Fathers Day Status: ಅಪ್ಪಂದಿರ ದಿನಕ್ಕೆ ನೀವೂ ಶುಭಕೋರಬೇಕಾ; ಇಲ್ಲಿವೆ ವಾಟ್ಸಾಪ್ ಸ್ಟೇಟಸ್, ಸ್ಟೋರಿ ಐಡಿಯಾ
- Fathers Day Wishes: ಈ ಭಾನುವಾರ(ಜೂನ್ 18)ವನ್ನು ಅಪ್ಪನ ದಿನವಾಗಿ ಎಲ್ಲಡೆ ಆಚರಿಸಲಾಗುತ್ತದೆ. ಅಪ್ಪನಿಗೆ ಎಲ್ಲಾ ದಿನವೂ ವಿಶೇಷ. ಆದರೆ, ಈ ದಿನದಂದು ಬದುಕಿನ ನಾವಿಕ ಹಾಗೂ ನಾಯಕನಿಗೆ ವಿಶೇಷ ರೀತಿಯಲ್ಲಿ ಶುಭಕೋರಲು ಎಲ್ಲರೂ ಬಯಸುತ್ತಾರೆ. ನೀವೂ ಕೂಡಾ ಶುಭಕೋರಿ. ಅಲ್ಲದೆ ವಾಟ್ಸಾಪ್ ಸ್ಟೇಟಸ್ ಹಾಗೂ ಸ್ಟೋರಿ ಹಾಕಿ. ಅದಕ್ಕಾಗಿ ಉತ್ತಮ ಆಯ್ಕೆಗಳು ಇಲ್ಲಿವೆ ನೋಡಿ.

(3 / 7)
ಎಲ್ಲರಂತಲ್ಲ ನನ್ನಪ್ಪ, ಎಲ್ಲರಿಗೂ ಸಿಗಲಿ ನನ್ನಪ್ಪನಂಥ ಅಪ್ಪ, ನನ್ನೊಂದಿಗೆ ನಗುವರು, ನಾ ಅಳುವ ಮೊದಲೇ ಅಳುವರು, ಅಪ್ಪನಂತೇ ನಾನೆಂದು ಎಲ್ಲರೂ ಹೇಳುವರು, ಎಲ್ಲರಿಗೂ ಸಿಗಲಿ ನನ್ನಪ್ಪನಂಥ ಅಪ್ಪ
(5 / 7)
ಅವನು ಎಲ್ಲರಂತಲ್ಲ.. ಮನದೊಳಗೆ ಹೋರಾಡುವ ಸೈನಿಕ, ಕುಟುಂಬದ ಪಾಲಿಗೆ ಕಾರ್ಮಿಕ, ಸೇವಕ, ಮಕ್ಕಳು ಬೇಡಿದ ನೀಡುವ ಬಡ ಧನಿಕ, ಅವನೇ ನನ್ನಪ್ಪ, ನನ್ನಪ್ಪ...
ಇತರ ಗ್ಯಾಲರಿಗಳು