ನಿಮ್ಮ ಮನೆಯಲ್ಲೂ ಮನಿ ಪ್ಲಾಂಟ್‌ ನೆಟ್ಟಿದ್ದೀರಾ? ಇದನ್ನು ನೆಟ್ಟರೆ ಇದೆ ಇಷ್ಟೆಲ್ಲಾ ಲಾಭ-have you planted a money plant in your home if you plant it there are so many benefits smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಮನೆಯಲ್ಲೂ ಮನಿ ಪ್ಲಾಂಟ್‌ ನೆಟ್ಟಿದ್ದೀರಾ? ಇದನ್ನು ನೆಟ್ಟರೆ ಇದೆ ಇಷ್ಟೆಲ್ಲಾ ಲಾಭ

ನಿಮ್ಮ ಮನೆಯಲ್ಲೂ ಮನಿ ಪ್ಲಾಂಟ್‌ ನೆಟ್ಟಿದ್ದೀರಾ? ಇದನ್ನು ನೆಟ್ಟರೆ ಇದೆ ಇಷ್ಟೆಲ್ಲಾ ಲಾಭ

  • Money Plant: ನಿಮ್ಮ ಮನೆಯಲ್ಲೂ ನೀವು ಮನಿ ಪ್ಲಾಂಟ್‌ ಬೆಳೆಸಿದ್ದೀರಾ? ಇದನ್ನು ಯಾವ ಕಾರಣಕ್ಕಾಗಿ ನೆಡುತ್ತಾರೆ? ಮತ್ತು ಇದರಿಂದ ಏನೆಲ್ಲ ಲಾಭ ಇದೆ ಎಂದು ನಿಮಗೆ ಗೊತ್ತಾ? ಗೊತ್ತಿಲ್ಲ ಎಂದಾದರೆ ಇಲ್ಲಿದೆ ಮಾಹಿತಿ. 

ಸಾಮಾನ್ಯವಾಗಿ ಈಗ ಎಲ್ಲರೂ ಮನಿಪ್ಲಾಂಟ್‌ಅನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಯಾವ ಕಾರಣಕ್ಕಾಗಿ ಇಟ್ಟುಕೊಳ್ಳುತ್ತಾರೆ? ಮತ್ತು ಹಾಗೆ ಇಟ್ಟುಕೊಳ್ಳುವುದರಿಂದ ಏನು ಲಾಭ ಎಂಬ ಮಾಹಿತಿ ಇಲ್ಲಿದೆ ಗಮನಿಸಿ. 
icon

(1 / 7)

ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚು ಮಾಡಲು ಇದು ಸಹಕಾರಿಯಾಗುತ್ತದೆ. ಆ ಕಾರಣಕ್ಕಾಗಿ ಇದನ್ನು ನೆಡುತ್ತಾರೆ. 
icon

(2 / 7)

ಮನೆಯಲ್ಲಿ ಒಂದು ಪಾಸಿಟಿವ್ ಶಕ್ತಿಯನ್ನು ಇರುವಂತೆ ಇದು ಕಾಪಾಡಿಕೊಳ್ಳುತ್ತದೆ. ಇದಕ್ಕಾಗಿಯೂ ಮನಿಪ್ಲಾಂಟ್ ಬೆಳೆಸುತ್ತಾರೆ. 
icon

(3 / 7)

ಇದು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಆ ಕಾರಣಕ್ಕಾಗಿಯೂ ಇದನ್ನು ಪ್ಲಾಂಟ್ ಮಾಡಲಾಗುತ್ತದೆ 
icon

(4 / 7)

ಹಣದ ಹರಿವುದ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನೆಡುತ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ಈ ಬಳ್ಳಿಯ ಬಗ್ಗೆ ಹೇಳಿದ್ದಾರೆ.
icon

(5 / 7)

ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಬಾಧಿಸದಂತೆ ಇದು ತಡೆಯುತ್ತದೆ ಎಂದು ಹೇಳಲಾಗುತ್ತದೆ. 
icon

(6 / 7)

 ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.  
icon

(7 / 7)

ಇತರ ಗ್ಯಾಲರಿಗಳು