Lemon Leaves: ತೂಕ ಇಳಿಕೆಯಿಂದ ಒತ್ತಡ ನಿವಾರಣೆವರೆಗೆ, ಬಹಳಷ್ಟು ಜನರಿಗೆ ತಿಳಿದಿರದ ನಿಂಬೆ ಎಲೆಯ 8 ಪ್ರಯೋಜನಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lemon Leaves: ತೂಕ ಇಳಿಕೆಯಿಂದ ಒತ್ತಡ ನಿವಾರಣೆವರೆಗೆ, ಬಹಳಷ್ಟು ಜನರಿಗೆ ತಿಳಿದಿರದ ನಿಂಬೆ ಎಲೆಯ 8 ಪ್ರಯೋಜನಗಳಿವು

Lemon Leaves: ತೂಕ ಇಳಿಕೆಯಿಂದ ಒತ್ತಡ ನಿವಾರಣೆವರೆಗೆ, ಬಹಳಷ್ಟು ಜನರಿಗೆ ತಿಳಿದಿರದ ನಿಂಬೆ ಎಲೆಯ 8 ಪ್ರಯೋಜನಗಳಿವು

  • ನಿಂಬೆಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಿಂಬೆ ಎಲೆ ಕೂಡ ಅಷ್ಟೇ ಉಪಯುಕ್ತ. ಆದರೆ ಇದರ ಪ್ರಯೋಜನಗಳ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ತೂಕ ಇಳಿಕೆಯಿಂದ ಒತ್ತಡ ನಿವಾರಣೆಯವರೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗೆ ನಿಂಬೆಎಲೆಯ ಪ್ರಯೋಜನಗಳಿವು. 

ನಿಂಬೆಹಣ್ಣಿನಷ್ಟೇ ನಿಂಬೆ ಎಲೆ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನು ಚಹಾ, ಸೂಪ್‌, ಸಲಾಡ್‌ಗೆ ಬಳಸಬಹುದು. ನೀವು ತಯಾರಿಸುವ ಖಾದ್ಯದ ಪರಿಮಳ ಹೆಚ್ಚಿಸುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ವೃದ್ಧಿಸುತ್ತದೆ. ಇದರಿಂದ ರಹಸ್ಯ ಪ್ರಯೋಜನಗಳನ್ನು ತಿಳಿಯಿರಿ.  
icon

(1 / 9)

ಆಂಟಿಆಕ್ಸಿಡೆಂಟ್‌ ಸಮೃದ್ಧವಾಗಿದೆ: ನಿಂಬೆಎಲೆಗಳಲ್ಲಿ ಫ್ಲೇವನಾಯ್ಡ್‌, ಫೆನಾಲಿಕ್‌ ಆಸಿಡ್‌, ವಿಟಮಿನ್‌ ಸಿಯಂತಹ ಆಂಟಿಆಕ್ಸಿಡೆಂಟ್‌ ಅಂಶವಿದ್ದು, ಇದು ದೇಹವನ್ನು ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತದೆ. ಅಲ್ಲದೇ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದಲೂ ದೇಹವನ್ನು ರಕ್ಷಿಸುತ್ತದೆ. 
icon

(2 / 9)

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ: ನಿಂಬೆ ಎಲೆಯು ಜೀರ್ಣಕ್ರಿಯೆಯನ್ನು ವೃದ್ಧಿಸುವ ಜೊತೆಗೆ ತೂಕ ಇಳಿಕೆಗೂ ಸಹಕಾರಿ. ಇದು ಹೊಟ್ಟೆಯುಬ್ಬರ, ಅಜೀರ್ಣ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. 
icon

(3 / 9)

ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ: ನಿಂಬೆಎಲೆಯಲ್ಲಿರುವ ವಿಟಮಿನ್‌ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ದೇಹವನ್ನು ಸೋಂಕಿನಿಂದ ದೂರ ಮಾಡಿ, ಆರೋಗ್ಯ ವೃದ್ಧಿಸಲು ಸಹಕರಿಸುತ್ತದೆ.
icon

(4 / 9)

ಒತ್ತಡ ನಿವಾರಣೆ: ನಿಂಬೆಎಲೆಗೆ ದೇಹವನ್ನು ಶಾಂತಗೊಳಿಸುವ ಅಭ್ಯಾಸವಿದೆ. ಇದು ಒತ್ತಡ ಹಾಗೂ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಆಹ್ಲಾದ ಪರಿಮಳವು ದೇಹ ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. 
icon

(5 / 9)

ನಿರ್ವಿಶಗೊಳಿಸುತ್ತದೆ: ನಿಂಬೆಎಲೆಯಲ್ಲಿರುವ ಅಂಶಗಳು ಯೃಕತ್ತಿನ ಆರೋಗ್ಯ ಸುಧಾರಿಸುತ್ತವೆ. ಇದು ದೇಹವನ್ನು ನಿರ್ವಿಷಗೊಳಿಸುವ ಮೂಲಕ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.
icon

(6 / 9)

ತೂಕ ಇಳಿಕೆಗೂ ಸಹಕಾರಿ: ನಿಂಬೆ ಎಲೆಯಲ್ಲಿ ಕ್ಯಾಲೊರಿ ಅಂಶ ಕಡಿಮೆ ಇರುತ್ತದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಅಲ್ಲದೇ ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕುತ್ತದೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಇದು ಬೆಸ್ಟ್‌. 
icon

(7 / 9)

ಬಾಯಿಯ ಆರೋಗ್ಯಕ್ಕೂ ಉತ್ತಮ: ನಿಂಬೆ ಎಲೆಯನ್ನು ಜಗಿಯುವುದು ಅಥವಾ ಮೌತ್‌ವಾಶ್‌ ರೂಪದಲ್ಲಿ ಬಳಸುವುದರಿಂದ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ, ಅಲ್ಲದೇ ಬಾಯಿಯ ತಾಜಾತನವನ್ನು ಕಾಪಾಡುತ್ತದೆ. ಇದರಲ್ಲಿರುವ ಆಂಟಿಮೈಕ್ರೋಬಿಯಲ್‌ ಗುಣಗಳು ಕ್ಯಾವಿಟಿ ಹಾಗೂ ವಸಡಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಇತರ ಗ್ಯಾಲರಿಗಳು