Indian sweets: ಗುಲಾಬ್ ಜಾಮೂನ್‌ನಿಂದ ಜಿಲೇಬಿವರೆಗೆ... ವಿದೇಶಿ ಮೂಲ ಹೊಂದಿದ ಭಾರತೀಯ ಸಿಹಿತಿಂಡಿಗಳಿವು..
- ಭಾರತೀಯ ಪಾಕಪದ್ಧತಿಯು ಶತಮಾನಗಳಿಂದ ವಿವಿಧ ಸಂಸ್ಕೃತಿಗಳಿಂದ ಪ್ರಭಾವಿತವಾಗಿದೆ. ಕೆಲವು ಜನಪ್ರಿಯ ಭಾರತೀಯ ಸಿಹಿತಿಂಡಿಗಳು ವಿದೇಶಿ ಮೂಲವನ್ನು ಹೊಂದಿದ್ದು, ಅವು ಯಾವುವೆಂದು ನೋಡೋಣ ಬನ್ನಿ..
- ಭಾರತೀಯ ಪಾಕಪದ್ಧತಿಯು ಶತಮಾನಗಳಿಂದ ವಿವಿಧ ಸಂಸ್ಕೃತಿಗಳಿಂದ ಪ್ರಭಾವಿತವಾಗಿದೆ. ಕೆಲವು ಜನಪ್ರಿಯ ಭಾರತೀಯ ಸಿಹಿತಿಂಡಿಗಳು ವಿದೇಶಿ ಮೂಲವನ್ನು ಹೊಂದಿದ್ದು, ಅವು ಯಾವುವೆಂದು ನೋಡೋಣ ಬನ್ನಿ..
(1 / 5)
ಬರ್ಫಿ: ಇದರ ಮೂಲಕ ಪರ್ಷಿಯಾ ಎಂದು ಹೇಳಲಾಗಿದ್ದು, ಮೊಘಲರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. (pinterest)
(2 / 5)
ಗುಲಾಬ್ ಜಾಮೂನ್: ಗುಲಾಬ್ ಜಾಮೂನ್ ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದು ಸಹ ಪರ್ಷಿಯಾ ಮೂಲ ಹೊಂದಿದ್ದು, ಮೊಘಲರು ಭಾರತಕ್ಕೆ ಪರಿಚಯಿಸಿದರು. (Pinterest)
(3 / 5)
ರಸಗುಲ್ಲಾ: ಇದು ಪೂರ್ವ ಭಾರತದಲ್ಲಿ ಹುಟ್ಟಿದ್ದು ಮತ್ತು ಪೋರ್ಚುಗೀಸರಿಂದ ಪರಿಚಯಿಸಲ್ಪಟ್ಟಿದೆ ಎಂದು ನಂಬಲಾಗಿದೆ. (Pinterest)
(4 / 5)
ಜಿಲೇಬಿ: ಇದು ಪಶ್ಚಿಮ ಏಷ್ಯಾದಲ್ಲಿ ಹುಟ್ಟಿದ್ದು ಮತ್ತು ಪರ್ಷಿಯನ್ ಮತ್ತು ಅರಬ್ ವ್ಯಾಪಾರಿಗಳಿಂದ ಭಾರತಕ್ಕೆ ಪರಿಚಯಿಸಲಾಯಿತು.(pinterest )
ಇತರ ಗ್ಯಾಲರಿಗಳು