ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dengue Side Effects: ಕೂದಲು ಉದುರುವಿಕೆಯಿಂದ ಒತ್ತಡದವರೆಗೆ; ಡೆಂಗ್ಯೂ ಬಂದವರನ್ನು ದೀರ್ಘಕಾಲ ಕಾಡುವ 4 ಅಡ್ಡ ಪರಿಣಾಮಗಳಿವು

Dengue Side Effects: ಕೂದಲು ಉದುರುವಿಕೆಯಿಂದ ಒತ್ತಡದವರೆಗೆ; ಡೆಂಗ್ಯೂ ಬಂದವರನ್ನು ದೀರ್ಘಕಾಲ ಕಾಡುವ 4 ಅಡ್ಡ ಪರಿಣಾಮಗಳಿವು

  • ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಕೂಡ ಅಬ್ಬರಿಸುತ್ತಿದೆ. ಬೆಂಗಳೂರಿನಲ್ಲಿ ಮೂರೇ ವಾರದಲ್ಲಿ 1000 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸೋಂಕು ತಡೆಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ಡೆಂಗ್ಯೂ ಬಂದವರನ್ನು ದೀರ್ಘಕಾಲ ಕಾಡುವ 4 ಅಡ್ಡ ಪರಿಣಾಮಗಳು ಇಲ್ಲಿವೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ ಅಬ್ಬರವೂ ಜೋರಾಗಿಯೇ ಇರುತ್ತೆ. 'ಈಡಿಸ್ ಈಜಿಪ್ಟಿ' ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ರೋಗ ಹರಡುತ್ತದೆ. ಪ್ರಾಣಕ್ಕೆ ಅಪಾಯ ಇರುವ ಈ ಸೋಂಕು ನಿರ್ಮೂಲನೆ ಮಾಡಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಡೆಂಗ್ಯೂ ಬಂದವರನ್ನು ದೀರ್ಘಕಾಲವಾಗಿ ಕಾಡುವ ಅಡ್ಡ ಪರಿಣಾಮಗಳನ್ನು ತಿಳಿಯೋಣ.
icon

(1 / 8)

ಸ್ನಾಯು, ಮೂಲೆ ಮತ್ತು ಕೀಲು ನೋವು, ದದ್ದುಗಳು, ಅಧಿಕ ಜ್ವರ, ತಲೆನೋವು, ವಾಂತಿ ಹಾಗೂ ವಾರಕರಿಗೆ ಭಾವನೆ ಡೆಂಗ್ಯೂ ರೋಗದ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳು ಸೌಮ್ಯದಿಂದ ತೀವ್ರವಾಗಬಹುದು. ಡೆಂಗ್ಯೂ ಸೋಂಕು ಬಂದವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚೇತರಿಸಿಕೊಂಡರೂ ಸ್ವಲ್ಪ ಕಾಲ ಇದರ ಪ್ರಭಾವ ಇರುತ್ತೆ
icon

(2 / 8)

ಒತ್ತಡ ಮತ್ತು ಆತಂಕ -ಡೆಂಗ್ಯೂ ಸೋಂಕಿಗೆ ಒಳಗಾದ ರೋಗಿಗಳು ಸಾಮಾನ್ಯ ಜನರಿಗೆ ಹೋಲಿಸಿದರೆ ಹೆಚ್ಚಿನ ಆತಂಕ ಮತ್ತು ಒತ್ತಡದ ಲಕ್ಷಣಗಳನ್ನು ಹೊಂದಿರುತ್ತಾರೆ. 
icon

(3 / 8)

ಕೂದಲು ಉದುರುವಿಕೆ - ಡೆಂಗ್ಯೂನಿಂದ ಚೇತರಿಸಿಕೊಂಡ ಬಳಿಕ ಕೆಲವರಿಗೆ ಆಗಾಗೆ ಅತಿಯಾದ ಕೂದಲು ಉದುರುವಿಕೆಯನ್ನು ಅನುಭವಿಸಿದ್ದಾರೆ. ಈ ರೀತಿಯ ಕೂದಲು ಉದುರುವಿಕೆಯು ತೀವ್ರವಾದ ಡೆಂಗ್ಯೂ ಸೋಂಕಿನ ಬಳಿಕ ಸುಮಾರು ಒಂದೆರಡು ತಿಂಗಳು ಇರುತ್ತೆ.
icon

(4 / 8)

ದುರ್ಬಲತೆ - ಡೆಂಗ್ಯೂ ನಿಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ತೀವ್ರವಾದ ಪರಿಣಾಮ ಬೀರಿರುತ್ತದೆ. ಇದು ಸುಲಭವಾಗಿ ಅನಾರೋಗ್ಯ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಈ ವೇಳೆ ಸೋಂಕಿನಿಂದ ಗುಣಮುಖರಾದವರು ದೌರ್ಬಲ್ಯ ಮತ್ತು ಆಯಾಸವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ
icon

(5 / 8)

ಕೀಲು ನೋವು - ಡೆಂಗ್ಯೂವಿನ ಸಾಮಾನ್ಯ ಲಕ್ಷಣ ಎಂದರೆ ಸ್ನಾಯು, ಮೂಳೆ ಹಾಗೂ ಕೀಲು ನೋವು. ಆದರೆ ಕೆಲವೊಮ್ಮೆ ಇದು ಸೋಂಕಿನಿಂದ ಚೇತರಿಸಿಕೊಂಡರೂ ಈ ಲಕ್ಷಣಗಳು ಹೋಗುವುದಿಲ್ಲ. ಪಾಲಿಆರ್ಥ್ರಾಲ್ಜಿಯಾ (ಬಹು ಕೀಲು ನೋವು) ಅಂತ ಕರೆಯಲಾಗುತ್ತದೆ. ಹಲವು ದಿನಗಳ ವರೆಗೆ ಇರುತ್ತೆ.
icon

(6 / 8)

ಪೋಷಕಾಂಶಗಳ ಕೊರತೆ - ಡೆಂಗ್ಯೂ ವೈರಲ್ ಮಿಟಮಿನ್ ಡಿ ಮತ್ತ ವಿಟಮಿನ್ ಇ ನಂತಹ ವಿವಿಧ ಪೋಷಕಾಂಶಗಳ ಕೊರತೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ನೋವನ್ನು ಇದು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತೆ.  
icon

(7 / 8)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(8 / 8)

ಇತರ ಗ್ಯಾಲರಿಗಳು