ಕನ್ನಡ ಸುದ್ದಿ  /  Photo Gallery  /  Gadgets News Samsung Galaxy S23 Price Drop Current Price After Big Discount In Amazon Rmy

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌23 ಬೆಲೆಯಲ್ಲಿ ಭಾರಿ ಕಡಿತ; ಅಮೆಜಾನ್‌ನಲ್ಲಿ 5ಜಿ ಸ್ಮಾರ್ಟ್‌ಫೋನ್ ಪ್ರಸ್ತುತ ಬೆಲೆ ಹೀಗಿದೆ

ಸ್ಯಾಮ್‌ಸಂಗ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ 5 ಜಿ ಈಗ ಹಿಂದೆಂದಿಗಿಂತಲೂ ಕಡಿಮೆ ಬೆಲೆಗೆ ಲಭ್ಯವಿದೆ. ಕಡಿಮೆ ಬೆಳಕಿನ ಛಾಯಾಗ್ರಹಣ, ಎಸ್ ಪೆನ್ ಮತ್ತು ವಿಡಿಯೊ ಸ್ಥಿರೀಕರಣದಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಈ ಫೋನ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಪಡೆಯಿರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ನೈಟ್ ಮೋಡ್‌ನಿಂದ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಫೋಟೋಗಳನ್ನು ತೆಗೆದುಕೊಳ್ಳಬಹುದು. ದುಬಾರಿ ಬೆಲೆಯ ಈ ಫೋನ್‌ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ
icon

(1 / 6)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ನೈಟ್ ಮೋಡ್‌ನಿಂದ ಕಡಿಮೆ ಬೆಳಕಿನಲ್ಲಿಯೂ ಅದ್ಭುತ ಫೋಟೋಗಳನ್ನು ತೆಗೆದುಕೊಳ್ಳಬಹುದು. ದುಬಾರಿ ಬೆಲೆಯ ಈ ಫೋನ್‌ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ(Amazon)

200 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ-ಕ್ರಿಸ್ಟಲ್-ಕ್ಲಿಯರ್ ಕಂಟೆಂಟ್ ಅನ್ನು ನೀಡುತ್ತೆ.
icon

(2 / 6)

200 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ-ಕ್ರಿಸ್ಟಲ್-ಕ್ಲಿಯರ್ ಕಂಟೆಂಟ್ ಅನ್ನು ನೀಡುತ್ತೆ.(Amazon)

ಹಗಲಿನ ಸಾಹಸಮಯ ಕ್ಲಿಕ್ಸ್ ಅಥವಾ ರಾತ್ರಿಯಲ್ಲಿ ನೃತ್ಯ ಪಾರ್ಟಿಗಳ ಯಾವುದೇ ವೀಡಿಯೊ ಸ್ಥಿರೀಕರಣದೊಂದಿಗೆ ನಂಬಲಾಗದಷ್ಟು ಸ್ಪಷ್ಟತೆಯಲ್ಲಿ ವೀಡಿಯೊ ರೆಕಾರ್ಡಿಂಗ್ ಅನುಭವವನ್ನು ಈ ಫೋನ್ ನೀಡುತ್ತದೆ.
icon

(3 / 6)

ಹಗಲಿನ ಸಾಹಸಮಯ ಕ್ಲಿಕ್ಸ್ ಅಥವಾ ರಾತ್ರಿಯಲ್ಲಿ ನೃತ್ಯ ಪಾರ್ಟಿಗಳ ಯಾವುದೇ ವೀಡಿಯೊ ಸ್ಥಿರೀಕರಣದೊಂದಿಗೆ ನಂಬಲಾಗದಷ್ಟು ಸ್ಪಷ್ಟತೆಯಲ್ಲಿ ವೀಡಿಯೊ ರೆಕಾರ್ಡಿಂಗ್ ಅನುಭವವನ್ನು ಈ ಫೋನ್ ನೀಡುತ್ತದೆ.(Amazon)

