ಪ್ರವಾಸದ ಮೇಲೆ ಡೆಂಗ್ಯೂ ಕಾರ್ಮೋಡ: ಡೆಂಗ್ಯೂ ಆತಂಕದಿಂದ ಪಾರಾಗುವುದು ಹೇಗೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರವಾಸದ ಮೇಲೆ ಡೆಂಗ್ಯೂ ಕಾರ್ಮೋಡ: ಡೆಂಗ್ಯೂ ಆತಂಕದಿಂದ ಪಾರಾಗುವುದು ಹೇಗೆ?

ಪ್ರವಾಸದ ಮೇಲೆ ಡೆಂಗ್ಯೂ ಕಾರ್ಮೋಡ: ಡೆಂಗ್ಯೂ ಆತಂಕದಿಂದ ಪಾರಾಗುವುದು ಹೇಗೆ?

  • ಈಡಿಸ್ ಜಾತಿಯ ಹೆಣ್ಣು ಸೊಳ್ಳೆ ಕಡಿತದಿಂದ ಜನರಿಗೆ ಡೆಂಗ್ಯೂ ಹರಡುತ್ತದೆ. ಆದರೆ ಇದು ಪ್ರವಾಸದ ಮೇಲೂ ಪರಿಣಾಮ ಬೀರುತ್ತದೆ. ಡೆಂಗ್ಯೂ ಆತಂಕದಿಂದ ಪಾರಾಗುವುದು ಹೇಗೆ, ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

ಡೆಂಗ್ಯೂ ಸೋಂಕನ್ನು ತಡೆಗಟ್ಟಲು ನಿರ್ದಿಷ್ಟವಾದ ಡೆಂಗ್ಯೂ ಲಸಿಕೆ ಇಲ್ಲ. ಡೆಂಗ್ಯೂವಿನಿಂದ ಪಾರಾಗುವ ಉತ್ತಮ ಮಾರ್ಗವೆಂದರೆ ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು.
icon

(1 / 7)

ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಪ್ರವಾಸದ ಮೇಲೂ ಪರಿಣಾಮ ಬೀರುತ್ತದೆ. ಸೊಳ್ಳಗಳ ಕಡಿತದಿಂದ ಡೆಂಗ್ಯೂ ಬರುವ ಭೀತಿಯಿಂದ ಕೆಲವರು ಪ್ರವಾಸವನ್ನು ಮುಂದೂಡುತ್ತಾರೆ. ಒಂದು ವೇಳೆ ಇಂತಹ ಸಂದರ್ಭದಲ್ಲಿ ಪ್ರವಾಸ ಕೈಗೊಂಡರೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದನ್ನ ತಿಳಿಯೋಣ.
icon

(2 / 7)

ಪ್ರವಾಸ ಆರಂಭಿಸುವ ಮುನ್ನ ಯಾವ ಪ್ರದೇಶಕ್ಕೆ ಪ್ರಯಾಣ, ಆರೋಗ್ಯ ಸೂಚನೆಗಳ ಹಾಗೂ ಎಚ್ಚರಿಕೆಗಳನ್ನು ಪರಿಶೀಲಿಸಿ. ಪ್ರಯಾಣದ ಪೂರ್ವ ವೈದ್ಯಕೀಯ ಆರೈಕೆಗಾಗಿ ಟ್ರಾವೆಲ್ ಕ್ಲಿನಿಕ್ ಅಥವಾ ನಿಮ್ಮ ಆರೋಗ್ಯ ರಕ್ಷಣೆ ನೀಡುವ ಸಿಬ್ಬಂದಿಯನ್ನು ಭೇಟಿ ಮಾಡಿ
icon

(3 / 7)

ಇಂತಹ ಸಂದರ್ಭದಲ್ಲಿ ಪ್ರವಾಸ ಕೈಗೊಂಡಿದ್ದರೆ ನಿಮ್ಮೊಂದಿಗೆ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಇಪಿಎ) ನೋಂದಾಯಿತ ಕೀಟ ನಿವಾರಕವನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ
icon

(4 / 7)

ನಿಮ್ಮ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿ ಪ್ಯಾರಸಿಟಮಾಲ್ ಅನ್ನು ತೆಗೆದುಕೊಂಡು ಹೋಗಿ. ಯುಎಸ್‌ನಲ್ಲಿ ಇದನ್ನು ಅಸೆಟಾಮಿನೋಫೆನ್ ಎಂದು ಕರೆಯಲಾಗುತ್ತೆ. ನಿಮಗೆ ಡೆಂಗ್ಯೂ ಬಂದರೆ ಜ್ವರ ಮತ್ತು ದೇಹದ ನೋವನ್ನು ನಿರ್ವಹಿಸಲು ಈ ಔಷಧಿಯನ್ನು ಬಳಸಬಹುದು
icon

(5 / 7)

ನೀವು ಉಳಿದುಕೊಳ್ಳುವ ಕೊಠಡಿಯಲ್ಲಿ ಹವಾನಿಯಂತ್ರಣ, ಕಿಟಕಿ ಮತ್ತು ಬಾಗಿಲಿಗೆ ಪರದೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಈ ಸೌಲಭ್ಯ ಇಲ್ಲದಿದ್ದರೆ  ಅಥವಾ ಹೊರಗಾಂಣದಲ್ಲಿ ಮಲಗಿದ್ದರೆ ಬೆಡ್ ನೆಟ್ ಬಳಿಸಿ. ಒಂದು ವೇಳೆ ಪ್ರವಾಸದಲ್ಲಿ ನಿಮಗೆ ಜ್ವರ ಕಾಣಿಸಿಕೊಂಡರೆ ಡೆಂಗ್ಯೂ ರೋಗಲಕ್ಷಣಗಳನ್ನು ಕಂಡು ಬಂದರೆ ಕೂಡಲೇ ಸಮೀಪದ ವೈದ್ಯರನ್ನು ಸಂಪರ್ಕಿ ಅಗತ್ಯ ಚಿಕಿತ್ಸೆಯನ್ನು ಪಡೆಯಿರಿ.
icon

(6 / 7)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(7 / 7)

ಇತರ ಗ್ಯಾಲರಿಗಳು