ಮೊದಲ ಎಸೆತದಲ್ಲಿ ಋತುರಾಜ್ ವಿಕೆಟ್ ಪಡೆದು ಪೀಟರ್ಸನ್​ರ 15 ವರ್ಷಗಳ ದಾಖಲೆ ಪುಡಿಗಟ್ಟಿದ ಗ್ಲೆನ್​ ಮ್ಯಾಕ್ಸ್​ವೆಲ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊದಲ ಎಸೆತದಲ್ಲಿ ಋತುರಾಜ್ ವಿಕೆಟ್ ಪಡೆದು ಪೀಟರ್ಸನ್​ರ 15 ವರ್ಷಗಳ ದಾಖಲೆ ಪುಡಿಗಟ್ಟಿದ ಗ್ಲೆನ್​ ಮ್ಯಾಕ್ಸ್​ವೆಲ್

ಮೊದಲ ಎಸೆತದಲ್ಲಿ ಋತುರಾಜ್ ವಿಕೆಟ್ ಪಡೆದು ಪೀಟರ್ಸನ್​ರ 15 ವರ್ಷಗಳ ದಾಖಲೆ ಪುಡಿಗಟ್ಟಿದ ಗ್ಲೆನ್​ ಮ್ಯಾಕ್ಸ್​ವೆಲ್

  • Glenn Maxwell Record: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದ ಗ್ಲೆನ್ ಮ್ಯಾಕ್ಸ್​ವೆಲ್ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.

ಮೇ 18ರ ಶನಿವಾರ ಸ್ಟಾರ್ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​​ವೆಲ್​, ಚೆನ್ನೈ ಸೂಪರ್​​ ಕಿಂಗ್ಸ್ ಇನ್ನಿಂಗ್ಸ್​​ನ ಮೊದಲ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್​ ಡಕೌಟ್​ ಆದರು.​ ಯಶ್ ದಯಾಳ್​ಗೆ ಸಿಎಸ್​ಕೆ ಕ್ಯಾಪ್ಟನ್ ಕ್ಯಾಚ್ ನೀಡಿದ ಬೆನ್ನಲ್ಲೇ ಮ್ಯಾಕ್ಸ್​ವೆಲ್​ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
icon

(1 / 5)

ಐಪಿಎಲ್​​ ಇತಿಹಾಸದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ 2ನೇ ಆರ್​​ಸಿಬಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಆಸೀಸ್ ಸ್ಟಾರ್ ಆಲ್​ರೌಂಡರ್​ ಪಾತ್ರರಾಗಿದ್ದಾರೆ. ಮ್ಯಾಕ್ಸ್​ವೆಲ್​ಗಿಂತ ಮೊದಲು ಕೆವಿನ್ ಪೀಟರ್ಸನ್ ಈ ಸಾಧನೆ ಮಾಡಿದ್ದರು. 2009ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೀಟರ್ಸನ್​ ಈ ಸಾಧನೆಗೈದಿದ್ದರು.
icon

(2 / 5)

ಆರ್​ಸಿಬಿ ಈ ಋತುವಿನಲ್ಲಿ ಅಸಾಧ್ಯವಾದುದನ್ನು ಸಾಧಿಸಿ ಪ್ಲೇ ಆಫ್​ಗೆ ಪ್ರವೇಶಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್​ಸಿಬಿ 27 ರನ್​​​ಗಳ ಗೆಲುವು ದಾಖಲಿಸಿತು.
icon

(3 / 5)

ಈ ಬಾರಿ ಐಪಿಎಲ್ ಪ್ಲೇಆಫ್ ತಲುಪುವುದು ಆರ್​​ಸಿಬಿ ಅಸಂಭವವಾಗಿತ್ತು. ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದ ಆರ್​​ಸಿಬಿ, ಭರ್ಜರಿ ಕಂಬ್ಯಾಕ್ ಮಾಡಿ ಸತತ 6 ಗೆಲುವುಗಳನ್ನು ಸಾಧಿಸಿ ಅಂತಿಮ-4ಕ್ಕೆ ಲಗ್ಗೆಯಿಟ್ಟಿದೆ.
icon

(4 / 5)

ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಫ್​ಗೆ ಅರ್ಹತೆ ಪಡೆದಿವೆ. ಈ ಎಲ್ಲಾ ನಾಲ್ಕು ತಂಡಗಳು 2023ರ ಐಪಿಎಲ್​ನಲ್ಲಿ ಪ್ಲೇಆಫ್​ ಪ್ರವೇಶಿಸಲು ವಿಫಲವಾಗಿದ್ದವು.
icon

(5 / 5)

ಇತರ ಗ್ಯಾಲರಿಗಳು