ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Reason For Infertility: ಅಮ್ಮನಾಗುವ ಆಸೆ ಈಡೇರುತ್ತಿಲ್ಲವೇ? ಈ 7 ಕಾರಣಗಳನ್ನು ಒಮ್ಮೆ ಗಮನಿಸಿ

Reason For Infertility: ಅಮ್ಮನಾಗುವ ಆಸೆ ಈಡೇರುತ್ತಿಲ್ಲವೇ? ಈ 7 ಕಾರಣಗಳನ್ನು ಒಮ್ಮೆ ಗಮನಿಸಿ

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗುವುದು ಸವಾಲು. ನೀವು ದೀರ್ಘಕಾಲದಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದು ಮತ್ತೆ ಮತ್ತೆ ವಿಫಲರಾಗುತ್ತಿದ್ದರೆ, ಈ ಕಾರಣಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ಗರ್ಭಧರಿಸುವುದು ಏಕೆ ಕಷ್ಟ?: ನೀವೂ ಸಹ ದೀರ್ಘಕಾಲದಿಂದ ಮಗುವನ್ನು ಪಡೆಯಲು ಯೋಚಿಸುತ್ತಿದ್ದು ಯಾವಾಗಲೂ ವಿಫಲರಾಗುತ್ತಿದ್ದರೆ, ಗರ್ಭಧರಿಸುವಲ್ಲಿ ನಿಮಗೆ ಅಡ್ಡಿಯಾಗುವ ಕೆಲವು ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.  
icon

(1 / 9)

ಗರ್ಭಾಶಯದ ಗಾತ್ರ: ಮಹಿಳೆಯ ಗರ್ಭಾಶಯದ ಗಾತ್ರವು ಸಾಮಾನ್ಯವಾಗಿರದಿದ್ದರೆ ಗರ್ಭಧರಿಸುವಲ್ಲಿ ಸಮಸ್ಯೆ ಉಂಟಾಗಬಹುದು. ಗರ್ಭಾಶಯದ ಆಕಾರವು ಸರಿಯಾಗಿಲ್ಲದಿದ್ದರೆ, ಅದು ಫಲವತ್ತಾದ ಅಂಡಾಣುಗೆ ಜಾಗ ಒದಗಿಸುವುದಿಲ್ಲ, ಇದರಿಂದಾಗಿ ಗರ್ಭಧಾರಣೆಗೆ ಅಡ್ಡಿಯಾಗುತ್ತದೆ.
icon

(2 / 9)

ಗರ್ಭಾಶಯದಲ್ಲಿ ಫೈಬ್ರಾಯ್ಡ್‌ಗಳು: ಫೈಬ್ರಾಯ್ಡ್‌ಗಳು ಗರ್ಭಿಣಿಯಾಗದಿರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ಗಳು ಫಲವತ್ತಾದ ಅಂಡಾಣುವಿನ ನಿಯೋಜನೆಯ ಮೇಲೆ ಪರಿಣಾಮ ಬೀರಬಹುದು.
icon

(3 / 9)

ಪುರುಷರ ಆರೋಗ್ಯ: ಸ್ಪರ್ಮ್‌ ಕೌಂಟ್‌ನಲ್ಲಿ ಕಡಿಮೆ ಇರುವುದು ಮತ್ತು ಅಸಹಜ ವೀರ್ಯ ಚಲನೆ ಅಥವಾ ಆಕಾರದಿಂದಾಗಿ ಪುರುಷರಲ್ಲಿ ಬಂಜೆತನ ಉಂಟಾಗಬಹುದು. ಇದಲ್ಲದೆ, ಮಧುಮೇಹ, ಅತಿಯಾದ ಮದ್ಯಪಾನ ಮತ್ತು ಧೂಮಪಾನದಂತಹ ಪರಿಸ್ಥಿತಿಗಳು ಪುರುಷರಲ್ಲಿ ಬಂಜೆತನದ ಸಮಸ್ಯೆಯನ್ನು ಹೆಚ್ಚಿಸಬಹುದು.
icon

(4 / 9)

ಉದ್ವೇಗ: ಒತ್ತಡವು ಮಹಿಳೆಯರಲ್ಲಿ ಫಲವಂತಿಕೆ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ ಎಂದು ವರದಿಗಳು ಹೇಳುತ್ತವೆ. ಒತ್ತಡವು ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ನೆನಪಿರಲಿ. 
icon

(5 / 9)

ವಯಸ್ಸು: ಫಲವಂತಿಕೆ ಪ್ರಮಾಣವು ವಯಸ್ಸಿನೊಂದಿಗೆ ಬದಲಾಗುತ್ತದೆ. ಮಹಿಳೆಯರಿಗೆ ವಯಸ್ಸಾದಂತೆ, ಅಂಡಾಣುವಿನ ಪ್ರಮಾಣ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಮಹಿಳೆಯ ದೇಹವು ಅಂಡಾಣುಗಳನ್ನು ಕಳೆದುಕೊಳ್ಳುವ ದರವು ಸುಮಾರು 37ನೇ ವಯಸ್ಸಿನಲ್ಲಿ ವೇಗಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಪುರುಷರಲ್ಲಿ, 40ರ ನಂತರ ಫಲವಂತಿಕೆ ಕಡಿಮೆಯಾಗಲು ಪ್ರಾರಂಭಿಸುತ್ತದೆ.
icon

(6 / 9)

ಹಾರ್ಮೋನುಗಳ ಅಸಮತೋಲನ: ಗರ್ಭ ಧರಿಸಲು ಸ್ತ್ರೀ ಲೈಂಗಿಕ ಹಾರ್ಮೋನುಗಳು ಅತ್ಯಗತ್ಯ. ಹಾರ್ಮೋನುಗಳ ಅಸಮತೋಲನದಿಂದಾಗಿ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ.
icon

(7 / 9)

ಅನಾರೋಗ್ಯಕರ ಜೀವನಶೈಲಿ: ನಿಮ್ಮ ಕಳಪೆ ಜೀವನಶೈಲಿಯಿಂದಾಗಿ ಫಲವಂತಿಕೆ ಮೇಲೆ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಇತರ ಗ್ಯಾಲರಿಗಳು