ಎಸ್‌ ಪೆನ್‌ನೊಂದಿಗೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದು. ನಿಮ್ಮ ಸೃಜನಶೀಲತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಸ್ಯಾಮ್ಸಂಗ್ ನೋಟ್, ಮೈಕ್ರೋಸಾಫ್ಟ್ ಆಫೀಸ್ ಅಥವಾ ಗೂಗಲ್ ಸೂಟ್‌ನಂತರ ವಿಷಯದಲ್ಲಿ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.
icon

(4 / 6)

ಎಸ್‌ ಪೆನ್‌ನೊಂದಿಗೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದು. ನಿಮ್ಮ ಸೃಜನಶೀಲತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಸ್ಯಾಮ್ಸಂಗ್ ನೋಟ್, ಮೈಕ್ರೋಸಾಫ್ಟ್ ಆಫೀಸ್ ಅಥವಾ ಗೂಗಲ್ ಸೂಟ್‌ನಂತರ ವಿಷಯದಲ್ಲಿ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.(Amazon)

ಎಸ್ ಪೆನ್ ಬಟನ್ ನೊಂದಿಗೆ ಸೆಲ್ಫಿಗಳು ಮತ್ತು ಫೋಟೋಗಳನ್ನು ಸುಲಭವಾಗಿ ಸ್ನ್ಯಾಪ್ ಮಾಡಿಬಹುದು. ಎಸ್ ಪೆನ್ ನಿಮ್ಮ ಫೋನ್‌ನ ಕಾರ್ಯಾಚರಣೆಗಳು ಮತ್ತು ಕ್ಯಾಮೆರಾ ಚಟುವಟಿಕೆಗಳನ್ನು ಹೆಚ್ಚು ಸುಲಭಗೊಳಿಸುತ್ತದೆ.
icon

(5 / 6)

ಎಸ್ ಪೆನ್ ಬಟನ್ ನೊಂದಿಗೆ ಸೆಲ್ಫಿಗಳು ಮತ್ತು ಫೋಟೋಗಳನ್ನು ಸುಲಭವಾಗಿ ಸ್ನ್ಯಾಪ್ ಮಾಡಿಬಹುದು. ಎಸ್ ಪೆನ್ ನಿಮ್ಮ ಫೋನ್‌ನ ಕಾರ್ಯಾಚರಣೆಗಳು ಮತ್ತು ಕ್ಯಾಮೆರಾ ಚಟುವಟಿಕೆಗಳನ್ನು ಹೆಚ್ಚು ಸುಲಭಗೊಳಿಸುತ್ತದೆ.(Amazon)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಡಿಸ್ಕೌಂಟ್ ಬಳಿಕ ಪ್ರಸ್ತುತ 92,900 ರೂಪಾಯಿಗಳಿಗೆ ಲಭ್ಯವಿದೆ, ಆದರೆ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೂಲ ಬೆಲೆ 1,49,999 ರೂಪಾಯಿ ಇತ್ತು. ಆದರೆ, ಈಗ ಅಮೆಜಾನ್‌ನಲ್ಲಿ ಈ ಪೋನ್‌ಗೆ ಶೇಕಡಾ 38 ರಷ್ಟು ರಿಯಾಯಿತಿ ಬಳಿಕ 92,900 ರೂಪಾಯಿಗೆ ಲಭ್ಯವಿದೆ.
icon

(6 / 6)

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಡಿಸ್ಕೌಂಟ್ ಬಳಿಕ ಪ್ರಸ್ತುತ 92,900 ರೂಪಾಯಿಗಳಿಗೆ ಲಭ್ಯವಿದೆ, ಆದರೆ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೂಲ ಬೆಲೆ 1,49,999 ರೂಪಾಯಿ ಇತ್ತು. ಆದರೆ, ಈಗ ಅಮೆಜಾನ್‌ನಲ್ಲಿ ಈ ಪೋನ್‌ಗೆ ಶೇಕಡಾ 38 ರಷ್ಟು ರಿಯಾಯಿತಿ ಬಳಿಕ 92,900 ರೂಪಾಯಿಗೆ ಲಭ್ಯವಿದೆ.(Amazon)


IPL_Entry_Point

ಇತರ ಗ್ಯಾಲರಿಗಳು