Chandrayaan3 Ganesha: ಗಣೇಶ ಚಂದ್ರಯಾನ : ಕರ್ನಾಟಕದ ಹಲವೆಡೆ ವಿಘ್ನೇಶನಿಗೆ ವಿಭಿನ್ನ ರೂಪ
- Karnataka Ganesha Festivity ಗಣೇಶ ವಿಶ್ವವ್ಯಾಪಿ. ಆತ ಭೂಲೋಕದಲ್ಲಿ ಮಾತ್ರವಲ್ಲ ಚಂದ್ರಲೋಕಕ್ಕೂ ಹೋಗಬಲ್ಲ ಎನ್ನುವುದನ್ನು ಈ ಬಾರಿ ಕರ್ನಾಟಕದ ಹಲವು ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸಂಘ ಸಂಸ್ಥೆಗಳು ಹೇಳಿವೆ. ಚಂದ್ರಯಾನ3(Chandrayaan3) ರ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಗಳನ್ನು ರೂಪಿಸಿರುವ ಕೆಲವು ಪೆಂಡಾಲ್‌ಗಳ ಚಿತ್ರಗಳು ಇಲ್ಲಿವೆ.

(1 / 5)
ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ರಥಬೀದಿಯ ಗಣಪತಿ ದೇಗುಲದಲ್ಲಿ ಯಂಗ್ ಸ್ಟಾರ್ ಕ್ಲಬ್ ನವರು ಸ್ಥಾಪಿಸಿರುವ ಚಂದ್ರಯಾನದ ಗಣೇಶ ಗಮನ ಸೆಳೆಯುತ್ತಿದೆ.
(2 / 5)
ಕೊಪ್ಪಳ ನಗರದ ಕೋಟೆ ರಸ್ತೆಯಲ್ಲಿ ವಿನಾಯಕ ಮಿತ್ರ ಮಂಡಳಿಯವರು ಚಂದ್ರಾರೂಢ ಗಣೇಶನನ್ನು ಈ ಬಾರಿ ಪ್ರತಿಷ್ಠಾಪಿಸಿ ಗಮನ ಸೆಳೆದಿದ್ಧಾರೆ.
(3 / 5)
ಗದಗ ಜಿಲ್ಲೆಯ ನರೇಗಲ್ ಸಮೀಪದ ಜಕ್ಕಲಿ ಗ್ರಾಮದ ವೀರಭದ್ರೇಶ್ವರ ದೇಗುಲದಲ್ಲಿ ಸ್ಥಾಪನೆಯಾದ ಚಂದ್ರಯಾನ ಗಣೇಶ. ಸ್ಥಳೀಯ ವೀರಭದ್ರೇಶ್ವರ ಗಣೇಶೋತ್ಸವ ಸಮಿತಿ ಹಾಗೂ ಮಹಾಂತೇಶ್ವರ ಯುವಕ ಸಂಘ ಇದನ್ನು ರೂಪಿಸಿವೆ.
ಇತರ ಗ್ಯಾಲರಿಗಳು