Pistachio Health Benefits: ಗರ್ಭಿಣಿಯರು ಪಿಸ್ತಾ ತಿಂದ್ರೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ
- Pistachio Health Benefits: ಡ್ರೈಫ್ರುಟ್‌ಗಳಲ್ಲಿ ಪ್ರಧಾನ್ಯತೆ ಪಡೆದಿರುವ ಪಿಸ್ತಾ ಆರೋಗ್ಯಕ್ಕೆ ಉತ್ತಮ ಆಹಾರ. ಇದನ್ನು ತಿನ್ನುವುದರಿಂದ ಗರ್ಭಿಣಿಯರಿಗೆ ಏನಾದರೂ ಅಪಾಯವಿದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನೋಡಿ.
- Pistachio Health Benefits: ಡ್ರೈಫ್ರುಟ್‌ಗಳಲ್ಲಿ ಪ್ರಧಾನ್ಯತೆ ಪಡೆದಿರುವ ಪಿಸ್ತಾ ಆರೋಗ್ಯಕ್ಕೆ ಉತ್ತಮ ಆಹಾರ. ಇದನ್ನು ತಿನ್ನುವುದರಿಂದ ಗರ್ಭಿಣಿಯರಿಗೆ ಏನಾದರೂ ಅಪಾಯವಿದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನೋಡಿ.
(1 / 8)
ಗರ್ಭಾವಸ್ಥೆಯಲ್ಲಿ ಪಿಸ್ತಾ ತಿನ್ನುವುದರಿಂದ ಅನೇಕ ಪ್ರಯೋಜನ ಪಡೆಯಬಹುದು. ಇದು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.
(2 / 8)
ಪಿಸ್ತಾ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(3 / 8)
ಪಿಸ್ತಾದಲ್ಲಿ ಮೆಗ್ನೀಸಿಯಮ್ ಅಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
(4 / 8)
ಹೆರಿಗೆ ಸಮಯದಲ್ಲಿ ಕೆಲ ಸಮಸ್ಯೆಗಳ್ನು ತಡೆಯಲು ಗರ್ಭಿಣಿಯರಿಗೆ ವಿಟಮಿನ್ ಬಿ-12 ಅತ್ಯಗತ್ಯ. ಈ ವಿಟಮಿನ್ ಪಿಸ್ತಾದಲ್ಲಿ ಹೇರಳವಾಗಿದೆ.
(5 / 8)
ಪಿಸ್ತಾದಲ್ಲಿರುವ ಪೋಷಕಾಂಶಗಳು ಗರ್ಭಾವಸ್ಥೆಯಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಇದು ದೇಹದಲ್ಲಿ ಸಮತೋಲನವನ್ನು ಕಾಪಾಡುತ್ತದೆ.
(6 / 8)
ಪಿಸ್ತಾ ಗರ್ಭಾವಸ್ಥೆಯಲ್ಲಿ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಗೆ ಒಳ್ಳೆಯದು.
(7 / 8)
ಗರ್ಭಾವಸ್ಥೆಯಲ್ಲಿ ಪಿಸ್ತಾ ತಿನ್ನುವುದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಅವು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವನ್ನು ಹೊಂದಿರುತ್ತವೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.
ಇತರ ಗ್ಯಾಲರಿಗಳು