Belur Channakeshava Rathotsav 2025: ಐತಿಹಾಸಿಕ ತಾಣ ಬೇಲೂರಿನಲ್ಲಿ ಶ್ರೀ ಚೆನ್ನಕೇಶವ ರಥೋತ್ಸವ ಸಂಭ್ರಮ
- Belur Channakeshava Rathotsav 2025: ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ದ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ ಗುರುವಾರ ಭಕ್ತಿ ಭಾವ, ಸಡಗರದಿಂದ ನೆರವೇರಿತು.
- ಚಿತ್ರ ಮಾಹಿತಿ: ಹಿರಿಯ ಪತ್ರಕರ್ತ ವಾದಿರಾಜ ದೇಸಾಯಿ. ಬೆಂಗಳೂರು
- Belur Channakeshava Rathotsav 2025: ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ದ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ ಗುರುವಾರ ಭಕ್ತಿ ಭಾವ, ಸಡಗರದಿಂದ ನೆರವೇರಿತು.
- ಚಿತ್ರ ಮಾಹಿತಿ: ಹಿರಿಯ ಪತ್ರಕರ್ತ ವಾದಿರಾಜ ದೇಸಾಯಿ. ಬೆಂಗಳೂರು
(1 / 7)
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಶ್ರೀ ಚೆನ್ನಕೇಶವ ದೇವರ ರಥೋತ್ಸವ ಸಂಭ್ರಮ, ಸಡಗರದಿಂದ ಗುರುವಾರ ಬೆಳಿಗ್ಗೆ ನೆರವೇರಿತು.
(2 / 7)
ಬೆಳಿಗ್ಗೆ ದೇಗುಲದ ಪ್ರಾಕಾರದ ಒಳಗೆ ಹಾಗೂ ಸುತ್ತಲಿನ ಬೀದಿ ಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯು ಮಂತ್ರಘೋಷಗಳ ನಡುವೆ ಜರುಗಿತು.
(6 / 7)
ಹಾಸನ ಜಿಲ್ಲಾಡಳಿತ,. ಮುಜರಾಯಿ ಇಲಾಖೆ ಹಾಗೂ ದೇವಸ್ಥಾನ ಸಮಿತಿಯಿಂದ ರಥೋತ್ಸವವನ್ನು ಅಚ್ಚುಕಟ್ಟಾಗಿ ರೂಪಿಸಲಾಗಿತ್ತು. ಭಾರೀ ಭದ್ರತೆ ನಡುವೆಯೇ ರಥವನ್ನು ಭಕ್ತರು ಎಳೆದರು,
ಇತರ ಗ್ಯಾಲರಿಗಳು