ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಿನಕ್ಕೊಂದು ಸುಭಾಷಿತ; ಶುಭೋದಯ ಸಂದೇಶಕ್ಕಾಗಿ ಡಾ ರಾಜ್ ಕುಮಾರ್ ನುಡಿಮುತ್ತುಗಳು, 7 ಶುಭ ಸಂದೇಶಗಳು

ದಿನಕ್ಕೊಂದು ಸುಭಾಷಿತ; ಶುಭೋದಯ ಸಂದೇಶಕ್ಕಾಗಿ ಡಾ ರಾಜ್ ಕುಮಾರ್ ನುಡಿಮುತ್ತುಗಳು, 7 ಶುಭ ಸಂದೇಶಗಳು

ಎಲ್ಲರಿಗೂ ನಮಸ್ಕಾರ. ನಿತ್ಯವೂ ಸ್ನೇಹಿತರಿಗೆ, ಬಂಧುಮಿತ್ರರಿಗೆ ಶುಭಸಂದೇಶ ಕಳುಹಿಸಿ, ಶುಭೋದಯ ಹೇಳುವ ವಾಡಿಕೆ ಇದ್ದರೆ, ನಿಜಕ್ಕೂ ಪ್ರೇರಣಾದಾಯಿ ಕೆಲಸ. ಶುಭ ಸಂದೇಶ, ಸುಭಾಷಿತ ಹುಡುಕುವುದೇ ದೊಡ್ಡ ಸವಾಲು. ಇಲ್ಲಿವೆ ದಿನಕ್ಕೊಂದು ಸುಭಾಷಿತ; ಶುಭೋದಯ ಸಂದೇಶಕ್ಕಾಗಿ ಡಾ ರಾಜ್ ಕುಮಾರ್ ನುಡಿಮುತ್ತುಗಳು, 7 ಶುಭ ಸಂದೇಶಗಳು. ಡೌನ್‌ಲೋಡ್ ಮಾಡಿ ಶೇರ್ ಮಾಡುವುದಷ್ಟೆ ಕೆಲಸ.

ಯಾವುದೇ ಯಶಸ್ಸು ಅಂತಿಮವಲ್ಲ. ಯಾವುದೇ ಸೋಲು ಸಹ ಕೊನೆಯಲ್ಲ. ಇವೆರಡನ್ನ ಸರಿದೂಗಿಸಿಕೊಂಡು ಸಾಗುವ ಧೈರ್ಯವೇ ಬದುಕು | ಡಾ. ರಾಜ್‌ ಕುಮಾರ್
icon

(1 / 7)

ಒಳ್ಳೆಯತನ ಅನ್ನೋದನ್ನು ಮನುಷ್ಯ ಬುದ್ಧಿ ತಿಳಿದಾಗಿನಿಂದ ಸಾಯೋವರೆಗೂ ಕಲೀತಾನೇ ಇರಬೇಕು- ಡಾ.ರಾಜ್ ಕುಮಾರ್
icon

(2 / 7)

ಮಾನವೀಯತೆಯ ಪ್ರಯೋಗ ಶಾಲೆಯಲ್ಲಿ ಯಾರು ತೇರ್ಗಡೆಯಾಗುವರೋ ಅವರೇ ನಿಜವಾದ ಮನುಷ್ಯರು. | ಡಾ.ರಾಜ್ ಕುಮಾರ್‌
icon

(3 / 7)

ನವರಂಗಿ ದುನಿಯಾ. ದುಡ್ಡಿದ್ದವನ ಎದುರು ಜಗತ್ತೇ ತಲೆಬಾಗಿ ನಡೆಯುತ್ತೆ. ದುಡ್ಡು ಇಲ್ದೇ ಹೋದರೆ, ಹುಲ್ಲು ಕಡ್ಡಿ ಕೂಡ ಹಾವಿನಂತೆ  ಭುಸ್ ಭುಸ್ ಅನ್ನುತ್ತೆ. - ಡಾ.ರಾಜ್ ಕುಮಾರ್‌
icon

(4 / 7)

ದೇವರನ್ನು ದೇವಸ್ಥಾನದಲ್ಲಿ ಹುಡುಕುವ ಮೊದಲು ನಾವು ಆ ದೇವರನ್ನು ನಮ್ಮಲ್ಲಿಯೇ ಕಾಣಬೇಕು. - ಡಾ.ರಾಜ್‌ ಕುಮಾರ್ 
icon

(5 / 7)

ಇತರರಿಗೆ ಮಾರ್ಗದರ್ಶನ ಮಾಡುವುದು ಸುಲಭ. ಆದರೆ ನಮಗೆ ನಾವೇ ಹೊಸ ಮಾರ್ಗ ಹುಡುಕುವುದು ಕಷ್ಟ - ಡಾ.ರಾಜ್ ಕುಮಾರ್
icon

(6 / 7)

ಪವಿತ್ರವಾದ ಹೃದಯವುರಳ್ಳವರು, ವಿಶಾಲ ಮನೋಭಾವನೆ ಉಳ್ಳವರು, ಎಲ್ಲರಲ್ಲೂ ಭಗವಂತನ ಕಾಣುತ್ತಾರೆ. | ಡಾ. ರಾಜ್ ಕುಮಾರ್‌
icon

(7 / 7)

ಪವಿತ್ರವಾದ ಹೃದಯವುರಳ್ಳವರು, ವಿಶಾಲ ಮನೋಭಾವನೆ ಉಳ್ಳವರು, ಎಲ್ಲರಲ್ಲೂ ಭಗವಂತನ ಕಾಣುತ್ತಾರೆ. | ಡಾ. ರಾಜ್ ಕುಮಾರ್‌

IPL_Entry_Point

ಇತರ ಗ್ಯಾಲರಿಗಳು