Benefits of Kissing: ನೀವು ಪ್ರೀತಿಸುತ್ತಿರುವ ವ್ಯಕ್ತಿಗೆ ಮುತ್ತು ಕೊಡುವುದರಿಂದ ಆಗುವ 8 ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ
- Benifits of Kissing: ಹಣ್ಣು, ತರಕಾರಿ ತಿಂದರೆ ಉತ್ತಮ ಆರೋಗ್ಯಕ್ಕೆ ಸಹಕಾರಿ. ಆದರೆ ಕಿಸ್ನಿಂದ ಯಾವೆಲ್ಲಾ ಲಾಭ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತದೆ. ಎಷ್ಟೋ ಮಂದಿಯ ಬಳಿ ಈ ಬಗ್ಗೆ ಉತ್ತರ ಇಲ್ಲ. ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.

(1 / 9)
ಮುತ್ತು ಎಂಬ ಪದಕ್ಕೆ ವಿಶೇಷ ಅರ್ಥ ಇದೆ. ಮುತ್ತು ನೀಡುವುದು ಮನಸ್ಸಿಗೆ ಮಾತ್ರ ಮುದ ಕೊಡುವುದಿಲ್ಲ. ಆರೋಗ್ಯಕ್ಕೂ ಬಹಳಷ್ಟು ಉಪಯೋಗ ಇದೆ. ಚುಂಬಿಸಿದರೆ, ಸಿಗುವ 8 ಉಪಯೋಗಗಳು ಕುರಿತು ಇಲ್ಲಿದೆ ಮಾಹಿತಿ.(ಸಂಗ್ರಹ ಚಿತ್ರ)
(3 / 9)
ಚುಂಬನದಿಂದ ರಕ್ತದೊತ್ತಡ ಸಹಜವಾಗಿ ಕಡಿಮೆಯಾಗುತ್ತದೆ. ದೀರ್ಘ ಕಾಲ ಮುತ್ತು ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿ ಇರಲಿದೆ ಎನ್ನುತ್ತಾರೆ ತಜ್ಞರು.(ಸಂಗ್ರಹ ಚಿತ್ರ)
(8 / 9)
ನೀವು ಸದಾ ಕಿಸ್ ಮಾಡುತ್ತಿದ್ದರೆ ಖುಷಿಯಿಂದ ಇರುತ್ತೀರಾ. ಮುಖದ ಕಾಂತಿಯೂ ಹೆಚ್ಚುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ..(ಸಂಗ್ರಹ ಚಿತ್ರ)
ಇತರ ಗ್ಯಾಲರಿಗಳು