New Year Rangoli: ಹೊಸ ವರ್ಷವನ್ನು ಹೊಸ ರೀತಿ ಸ್ವಾಗತಿಸಿ: ಸುಂದರ ವಿನ್ಯಾಸದ ರಂಗೋಲಿ ಬಿಡಿಸಿ, ಅರ್ಥಪೂರ್ಣವಾಗಿ ಆಚರಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year Rangoli: ಹೊಸ ವರ್ಷವನ್ನು ಹೊಸ ರೀತಿ ಸ್ವಾಗತಿಸಿ: ಸುಂದರ ವಿನ್ಯಾಸದ ರಂಗೋಲಿ ಬಿಡಿಸಿ, ಅರ್ಥಪೂರ್ಣವಾಗಿ ಆಚರಿಸಿ

New Year Rangoli: ಹೊಸ ವರ್ಷವನ್ನು ಹೊಸ ರೀತಿ ಸ್ವಾಗತಿಸಿ: ಸುಂದರ ವಿನ್ಯಾಸದ ರಂಗೋಲಿ ಬಿಡಿಸಿ, ಅರ್ಥಪೂರ್ಣವಾಗಿ ಆಚರಿಸಿ

  • ಸಂತೋಷ, ಸಂಭ್ರಮ, ಹೊಸ ಆರಂಭದ ಕ್ಷಣಗಳಲ್ಲಿ ರಂಗೋಲಿ ಬಿಡಿಸುವ ಪದ್ಧತಿ ಇದೆ. ಹೊಸ ವರ್ಷದಂದು ರಂಗೋಲಿ ಬಿಡಿಸಿ ಸಂಭ್ರಮಿಸಬಹುದು. ನಿಮ್ಮ ಮನೆಯ ಅಂಗಳದಲ್ಲಿ ಚಂದದ ರಂಗೋಲಿ ಬರೆಯುವ ಮೂಲಕ ಹೊಸ ವರ್ಷ 2025 ಅನ್ನು ಉತ್ಸಾಹದಿಂದ ಸ್ವಾಗತಿಸಬಹುದು. ಹೊಸ ವರ್ಷಕ್ಕೆ ಶುಭಾಶಯ ಕೋರಲು ಬರುವವರನ್ನು ಈ ಸುಂದರ ರಂಗೋಲಿ ವಿನ್ಯಾಸಗಳಿಂದ ಬರಮಾಡಿಕೊಳ್ಳಿ. (ಬರಹ: ಅರ್ಚನಾ ಭಟ್‌)

ಹೊಸ ವರ್ಷ ಸ್ವಾಗತಿಸಲು ಒಂದೇ ಒಂದು ದಿನ ಉಳಿದಿದೆ. ಜನರು ಈಗಾಗಲೇ ಹೊಸ ವರ್ಷದ ಆರಂಭವನ್ನು ಸುಂದರ ನೆನಪಾಗಿಸಲು ಹಲವು ಯೋಜನೆಗಳನ್ನು ಮಾಡಿಕೊಂಡಿದ್ದಾರೆ. ನಿಮಗೂ ಹೊಸ ವರ್ಷವನ್ನು ಧನಾತ್ಮಕವಾಗಿ ಮತ್ತು ಸುಂದರವಾಗಿ ಪ್ರಾರಂಭಿಸಬೇಕೆಂಬ ಬಯಕೆಯಿದ್ದರೆ ನಿಮ್ಮ ಮನೆಯ ಅಂಗಳದಲ್ಲಿ ಸುಂದರ ರಂಗೋಲಿಗಳನ್ನು ಬರೆಯಬಹುದು. ಎಲ್ಲಾ ಸಂದರ್ಭಗಳಿಗೂ ಹೊಂದಿಕೆಯಾಗುವ ಸಂಸ್ಕಾರ್‌ ಭಾರತಿ (ಫ್ರೀ ಹ್ಯಾಂಡ್‌), ಮಂಡಲ ರಂಗೋಲಿ ಡಿಸೈನ್‌ಗಳು ಹೆಚ್ಚು ಆಕರ್ಷಕವಾಗಿರುತ್ತವೆ. ನೀವು ಹೊಸ ವರ್ಷವನ್ನು ಸುಂದರ ರಂಗೋಲಿ ಬರೆಯುವ ಮೂಲಕ ಸ್ವಾಗತಿಸಬೇಕೆಂದಿದ್ದರೆ ಇಲ್ಲಿದೆ ಕಣ್ಮನ ಸೆಳೆಯುವ ಅರ್ಥಪೂರ್ಣ ರಂಗೋಲಿ ವಿನ್ಯಾಸಗಳು.
icon

(1 / 8)

(PC: HT File Photo)

