Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು
- ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಗಿದೆ. ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಚರ್ಮ, ಕಣ್ಣು, ಕರುಳಿನ ಆರೋಗ್ಯವನ್ನು ಹೊರಡುಪಡಿಸಿ ಇಡೀ ದೇಹಕ್ಕೆ ಇದರ ಸೇವನೆ ಪ್ರಯೋಜನಕಾರಿ. ಆದರೆ ಮಾವು ತಿನ್ನುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಿರಿ.

(1 / 7)
ಸಿಹಿ, ರಸಭರಿತವಾದ ರುಚಿ ಹಾಗೂ ಪರಿಮಳಕ್ಕೆ ಮಾವು ತುಂಬಾ ಹೆಸರುವಾಸಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾವು ತಿನ್ನೋಕೆ ಲಭ್ಯವಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜಗಳಿವೆ. ಈ ಕಾರಣಕ್ಕಾಗಿ ಇದನ್ನು ಹಣ್ಣುಗಳ ರಾಜ ಅಂತ ಕರೆಯಲಾಗುತ್ತದೆ.
(2 / 7)
ಮಾವಿನ ಹಣ್ಣುಗಳಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು ಹಾಗೂ ಮ್ಯಾಂಜಿಫೆರಿನ್, ಕ್ಲುಕೋಸಿಲ್ ಕ್ಸಾಂಥೋನ್‌ಗಳಂತಹ ಉತೃಷ್ಟ ನಿರೋಧಕಗಳು ಸಮೃದ್ಧವಾಗಿದೆ. ಮಾವು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಮಾವಿನ ಹಣ್ಣನ್ನು ಅತಿಯಾಗಿ ಸೇವಿಸಿದ್ರೆ ಏನಾಬಹುದು ಎಂದನ್ನ ತಿಳಿದುಕೊಳ್ಳಿ.
(3 / 7)
ಲ್ಯಾಟೆಕ್ಸ್ ಅಲರ್ಜಿ ಇರುವವರು ಮಾವಿನ ಹಣ್ಣು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಚರ್ಮದ ತುರಿಕೆ, ಅನಾಫಿಲ್ಯಾಕ್ಸಿಸ್‌ಗೆ ಕಾರಣವಾಗಬಹುದು.
(4 / 7)
ಮಧುಮೇಹ ಇರುವಂತ ರೋಗಿಗಳು ಮಾವಿನ ಹಣ್ಣನ್ನು ಹೆಚ್ಚಾಗಿ ತಿನ್ನಬಾರದು. ಒಂದಕ್ಕಿಂತ ಹೆಚ್ಚಿನ ಹಣ್ಣುಗಳನ್ನು ಸೇವನೆಯನ್ನು ತಪ್ಪಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಳಕ್ಕೆ ಕಾರಣವಾಗಬಹುದು.
(5 / 7)
ಮಧುಮೇಹ ಇರುವಂತ ರೋಗಿಗಳು ಮಾವಿನ ಹಣ್ಣನ್ನು ಹೆಚ್ಚಾಗಿ ತಿನ್ನಬಾರದು. ಒಂದಕ್ಕಿಂತ ಹೆಚ್ಚಿನ ಹಣ್ಣುಗಳನ್ನು ಸೇವನೆಯನ್ನು ತಪ್ಪಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಳಕ್ಕೆ ಕಾರಣವಾಗಬಹುದು.
(6 / 7)
ಮಾವಿನ ಹಣ್ಣನ್ನು ಅತಿಯಾಗಿ ಸೇವನೆ ಅತಿಸಾರಕ್ಕೆ ಕಾರಣವಾಗಬಹುದು. ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ಅತಿಸಾರದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಾವಿನ ಹಣ್ಣನ್ನು ಮಿತವಾಗಿ ಸೇವಿಸಬೇಕು.
ಇತರ ಗ್ಯಾಲರಿಗಳು