆರಂಭಿಕ ಬೆಲೆ 8,799 ರೂಪಾಯಿ ಇದೆ. 
icon

(3 / 6)

  ಪೊಕೊ ಎಂ6 5ಜಿ ಸ್ಮಾರ್ಟ್‌ಫೋನ್ ನಲ್ಲಿ 4ಜಿಬಿ  RAMಗೆ 128 ಸ್ಟೋರೇಜ್, 6ಜಿಬಿ  RAMಗೆ 128 ಜಿಬಿ ಸ್ಟೋರೇಜ್‌ ಹಾಗೂ 8 ಜಿಬಿ RAMಗೆ 255 ಜಿಬಿ ಸ್ಟೋರೇಜ್‌ನ ಮೂರು ವೇರಿಯಂಟ್‌ ಫೋನ್‌ಗಳು ಲಭ್ಯವಿವೆ
icon

(4 / 6)

ಈ ಫೋನಿನಲ್ಲಿ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಇದ್ದು, 90 Hz ರಿಫ್ರೆಶ್ ರೇಟ್, 600 nits ಪೀಕ್ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಹೊಂದಿದೆ. 
icon

(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿ… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ…
icon

(6 / 6)

ಇತರ ಗ್ಯಾಲರಿಗಳು