ಹೊಸ ವರ್ಷಕ್ಕೆ ಹೊಸ ಬಗೆಯ ವಿನ್ಯಾಸದ ರಂಗೋಲಿ: ಹೊಸ ವರ್ಷದಂದು ಮನೆಯ ಅಂಗಳದಲ್ಲಿ ವರ್ಣರಂಜಿತ ಬಣ್ಣಗಳಿಂದ ಕೂಡಿರುವ ಈ ರಂಗೋಲಿ ಡಿಸೈನ್‌ ಅನ್ನು ಬರೆಯಬಹುದು. ಇದು ಅತ್ಯಂತ ಸುಂದರವಾಗಿರುವುದರ ಜೊತೆಗೆ ಬಣ್ಣಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುತ್ತದೆ.
icon

(2 / 8)

ಹೂವಿನ ವಿನ್ಯಾಸದ ರಂಗೋಲಿ: ಹೊಸ ವರ್ಷ 2025 ಅನ್ನು ಬಣ್ಣ ಬಣ್ಣದ ಹೂವುಗಳಿಂದ ಸ್ವಾಗತಿಸಬೇಕೆಂದಿದ್ದರೆ ಈ ರೀತಿ ಹೂವಿನ ಅಲಂಕಾರದ ರಂಗೋಲಿ ವಿನ್ಯಾಸಗಳನ್ನು ಬರೆಯುವ ಮೂಲಕ ಸ್ವಾಗತಿಸಬಹುದು. 
icon

(3 / 8)

ಕಾರ್ಪೆಟ್‌ ವಿನ್ಯಾಸದ ರಂಗೋಲಿ: ಇತ್ತೀಚಿನ ದಿನಗಳಲ್ಲಿ ಜನರಿಗೆ ಹೆಚ್ಚು ಇಷ್ಟವಾಗುವ ವಿನ್ಯಾಸ ಇದಾಗಿದೆ. ಇದು ಸುಂದರವಾಗಿ ಕಾಣುವುದರ ಜೊತೆಗೆ ಬರೆಯುವುದು ಸುಲಭವಾಗಿದೆ. ಹೊಸತನದಿಂದ ಕೂಡಿರುವ ಈ ವಿನ್ಯಾಸವನ್ನು ಹೊಸ ವರ್ಷದ ಸ್ವಾಗತಕ್ಕೆ ಆಯ್ದುಕೊಳ್ಳಬಹುದು.
icon

(4 / 8)

ಸಿಂಪಲ್‌ ಆದ ಹ್ಯಾಪಿ ನ್ಯೂ ಇಯರ್‌ ರಂಗೋಲಿ: ರಂಗೋಲಿಯ ಒಳಗೆ ಹೊಸ ವರ್ಷಕ್ಕೆ ಶುಭಾಶಯ ಹೇಳಬೇಕೆಂದರೆ ಈ ರಂಗೋಲಿಯನ್ನು ಪ್ರಯತ್ನಿಸಿ. ಸಿಂಪಲ್‌ ರಂಗೋಲಿ ಆದ್ರೂ ಸೂಪರ್‌ ಆಗಿ ಕಾಣಿಸುತ್ತದೆ. ಸುಲಭವಾಗಿರುವ ಈ ರಂಗೋಲಿಯನ್ನು ಕಡಿಮೆ ಸಮಯದಲ್ಲಿ ಚಿತ್ರಿಸಬಹುದಾಗಿದೆ. 
icon

(5 / 8)

ಹೂವು ಮತ್ತು ದೀಪಗಳ ರಂಗೋಲಿ: ರಂಗೋಲಿ ಬರೆಯಲು ವಿವಿಧ ಬಣ್ಣಗಳ ಜೊತೆಗೆ ಹೂವು ಮತ್ತು ದೀಪಗಳನ್ನು ಸಹ ಬಳಸಬಹುದಾಗಿದೆ. ಈ ರಂಗೋಲಿ ವಿನ್ಯಾಸವು, ಹೊಸ ವರ್ಷವು ಸುಂದರವಾಗಿರುವುದರ ಜೊತೆಗೆ ಬೆಳಕು ತುಂಬಿರಲಿ ಎನ್ನುವು ಅರ್ಥದಲ್ಲಿ ಮೂಡಿಬರುತ್ತದೆ.
icon

(6 / 8)

ಮಂಡಲ ರಂಗೋಲಿ ವಿನ್ಯಾಸ: ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್‌ನಲ್ಲಿರುವ ರಂಗೋಲಿ ವಿನ್ಯಾಸವಾಗಿದೆ. ನಿಮ್ಮ ಮನೆಯ ಮುಖ್ಯ ದ್ವಾರದದಲ್ಲಿ ಈ ರಂಗೋಲಿಯನ್ನು ಬರೆಯಬಹುದು. ಈ ರಂಗೋಲಿಯು ಹಸಿರು, ಹಳದಿ, ಕೆಂಪು ಮತ್ತು ನೀಲಿಯಂತಹ ಗಾಢ ಬಣ್ಣಗಳಿಂದ ಆಕರ್ಷಕವಾಗಿ ಕಾಣಿಸುತ್ತದೆ. 
icon

(7 / 8)

(PC: Pinterest)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು