Migraine: ಮೈಗ್ರೇನ್ನಿಂದ ಬಳಲುತ್ತಿದ್ದೀರಾ? ಈ ತಲೆನೋವು ನಿಯಂತ್ರಿಸಲು ಹೀಗೆ ಮಾಡಿ
- Tips to control migraine: ಚಳಿಗಾಲ ಹೋಗುತ್ತಾ ಇದೆ, ಬೇಸಿಗೆ ನಿಧಾನವಾಗಿ ಶುರುವಾಗುತ್ತಿದೆ. ಮೈಗ್ರೇನ್ ಅಥವಾ ಅರೆ ತಲೆನೋವು ಬೇಸಿಗೆಯಲ್ಲಿ ತೀವ್ರವಾಗುತ್ತದೆ. ಮೈಗ್ರೇನ್ ನಿಯಂತ್ರಿಸಲು ಒಂದಿಷ್ಟು ಸಲಹೆಗಳು ಇಲ್ಲಿವೆ.
- Tips to control migraine: ಚಳಿಗಾಲ ಹೋಗುತ್ತಾ ಇದೆ, ಬೇಸಿಗೆ ನಿಧಾನವಾಗಿ ಶುರುವಾಗುತ್ತಿದೆ. ಮೈಗ್ರೇನ್ ಅಥವಾ ಅರೆ ತಲೆನೋವು ಬೇಸಿಗೆಯಲ್ಲಿ ತೀವ್ರವಾಗುತ್ತದೆ. ಮೈಗ್ರೇನ್ ನಿಯಂತ್ರಿಸಲು ಒಂದಿಷ್ಟು ಸಲಹೆಗಳು ಇಲ್ಲಿವೆ.
(1 / 6)
ದೇಹ ನಿರ್ಜಲೀಕರಣಗೊಳ್ಳದಂತೆ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಮೈಗ್ರೇನ್ ಅನ್ನು ನಿಯಂತ್ರಿಸಬಹುದು. (Freepik)
(2 / 6)
ಪ್ರತಿದಿನ ಬೆಳಗ್ಗೆ ಶುಂಠಿ ಚಹಾವನ್ನು ಕುಡಿಯಿರಿ. ಈ ಚಹಾ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತಲೆನೋವು ಮತ್ತು ಮೈಗ್ರೇನ್‌ಗೆ ಬಹಳ ಉತ್ತಮ. (Freepik)
(3 / 6)
ನಿಮ್ಮ ತಲೆನೋವಿಗೆ ಕಾರಣವಾಗುವ ಆಹಾರ ಅಥವಾ ಪಾನೀಯ ಯಾವುದು ಎಂದು ಗುರುತಿಸಿ ಅದನ್ನು ಸೇವಿಸುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕು. (Freepik)
(5 / 6)
ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುವುದು. ಇದಕ್ಕಾಗಿ ನೀವು ನಿದ್ರೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ನಿದ್ರೆಯ ವೇಳಾಪಟ್ಟಿಯನ್ನು ರಚಿಸಿ ಪಾಲಿಸಬೇಕು. (Freepik)
ಇತರ ಗ್ಯಾಲರಿಗಳು