ನಟಿ ಜಾಸ್ಮಿನ್‌ ಭಾಸಿನ್‌ ಕಣ್ಣಿಗೆ ಕುತ್ತುತಂದ ಕಾಂಟ್ಯಾಕ್ಟ್‌ ಲೆನ್ಸ್‌; ನೀವು ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವಿರಾ? ಈ 10 ಸಲಹೆ ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಟಿ ಜಾಸ್ಮಿನ್‌ ಭಾಸಿನ್‌ ಕಣ್ಣಿಗೆ ಕುತ್ತುತಂದ ಕಾಂಟ್ಯಾಕ್ಟ್‌ ಲೆನ್ಸ್‌; ನೀವು ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವಿರಾ? ಈ 10 ಸಲಹೆ ಗಮನಿಸಿ

ನಟಿ ಜಾಸ್ಮಿನ್‌ ಭಾಸಿನ್‌ ಕಣ್ಣಿಗೆ ಕುತ್ತುತಂದ ಕಾಂಟ್ಯಾಕ್ಟ್‌ ಲೆನ್ಸ್‌; ನೀವು ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವಿರಾ? ಈ 10 ಸಲಹೆ ಗಮನಿಸಿ

  • How to wear contact lens: ಬಾಲಿವುಡ್‌, ಪಂಜಾಬಿ, ಕನ್ನಡ ಸಿನಿಮಾಗಳು, ಸೀರಿಯಲ್‌ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಜಾಸ್ಮಿನ್‌ ಭಾಸಿನ್‌ ಅವರ ಒಂದು ಕಣ್ಣಿನ ದೃಷ್ಟಿಗೆ ಕಾಂಟ್ಯಾಕ್ಟ್‌ ಲೆನ್ಸ್‌ನಿಂದ ತೊಂದರೆಯಾಗಿದೆ. ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿವೆ.

ಕಣ್ಣು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಕಣ್ಣಿಗೆ ಆಗುವ ಹಾನಿಯಿಂದ ದೃಷ್ಟಿ ಕಳೆದುಕೊಳ್ಳಬೇಕಾಗಬಹುದು. ಕಾಂಟ್ಯಾಕ್ಟ್‌ ಲೆನ್ಸ್‌ ಈಗ ಹಲವು ರೀತಿಯಿಂದ ಪ್ರಯೋಜನಕಾರಿ. ಆದರೆ, ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎನ್ನುತ್ತಾರೆ ನೇತ್ರ ತಜ್ಞರು. ಕಾಂಟ್ಯಾಕ್ಟ್‌ ಲೆನ್ಸ್‌ ಕಣ್ಣಿಗೆ ಹಾಕಿಕೊಳ್ಳುವ ಮೊದಲು ಈ ಮುಂದಿನ ಅಂಶಗಳನ್ನು ಗಮನಿಸಿ.
icon

(1 / 10)

ಕೈ ತೊಳೆಯಿರಿ. ಕೈ ಒಣಗಿಸಿ. ಬಳಿಕ ಕಾಂಟ್ಯಾಕ್ಟ್‌ ಲೆನ್ಸ್‌ ಮುಟ್ಟಿ.
icon

(2 / 10)

ಕೈ ತೊಳೆಯಿರಿ. ಕೈ ಒಣಗಿಸಿ. ಬಳಿಕ ಕಾಂಟ್ಯಾಕ್ಟ್‌ ಲೆನ್ಸ್‌ ಮುಟ್ಟಿ.

ಫ್ರೆಶ್‌ ಕಾಂಟ್ಯಾಕ್ಟ್‌ ಲೆನ್ಸ್‌ ಸೊಲ್ಯುಷನ್ಸ್‌ ಬಳಸಿ. ಹೊಸ  ಸೊಲ್ಯುಷನ್‌ ಅನ್ನು ಹಳೆಯ ಸೊಲ್ಯುಷನ್‌ಗೆ ಮಿಕ್ಸ್‌ ಮಾಡಬೇಡಿ. ನೀರಿನಲ್ಲಿ ಲೆನ್ಸ್‌ಗಳನ್ನು ತೊಳೆಯಬೇಡಿ. ಈ ರೀತಿ ಮಾಡಿದರೆ  Acanthamoeba keratitis ಎಂಬ ಅಪರೂಪದ ನೋವು ಹೊಂದಿರುವ ಸೋಂಕು ಕಣ್ಣಿಗೆ ಉಂಟಾಗಬಹುದು.
icon

