Hanuma jayanti 2024: ಕರ್ನಾಟಕದಲ್ಲಿ ಹನುಮಜಯಂತಿ ಸಡಗರ; ವಾಯುಪುತ್ರನ ಮೆರವಣಿಗೆ, ಪೂಜೆ
- ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರ ಹನುಮಜಯಂತಿ 2024 ಸಂಭ್ರಮ, ಸಡಗರದಿಂದ ನೆರವೇರಿತು. ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿದ್ದು ಗಮನ ಸೆಳೆಯಿತು. ಚಿತ್ರನೋಟ ಇಲ್ಲಿದೆ.
- ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರ ಹನುಮಜಯಂತಿ 2024 ಸಂಭ್ರಮ, ಸಡಗರದಿಂದ ನೆರವೇರಿತು. ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿದ್ದು ಗಮನ ಸೆಳೆಯಿತು. ಚಿತ್ರನೋಟ ಇಲ್ಲಿದೆ.
(2 / 6)
ಶ್ರೀ ಹನುಮ ಜಯಂತಿ ಪ್ರಯುಕ್ತ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮಾರುತಿ ನಗರದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಪೂಜೆ ವೇಳೆ ಶಾಸಕ ಗೋಪಾಲಯ್ಯ ದೇವರ ಹೊತ್ತು ಸಾಗಿದರು.
(3 / 6)
ಹನುಮ ಜಯಂತಿ ನಿಮಿತ್ತ, ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮ.
(4 / 6)
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಸೋಮಸಂದ್ರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಕ್ತರು ಭಾಗಿಯಾದರು,
ಇತರ ಗ್ಯಾಲರಿಗಳು