ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪುಟ್ಟ ಮಕ್ಕಳಲ್ಲಿ ಡೆಂಗ್ಯೂ ಪತ್ತೆ ಹಚ್ಚುವುದು ಹೇಗೆ? ಲಕ್ಷಣ, ಚಿಕಿತ್ಸೆ ವಿಧಾನ ತಿಳಿದುಕೊಳ್ಳಿ

ಪುಟ್ಟ ಮಕ್ಕಳಲ್ಲಿ ಡೆಂಗ್ಯೂ ಪತ್ತೆ ಹಚ್ಚುವುದು ಹೇಗೆ? ಲಕ್ಷಣ, ಚಿಕಿತ್ಸೆ ವಿಧಾನ ತಿಳಿದುಕೊಳ್ಳಿ

  • ದೊಡ್ಡವರಿಗೆ ಡೆಂಗ್ಯೂ ಬಂದರೆ ತಡೆದುಕೊಳ್ಳೋದು ಕಷ್ಟ. ಅಂತಹದರಲ್ಲಿ ಪುಟ್ಟ ಮಕ್ಕಳಿಗೆ ಡೆಂಗ್ಯೂ ಬಂದರೆ ತುಂಬಾ ಕಷ್ಟವಾಗುತ್ತೆ. ಮಕ್ಕಳಲ್ಲಿ ಡೆಂಗ್ಯೂ ಪತ್ತೆ ಹಚ್ಚುವುದು ಹೇಗೆ, ಲಕ್ಷಣ ಹಾಗೂ ಚಿಕಿತ್ಸೆಯ ವಿಧಾನವನ್ನು ತಿಳಿಯಿರಿ.

ಮಳೆಗಾಲ ಆರಂಭವಾಗುತ್ತಿದ್ದಂತೆ ಅದರ ಜೊತೆಯಲ್ಲೇ ಕೆಲವು ರೋಗಗಳು ಬರುತ್ತವೆ. ಇದರಲ್ಲಿ ಪ್ರಮುಖವಾಗಿ ಡೆಂಗ್ಯೂ ವೇಗವಾಗಿ ಹರಡುವ ಮೂಲಕ ಜನರನ್ನು ಹೈರಾಣವಾಗಿಸುತ್ತೆ. ಡೆಂಗ್ಯೂ ಪುಟ್ಟಮಕ್ಕಳಿಗೆ ಬಂದರೆ ಹೇಗೆ ಪತ್ತೆ ಹಚ್ಚುವುದು, ಮಕ್ಕಳಲ್ಲಿ ಈ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ.
icon

(1 / 7)

ಮಕ್ಕಳು ಮತ್ತು ಇನ್ನೂ ಅಂಬೆಗಾಲಿಡುವ ಮಕ್ಕಳಲ್ಲಿ ಡೆಂಗ್ಯೂ ಜ್ವರ ನಾಲ್ಕು ರೀತಿಯ ವೈರಸ್‌ನಿಂದ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ಇರುವ ತಾಯಿಗೆ ಜನಿಸಿದ ಶಿಶುವಿನಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ.
icon

(2 / 7)

ಡೆಂಗ್ಯೂ ವೈರಲ್ ಮುಖ್ಯವಾಗಿ ಈಡಿಎಎಸ್ ಈಜಿಪ್ಟಿ ಜಾತಿಯ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಈ ಸೊಳ್ಳೆಗಳು ಝಿಕಾ ವೈರಸ್ ಸೋಂಕಿಗೂ ಕಾರಣವಾಗುತ್ತವೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಆದೆ ಗರ್ಭಿಣಿಯಿಂದ ಮಗುವಿಗೆ ಹರಡುವ ಪ್ರಸರಣದ ಅಪರೂಪದ ಪ್ರಕಣಗಳಿವೆ.
icon

(3 / 7)

(4 / 7)

ಸೊಳ್ಳೆ ಕಡಿತದ ಬಳಿಕ ಡೆಂಗ್ಯೂ ಕಾಣಿಸಿಕೊಳ್ಳಲು 5 ರಿಂದ 7 ದಿನಗಳನ್ನು ತೆಗೆದುಕೊಳ್ಳತ್ತದೆ. 3 ಹಂತಗಳನ್ನ ಅನುಸರಿಸಲಾಗುತ್ತೆ. 1 ಜ್ವರದ ಹಂತ - ಇದು ಎರಡರಿಂದ 7 ದಿನಗಳ ವರೆಗೆ ಇರುತ್ತದೆ. 2. ನಿರ್ಣಾಯಕ ಹಂತ - ಸಾಮಾನ್ಯವಾಗಿ ಇದು ಜ್ವರದ ನಂತರ ಹಂತವಾಗಿದ್ದು, 24 ರಿಂದ 48 ಗಂಟೆಗಳವರೆಗೆ ಇರುತ್ತೆ. 3. ಚೇತರಿಸಿಕೊಳ್ಳವ ಹಂತ - ಇಲ್ಲಿ ಆರೋಗ್ಯ ಸ್ಥಿತಿ ಸುಧಾರಿಸುತ್ತೆ.
icon

(5 / 7)

ಮಕ್ಕಳಲ್ಲಿ ಡೆಂಗ್ಯೂ ಲಕ್ಷಣಗಳನ್ನು ಗುರುತಿಸುವುದು ಸವಾಲಿನ ಕೆಲಸ ಆಗಿರುತ್ತೆ. ಯಾಕೆಂದರೆ ಇವು ಸಾಮಾನ್ಯ ರೋಗದಂತೆಯೇ ಕಾಣುತ್ತವೆ. ವಾಂತಿ, ನಿದ್ರಾಹೀನತೆ, ತಲೆನೋವ, ಮೂು ಅಥವಾ ಒಸಡಗಳಲ್ಲಿ ರಕ್ತಸ್ರಾವ, ಮಲದ ಬಣ್ಣ ಬದಲಾಗುವುದು, ಹೊಟ್ಟೆ ನೋವು, ಕೀಲು ನೋವು, ಕೈ ಕಾಲುಗಳು ತಣ್ಣಾಗುವುದು ಮಕ್ಕಳಿನಲ್ಲಿ ಡೆಂಗ್ಯೂ ಲಕ್ಷಣಗಳಾಗಿವೆ
icon

(6 / 7)

ಈ ರೋಗ ಲಕ್ಷಣಗಳು ಕಂಡ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಡೆಂಗ್ಯೂಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಇತರೆ ವೈರಲ್ ಕಾಯಿಲೆಗಳಂತೆ ದ್ರವಗಳ ಮೂಲಕ ಆರೈಕೆ ಮಾಡಲಾಗುತ್ತದೆ. ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಮಗುವಿವ ದೇಹ ಮತ್ತು ಕೈಕಾಗಳಿಗೆ ಸ್ಪಾಂಜ್ ಮಾಡಿ. ತುಂಬಾ ತಣ್ಣನೆಯ ನೀರು ಮಗು ನಡುಗುವಂತೆ ಮಾಡಬಹುದು. ಹೀಗಾಗಿ ಸ್ವಲ್ಪ ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. 
icon

(7 / 7)

ಇತರ ಗ್ಯಾಲರಿಗಳು