ಕನ್ನಡ ಸುದ್ದಿ  /  Photo Gallery  /  Have A Look At Meaningful Sartorial Choices Of Pm Modi

PM Modi's 72nd birthday: ಪ್ರಧಾನಿ ಡ್ರೆಸ್ಸಿಂಗ್‌ ಸೆನ್ಸ್‌ಗೆ ನೀವೂ ಅಭಿಮಾನಿಯಾ? ಇಲ್ಲಿವೆ ಮೋದಿ ವಿಭಿನ್ನ ಗೆಟಪ್‌ ಫೋಟೋಸ್

  • ಚುನಾವಣಾ ಪ್ರಚಾರದಿಂದ ಹಿಡಿದು ಯಾವುದೇ ಐತಿಹಾಸಿಕ ಕಾರ್ಯಕ್ರಮವಾಗಲಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ವಿಭಿನ್ನ ಗೆಟಪ್‌ನಿಂದಲೇ ಹಲವರನ್ನು ಆಕರ್ಷಿಸುತ್ತಾರೆ. ಮೋದಿ ಅವರ ಡ್ರೆಸಿಂಗ್‌ ಸೆನ್ಸ್‌ ಹಾಗೂ ಫ್ಯಾಶನ್‌ಗೆ ಹಲವು ಅಭಿಮಾನಿಗಳಿದ್ದಾರೆ. ಅವರ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರು ಈ ಹಿಂದೆ ತೊಟ್ಟ ಕೆಲವು ಸಾಂಪ್ರದಾಯಿಕ ದಿರುಸುಗಳನ್ನು ಇಲ್ಲಿ ನೋಡೋಣ. ಸಾಂಪ್ರದಾಯಿಕ ಪೇಟಗಳು, ಕುರ್ತಾ, ಶೆರ್ವಾನಿ ಹಾಗೂ ತಮ್ಮದೇ ಶೈಲಿಯ ಜಾಕೆಟ್‌ಗಳನ್ನು ಧರಿಸುವ ಅವರ ವಿಶಿಷ್ಟವಾದ ಅಭಿರುಚಿಯ ವಿಶೇಷ ಫೋಟೋಗಳು ಇಲ್ಲಿವೆ ನೋಡಿ.

ಪ್ರಧಾನಿ ಮೋದಿಯವರ ವರ್ಣರಂಜಿತ ಹಾಗೂ ಅಬ್ಬರದ ಸಾಂಪ್ರದಾಯಿಕ ಉಡುಗೆಯನ್ನು ನೋಡಿಯೂ, ಅವರಿಂದ ದೃಷ್ಟಿಯನ್ನು ಬೇರೆಡೆ ಹರಿಸುವುದು ಕಷ್ಟ. ಅವರು ಯಾವಾಗಲೂ ತಮ್ಮ ನೆಹರೂ ಜಾಕೆಟ್ ಅನ್ನು ವರ್ಣರಂಜಿತ ಅಥವಾ ಪ್ಲೇನ್‌ ಕುರ್ತಾ ಪೈಜಾಮಾದೊಂದಿಗೆ ಧರಿಸುತ್ತಾರೆ.
icon

(1 / 5)

2021ರ ಸ್ವಾತಂತ್ರ್ಯ ದಿನದ ಭಾಷಣಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಮಾದರಿಯ ಕೇಸರಿ ಪೇಟವನ್ನು ಮತ್ತು ಉದ್ದವಾದ ಗುಲಾಬಿ ಟ್ರಯಲ್ ಅನ್ನು ಧರಿಸಿದ್ದರು. ಸಾಂಪ್ರದಾಯಿಕ ಕುರ್ತಾ ಮತ್ತು ನೀಲಿ ಬಣ್ಣದ ಜಾಕೆಟ್ ಜತೆಗೆ ಬಿಳಿ ಬಣ್ಣದ ಶಾಲು ಧರಿಸಿ ಸರಳ ಹಾಗೂ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡರು.
icon

(2 / 5)

ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಉಡುಗೆಯನ್ನು ಮಾತ್ರ ಧರಿಸದೆ, ಸಂದರ್ಭಕ್ಕೆ ತಕ್ಕಂತೆ ಪಾಶ್ಚಿಮಾತ್ಯ ಶೈಲಿಯತ್ತಲೂ ಆಕರ್ಷಿತರಾದರು. 2014ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಲು, ಗಾಢ ನೀಲಿ ಬಣ್ಣದ ಸೂಟ್ ಧರಿಸಿ ಪ್ರಧಾನಿ ಮೋದಿ ಮಿಂಚಿದರು.
icon

(3 / 5)

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವಾಗಲೂ ಸಂದರ್ಭಕ್ಕೆ ತಕ್ಕಂತೆ ವರ್ಣರಂಜಿತ ಹಾಗೂ ಭಿನ್ನ ವಿಭಿನ್ನ ಶೈಲಿಯ ಪೇಟ ತೊಡುತ್ತಾರೆ.
icon

(4 / 5)

ಶಿವನ ದರ್ಶನಕ್ಕೆ ಪ್ರಧಾನಿ ಕೇದಾರನಾಥಕ್ಕೆ ಭೇಟಿ ನೀಡಿದಾಗ, ಅವರು ಪೈಜಾಮ ಮತ್ತು ಕಪ್ಪು-ಹಳದಿ ಬಣ್ಣದ ಹುಲಿ ಚರ್ಮದಂತಹ ಪಟ್ಟೆಯ ಉದ್ದನೆಯ ಶಾಲನ್ನು ಧರಿಸಿದ್ದರು. ಎಂದಿನಂತೆ ಬೂದು ಬಣ್ಣದ ಕುರ್ತಾವನ್ನು ಧರಿಸಿದ್ದರು. ತಮ್ಮ ಸಾಂಪ್ರದಾಯಿಕ ನೋಟಕ್ಕೆ ಸರಿಹೊಂದುವಂತೆ ಸಾಂಪ್ರದಾಯಿಕ ಟೋಪಿಯನ್ನು ಕೂಡಾ ಆರಿಸಿಕೊಂಡರು.
icon

(5 / 5)

ಇತರ ಗ್ಯಾಲರಿಗಳು