ಮೊಡವೆಗಳನ್ನು ತಡೆಗಟ್ಟುವಲ್ಲಿಂದ, ಚರ್ಮದ ಸುಕ್ಕು ನಿವಾರಣೆಯವರೆಗೆ; ಪೇರಳೆ ಹಣ್ಣಿನಲ್ಲಿರುವ ಪ್ರಯೋಜನಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೊಡವೆಗಳನ್ನು ತಡೆಗಟ್ಟುವಲ್ಲಿಂದ, ಚರ್ಮದ ಸುಕ್ಕು ನಿವಾರಣೆಯವರೆಗೆ; ಪೇರಳೆ ಹಣ್ಣಿನಲ್ಲಿರುವ ಪ್ರಯೋಜನಗಳಿವು

ಮೊಡವೆಗಳನ್ನು ತಡೆಗಟ್ಟುವಲ್ಲಿಂದ, ಚರ್ಮದ ಸುಕ್ಕು ನಿವಾರಣೆಯವರೆಗೆ; ಪೇರಳೆ ಹಣ್ಣಿನಲ್ಲಿರುವ ಪ್ರಯೋಜನಗಳಿವು

Guava Benefits for Skin: ಪೇರಳೆ ತಿನ್ನಿ ಎಲ್ಲಾ ರೋಗಗಳು ದೂರವಾಗುತ್ತವೆ ಎಂದು ಹಿರಿಯರು ಹೇಳುವುದನ್ನು ಕೇಳಬಹುದು. ಇದರಲ್ಲಿ ಹಲವು ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅಷ್ಟೇ ಅಲ್ಲ, ಚರ್ಮಕ್ಕೂ ಹಲವು ಪ್ರಯೋಜನಗಳಿವೆ. ಮೊಡವೆಗಳನ್ನು ತಡೆಗಟ್ಟುವಲ್ಲಿಂದ, ಚರ್ಮದ ಸುಕ್ಕು ನಿವಾರಣೆಯವರೆಗೆ ಪೇರಳೆ ಹಣ್ಣಿನ ಪ್ರಯೋಜನ ಹಲವು.

ಪೇರಳ ಹಣ್ಣು ವಿಟಮಿನ್ ಸಿ, ಬಿ, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಲೈಕೋಪೀನ್‍ನಂತಹ ಪೋಷಕಾಂಶಗಳನ್ನು ಹೊಂದಿದೆ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
icon

(1 / 7)

(Pexel)

ಪೇರಳೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್‍ಗಳು ಚರ್ಮಕ್ಕೆ ವಯಸ್ಸಾಗುವ ಲಕ್ಷಣಗಳನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
icon

(2 / 7)

ಪೇರಳೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳು ಚರ್ಮದ ಮೇಲೆ ಉಂಟಾಗುವ ಮೊಡವೆಯನ್ನು ತಡೆಯಲು ಸಹಾಯ ಮಾಡುತ್ತದೆ.
icon

(3 / 7)

ಪೇರಳೆಯಲ್ಲಿರುವ ಹೆಚ್ಚಿನ ನೀರಿನ ಅಂಶವು ಚರ್ಮವನ್ನು ತೇವಾಂಶಯುಕ್ತವಾಗಿಡಲು ಮತ್ತು ಮೃದುವಾಗಿಡಲು ಸಹಕಾರಿಯಾಗಿದೆ.
icon

(4 / 7)

ಪೇರಳೆಯಲ್ಲಿರುವ ಫೋಟೋಪ್ರೊಟೆಕ್ಟಿವ್ ಗುಣಲಕ್ಷಣಗಳು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತವೆ.
icon

(5 / 7)

ಪೇರಳವನ್ನು ಫೇಸ್ ಮಾಸ್ಕ್‌ಗಳಾಗಿ ಅಥವಾ ಆಹಾರದ ರೂಪದಲ್ಲಿ ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸಲು ಬಳಸಬಹುದು.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(7 / 7)

ಇತರ ಗ್ಯಾಲರಿಗಳು