HBD Yami Gautam: 'ಫೇರ್ ​ಅಂಡ್​ ಲವ್ಲಿ' ಯಾಮಿ ಗೌತಮ್​​ಗೆ ಜನ್ಮದಿನದ ಸಂಭ್ರಮ.. 'ಉಲ್ಲಾಸ ಉತ್ಸಾಹ' ನಟಿಯ ಟಾಪ್​ 5 ಸಿನಿಮಾಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hbd Yami Gautam: 'ಫೇರ್ ​ಅಂಡ್​ ಲವ್ಲಿ' ಯಾಮಿ ಗೌತಮ್​​ಗೆ ಜನ್ಮದಿನದ ಸಂಭ್ರಮ.. 'ಉಲ್ಲಾಸ ಉತ್ಸಾಹ' ನಟಿಯ ಟಾಪ್​ 5 ಸಿನಿಮಾಗಳಿವು

HBD Yami Gautam: 'ಫೇರ್ ​ಅಂಡ್​ ಲವ್ಲಿ' ಯಾಮಿ ಗೌತಮ್​​ಗೆ ಜನ್ಮದಿನದ ಸಂಭ್ರಮ.. 'ಉಲ್ಲಾಸ ಉತ್ಸಾಹ' ನಟಿಯ ಟಾಪ್​ 5 ಸಿನಿಮಾಗಳಿವು

  • 'ಫೇರ್ ​ಅಂಡ್​ ಲವ್ಲಿ' ಜಾಹೀರಾತುಗಳ ಮೂಲಕ ಖ್ಯಾತಿ ಪಡೆದ ಬಹುಭಾಷಾ ನಟಿ ಯಾಮಿ ಗೌತಮ್​​ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2009ರಲ್ಲಿ ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಯಾಮಿ ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಇವರ ಟಾಪ್​ 5 ಸಿನಿಮಾಗಳು ಯಾವುವೆಂದು ನೋಡೋಣ ಬನ್ನಿ

ಉಲ್ಲಾಸ ಉತ್ಸಾಹ: ಇದು ಯಾಮಿ ಗೌತಮ್ ಅವರ ಚೊಚ್ಚಲ ಸಿನಿಮಾ. ಕನ್ನಡದ ಈ ಚಿತ್ರದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ಗೆ ನಾಯಕಿಯಾಗಿ ನಟಿಸಿದ್ದರು.
icon

(1 / 7)

ವಿಕ್ಕಿ ಡೋನರ್ : ಈ ರೊಮ್ಯಾಂಟಿಕ್ ಕಾಮಿಡಿಯಲ್ಲಿ ಆಯುಷ್ಮಾನ್ ಖುರಾನಾ ಅವರೊಂದಿಗೆ ಯಾಮಿ ಬಾಲಿವುಡ್​​ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಯಾಮಿ ತನ್ನ ನೋಟ ಮತ್ತು ಅಭಿನಯದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು.
icon

(2 / 7)

ದಸವಿ: ಈ ಚಿತ್ರದಲ್ಲಿ ಐಪಿಎಸ್ ಜ್ಯೋತಿ ದೇಸ್ವಾಲ್ ಪಾತ್ರದಲ್ಲಿ ಯಾಮಿ ಅದ್ಭುತವಾಗಿ ನಟಿಸಿದ್ದಾರೆ.
icon

(3 / 7)

ಉರಿ: ದಿ ಸರ್ಜಿಕಲ್ ಸ್ಟ್ರೈಕ್: ಯಾಮಿ ಅವರ ಪತಿ ಆದಿತ್ಯ ಧಾರ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಯಾಮಿ ಗೌತಮ್ ನಟಿಸಿದ್ದು, ಹಿಟ್​ ಸಿನಿಮಾ ಇದಾಗಿದೆ.
icon

(4 / 7)

ಎ ಥರ್ಸ್​ಡೇ: ಯಾಮಿ ಗೌತಮ್ ನಟನೆಯ ಈ ಚಿತ್ರವು ಉತ್ತಮ ವಿಮರ್ಶೆಗಳನ್ನು ಗಳಿಸಿದ್ದಲ್ಲದೆ, ಯಾಮಿ ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆ ಮತ್ತು ಪ್ರೀತಿಯನ್ನು ಗಳಿಸಿದರು.
icon

(5 / 7)

ಕಾಬಿಲ್: ಹೃತಿಕ್ ರೋಷನ್​​ಗೆ ನಾಯಕಿಯಾಗಿ ಯಾಮಿ ನಟಿಸಿದ ಈ ಆಕ್ಷನ್-ಥ್ರಿಲ್ಲರ್ ಚಿತ್ರವು ಬ್ಲಾಕ್​ಬಸ್ಟರ್​ ಹಿಟ್​ ಆಗಿತ್ತು.
icon

(6 / 7)

'ಫೇರ್ ​ಅಂಡ್​ ಲವ್ಲಿ' ಯಾಮಿ ಗೌತಮ್​​ಗೆ ಜನ್ಮದಿನದ ಸಂಭ್ರಮ
icon

(7 / 7)

ಇತರ ಗ್ಯಾಲರಿಗಳು