Children Health: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವ 5 ಅಂಶಗಳು
- Monsoon health: ಮಳೆಗಾಲದಲ್ಲಿ ಮಕ್ಕಳು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಜ್ವರ, ನೆಗಡಿ, ಕೆಮ್ಮು, ನಾನಾ ಬಗೆಯ ಸೋಂಕಿನಂತಹ ಸಮಸ್ಯೆಗಳು ಕಾಡುವುದು ಹೆಚ್ಚು. ಹೀಗಾಗಿ ಮಕ್ಕಳ ಆರೈಕೆ ಸರಿಯಾಗಿ ಮಾಡಬೇಕು. ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವ 5 ಅಂಶಗಳು ಇಲ್ಲಿವೆ..

(1 / 5)
ಸ್ವಚ್ಛತೆ: ಮಕ್ಕಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಆಟವಾಡಿ ಬಂದ ಬಳಿಕ, ಶೌಚಾಲಯ ಬಳಸಿ ಬಂದ ಬಳಿಕ ಮಕ್ಕಳು ಚೆನ್ನಾಗಿ ಕೈ-ಕಾಲು ತೊಳೆಯುವಂತೆ ನೋಡಿಕೊಳ್ಳಿ.
(3 / 5)
ಆರೋಗ್ಯಕರ ಆಹಾರ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಅವರ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿ, ಸೊಪ್ಪು, ಹಸಿರು ತರಕಾರಿಗಳು, ಸೊಪ್ಪು, ಡ್ರೈಫ್ರೂಟ್ಸ್ ನಂತಹ ಆಹಾರ ಪದಾರ್ಥ ನೀಡಬೇಕು.
(4 / 5)
ನೀರು: ಮಳೆಗಾಲದಲ್ಲಿ ನಿಮ್ಮ ಮಕ್ಕಳು ಶುದ್ಧೀಕರಿಸಿದ ಹಾಗೂ ಕುದಿಸಿ, ಆರಿಸಿದ ನೀರನ್ನು ಕುಡಿಯುವಂತೆ ನೋಡಿಕೊಳ್ಳಿ. ಹಾಗೆಯೇ ಮಳೆನೀರಿನಲ್ಲಿ ಹೆಚ್ಚು ಆಟವಾಡಲು ಬಿಡಬೇಡಿ.
ಇತರ ಗ್ಯಾಲರಿಗಳು