ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿತ್ಯ ಸ್ವಚ್ಛಗೊಳಿಸುವುದರಿಂದ ಬ್ಯಾಟರಿ ಆರೋಗ್ಯದವರೆಗೆ; ಸ್ಮಾರ್ಟ್‌ಫೋನ್ ನಿರ್ವಹಣೆ ಮಾಡುವ 5 ಅತ್ಯುತ್ತಮ ಟಿಪ್ಸ್‌ಗಳಿವು

ನಿತ್ಯ ಸ್ವಚ್ಛಗೊಳಿಸುವುದರಿಂದ ಬ್ಯಾಟರಿ ಆರೋಗ್ಯದವರೆಗೆ; ಸ್ಮಾರ್ಟ್‌ಫೋನ್ ನಿರ್ವಹಣೆ ಮಾಡುವ 5 ಅತ್ಯುತ್ತಮ ಟಿಪ್ಸ್‌ಗಳಿವು

  • ಸ್ಮಾರ್ಟ್‌ಫೋನ್‌ನಲ್ಲಿ ಫೈಲ್‌ಗಳು, ಫೋಟೊಸ್ ಹಾಗೂ ಇತರೆ ಆ್ಯಪ್‌ಗಳ ಬಳಕೆ ಹೆಚ್ಚಾದಂತೆ ಕಾರ್ಯಕ್ಷಮತೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಈ 5 ಟಿಪ್ಸ್ ಅನುಸರಿಸಿದರೆ ಸ್ಮಾರ್ಟ್‌ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತೆ.

ನಿಯಮಿತವಾಗಿ ಸ್ವಚ್ಛಗೊಳಿಸಿ: ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಫೋನ್ ಬಾಡಿ ಮತ್ತು ಡಿಸ್‌ಪ್ಲೇ ಸ್ವಚ್ಚಗೊಳಿಸಿದರೆ ಸಾಫ್ಟ್ ಆಗುತ್ತೆ. ಸ್ವಚ್ಛಮಾಡಲು ಲಿಂಟ್-ಫ್ರೀ ಬಟ್ಟೆಯನ್ನು ಬಳಸಬೇಕು. ರಾಸಾಯಕನಿಗಳಿಂದ ಫೋನ್ ಸ್ವಚ್ಛಮಾಡಬೇಡಿ. ಇದರಿಂದ ಫೋನ್ ಡಿಸ್‌ಪ್ಲೇ ಅಥವಾ ಹೊರಭಾಗದಲ್ಲಿ ಹಾನಿಯಾಗುವ ಸಾಧ್ಯತೆ ಇರುತ್ತೆ
icon

(1 / 6)

ನಿಯಮಿತವಾಗಿ ಸ್ವಚ್ಛಗೊಳಿಸಿ: ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಫೋನ್ ಬಾಡಿ ಮತ್ತು ಡಿಸ್‌ಪ್ಲೇ ಸ್ವಚ್ಚಗೊಳಿಸಿದರೆ ಸಾಫ್ಟ್ ಆಗುತ್ತೆ. ಸ್ವಚ್ಛಮಾಡಲು ಲಿಂಟ್-ಫ್ರೀ ಬಟ್ಟೆಯನ್ನು ಬಳಸಬೇಕು. ರಾಸಾಯಕನಿಗಳಿಂದ ಫೋನ್ ಸ್ವಚ್ಛಮಾಡಬೇಡಿ. ಇದರಿಂದ ಫೋನ್ ಡಿಸ್‌ಪ್ಲೇ ಅಥವಾ ಹೊರಭಾಗದಲ್ಲಿ ಹಾನಿಯಾಗುವ ಸಾಧ್ಯತೆ ಇರುತ್ತೆ(Pixabay)

2 ಕೇಸ್ ಮತ್ತು ಸ್ಕ್ರೀನ್‌ಗಾರ್ಡ್: ಸ್ರ್ಕೀನ್ ಪ್ರೊಟೆಕ್ಟರ್ ಬಳಸುವುದರಿಂದ ನಿಮ್ಮ ಫೋನ್ ಡ್ಯಾಮೇಜ್, ಗೀರುಗಳ ಹಾಗೂ ಇತರೆ ಹಾನಿಯಿಂದ ರಕ್ಷಿಸಬಹುದು. ಗುಣಮಟ್ಟದ ಸ್ಕ್ರೀನ್‌ಗಾರ್ಡ್ ಫೋನ್ ರಕ್ಷಿಸಲು ಸುಲಭ ಮಾರ್ಗವಾಗಿದೆ.
icon

(2 / 6)

3 ಬ್ಯಾಟರಿ ಆರೋಗ್ಯ - ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಅದು ಬ್ಯಾಟರಿ. ಬ್ಯಾಟರಿಯ ಗುಣಮಟ್ಟ ದೀರ್ಘಕಾಲದವರೆಗೆ ಇರಲು ಡಿಸ್‌ಚಾರ್ಜ್‌ಗಳು ಮತ್ತು ಓವರ್‌ಚಾರ್ಜ್‌ ಮಾಡುವುದನ್ನ ತಪ್ಪಿಸಬೇಕು. ಬ್ಯಾಟರಿ ಶೇಕಡಾ 20 ರಿಂದ 30ಕ್ಕೆ ಕುಸಿದಾಗ ನಿಮ್ಮ ಫೋನ್‌ಗೆ ಚಾರ್ಜಿಂಗ್ ಮಾಡಿ. ಅದೇ ರೀತಿ ಶೇಕಡಾ 80 ರಿಂದ 90 ರಷ್ಟು ಚಾರ್ಜ್ ಆಗಿದರೆ ಅನ್‌ಪ್ಲಗ್ ಮಾಡಿ. 
icon

(3 / 6)

4 ಸ್ಟೋರೇಜ್ ನಿರ್ವಹಣೆ: ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಫೈಲ್, ಫೋಟೊಸ್ ಹಾಗೂ ಆ್ಯಪ್‌ಗಳು ಹೆಚ್ಚಾದಂತೆ ಕಾರ್ಯಕ್ಷಮತೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಯಮಿತವಾಗಿ ಬಳಸದ ಯಾವುದೇ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ದರೆ ಡಿಲೀಟ್ ಮಾಡಿ. 
icon

(4 / 6)

5 ಸಾಫ್ಟ್‌ವೇರ್ ಅಪ್ಡೇಟ್ ಮಾಡಿ: ಆಗಾಗ ಆಪರೇಟಿಂಗ್ ಸಿಸ್ಟಮ್ ಮತ್ತು ಆ್ಯಪ್‌ಗಳ ಅಪ್ಡೇಟ್ ಮಾಡುವುದರಿಂದ ಇದು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಕಾರ್ಯಕ್ಷಮತೆ ಸುಧಾರಿಸುವುದರ ಜೊತೆಗೆ ಯಾವುೇದ ದೋಷಗಳಿದ್ದರೆ ಅದನ್ನು ಸರಿಪಡಿಸಲು ಸಾಫ್ಟ್‌ವೇರ್ ಅಪ್ಡೇಟ್ ನೆರವಾಗುತ್ತದೆ.
icon

(5 / 6)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳು ಇರುತ್ತವೆ.
icon

(6 / 6)

ಇತರ ಗ್ಯಾಲರಿಗಳು