Brain health: ಮೆದುಳಿಗೆ ಹಾನಿ ಮಾಡುವ ಅಭ್ಯಾಸಗಳು; ಮೊದಲು ತಿಳಿಯಿರಿ
- Brain health: ಪ್ರತಿನಿತ್ಯ ತಾನು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಾಡುತ್ತಿವೆ. ಯಾವೆಲ್ಲಾ ಅಭ್ಯಾಸಗಳಿಂದ ಮೆದುಳು ಹಾನಿಯಾಗಿದೆ. ಇಲ್ಲಿದೆ ವಿವರ.
- Brain health: ಪ್ರತಿನಿತ್ಯ ತಾನು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಾಡುತ್ತಿವೆ. ಯಾವೆಲ್ಲಾ ಅಭ್ಯಾಸಗಳಿಂದ ಮೆದುಳು ಹಾನಿಯಾಗಿದೆ. ಇಲ್ಲಿದೆ ವಿವರ.
(1 / 7)
ಇತ್ತೀಚೆಗೆ ಮಾನವನ ಮೆದುಳು ತೀವ್ರ ಹಾನಿಗೊಳಗಾಗಿದೆ. ಸದಾ ಚಿಂತೆಗಳಿಂದ ತಾಜಾತನದಿಂದ ಇಡಬೇಕಾದ ಮೆದುಳಗಳನ್ನು ಕಸದ ತೊಟ್ಟಿ ಮಾಡಿಬಿಟ್ಟಿದ್ದಾನೆ.
(2 / 7)
ಪ್ರತಿನಿತ್ಯ ತಾನು ಅರಿಯದೆಯೇ ಮಾಡುವ ಕೆಲಸಗಳು ನಮ್ಮ ಮೆದುಳಿಗೆ ಹಾನಿ ಮಾಡುತ್ತಿವೆ. ಯಾವೆಲ್ಲಾ ಅಭ್ಯಾಸಗಳಿಂದ ಮೆದುಳು ಹಾನಿಯಾಗಿದೆ. ಇಲ್ಲಿದೆ ವಿವರ.
(5 / 7)
3. ಪ್ರತಿ ನಿತ್ಯ ಟಿವಿ ಅಥವಾ ಮೊಬೈಲ್ ನೋಡುತ್ತಾ ತಿನ್ನುವುದು. ಇದರಿಂದ ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವು ನಮಗೆ ಇರುವುದಿಲ್ಲ.
ಇತರ ಗ್ಯಾಲರಿಗಳು