(3 / 10)

ಕಾಂಟ್ಯಾಕ್ಟ್‌ ಲೆನ್ಸ್‌ ಇಡುವ ಕೇಸ್‌ ಅನ್ನೂ ನಿಯಮಿತವಾಗಿ ಬದಲಾಯಿಸಿ. ಕಾಂಟ್ಯಾಕ್ಟ್‌ ಲೆನ್ಸ್‌ ಕೇಸ್‌ (ಬಾಕ್ಸ್‌)ನೊಳಗೆ ಬ್ಯಾಕ್ಟೀರಿಯಾ ಅಥವಾ ಇತರೆ ಮೈಕ್ರೊ ಜೀವಿಗಳು ಬೆಳೆಯಬಹುದು. ಮೂರು ತಿಂಗಳಿಗೊಮ್ಮೆ ಕಾಂಟ್ಯಾಕ್ಟ್‌ ಲೆನ್ಸ್‌ ಕೇಸ್‌ ಬದಲಾಯಿಸುತ್ತ ಇರಿ. 
icon

(4 / 10)

ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿ ನಿದ್ದೆ ಮಾಡಬೇಡಿ. 
icon

(5 / 10)

ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿ ನಿದ್ದೆ ಮಾಡಬೇಡಿ. 

ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿ ಸ್ನಾನ ಮಾಡುವುದು, ಈಜುವುದನ್ನು ಮಾಡಬೇಡಿ.
icon

(6 / 10)

ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿ ಸ್ನಾನ ಮಾಡುವುದು, ಈಜುವುದನ್ನು ಮಾಡಬೇಡಿ.

ಕಾಂಟ್ಯಾಕ್ಟ್‌ ಲೆನ್ಸ್‌ಗಾಗಿಯೇ ಇರುವ ರಿವೆಟ್ಟಿಂಗ್‌ ಡ್ರಾಪ್ಸ್‌ ಬಳಸಿ, ಸಾಮಾನ್ಯ ಐ ಡ್ರಾಪ್‌ಗಳನ್ನು ಬಳಸಬೇಡಿ.
icon

(7 / 10)

ಕನಿಷ್ಠ ವರ್ಷಕ್ಕೊಮ್ಮೆ ನಿಮ್ಮ ಕಣ್ಣನ್ನು ನೇತ್ರತಜ್ಞರಿಗೆ ತೋರಿಸಿ. 
icon

(8 / 10)

ಕನಿಷ್ಠ ವರ್ಷಕ್ಕೊಮ್ಮೆ ನಿಮ್ಮ ಕಣ್ಣನ್ನು ನೇತ್ರತಜ್ಞರಿಗೆ ತೋರಿಸಿ. 

ಕಣ್ಣಿಗೆ ಸೋಂಕು ತಗುಲಿರುವ ಸಂದರ್ಭದಲ್ಲಿ ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಬೇಡಿ.
icon

(9 / 10)

ಕಣ್ಣಿಗೆ ಸೋಂಕು ತಗುಲಿರುವ ಸಂದರ್ಭದಲ್ಲಿ ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಬೇಡಿ.

ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿ ಕಣ್ಣಿಗೆ ಕಿರಿಕಿರಿ, ನೋವು ಆಗುತ್ತಿದ್ದರೆ ತಕ್ಷಣ ನೇತ್ರತಜ್ಞರನ್ನು ಸಂಪರ್ಕಿಸಿ. ಹೀಗೆ ಕಣ್ಣಿಗೆ ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸುವವರು ಇಂತಹ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ವೈದ್ಯರು ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಿ. ಕಣ್ಣನ್ನು ಸುರಕ್ಷಿತವಾಗಿಟ್ಟುಕೊಳ್ಳಿ. 
icon

(10 / 10)

ಇತರ ಗ್ಯಾಲರಿಗಳು