ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಹಣ್ಣಿನ ರಸಗಳಿವು; ಹೈ ಬಿಪಿ ಇರುವವರು ನಿರಂತರ ಸೇವಿಸಿದ್ರೆ ಫಲಿತಾಂಶ ಖಚಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಹಣ್ಣಿನ ರಸಗಳಿವು; ಹೈ ಬಿಪಿ ಇರುವವರು ನಿರಂತರ ಸೇವಿಸಿದ್ರೆ ಫಲಿತಾಂಶ ಖಚಿತ

ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ಹಣ್ಣಿನ ರಸಗಳಿವು; ಹೈ ಬಿಪಿ ಇರುವವರು ನಿರಂತರ ಸೇವಿಸಿದ್ರೆ ಫಲಿತಾಂಶ ಖಚಿತ

ಅಧಿಕ ರಕ್ತದೊತ್ತಡ ಸಮಸ್ಯೆ ನಿಮಗೂ ಇದ್ಯಾ, ಇದನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಲು ಬಯಸುತ್ತಿದ್ದೀರಾ? ಹಾಗಾದರೆ ಈ ಹಣ್ಣುಗಳ ರಸವನ್ನು ಕುಡಿಯುವ ಅಭ್ಯಾಸ ಮಾಡಿ. ಇದರಿಂದ ಹೈ ಬಿಪಿ ಸಮಸ್ಯೆ ತಾನಾಗಿಯೇ ನಿಯಂತ್ರಣಕ್ಕೆ ಬರುತ್ತದೆ. ಅಧಿಕ ರಕ್ತದೊತ್ತಡದ ಜೊತೆಗೆ ಈ ರಸಗಳು ಒಟ್ಟಾರೆ ಸುಧಾರಣೆಗೂ ಆರೋಗ್ಯಕ್ಕೂ ಉತ್ತಮ.

ಇತ್ತೀಚಿಗೆ ಅನೇಕ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣ ಅಸರ್ಮಪಕ ಜೀವನಶೈಲಿ ಮತ್ತು ಆಹಾರಪದ್ಧತಿ. ನೀವು ಅಧಿಕ ರಕ್ತದೊತ್ತಡವನ್ನು ನಿವಾರಿಸಲು ಬಯಸಿದರೆ, ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರೊಂದಿಗೆ ಕೆಲವು  ಹಣ್ಣುಗಳ ತಾಜಾ ರಸವನ್ನು ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಈ 5 ಬಗೆಯ ಹಣ್ಣಿನ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
icon

(1 / 9)

ಪ್ಯಾಶನ್ ಹಣ್ಣಿನ ರಸಪ್ಯಾಶನ್ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಪ್ಯಾಶನ್ ಹಣ್ಣಿನ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಾಧ್ಯವಿದೆ. 
icon

(2 / 9)

ಪ್ಯಾಶನ್ ಹಣ್ಣಿನ ರಸ
ಪ್ಯಾಶನ್ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಪ್ಯಾಶನ್ ಹಣ್ಣಿನ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಾಧ್ಯವಿದೆ. 

ದಾಳಿಂಬೆ ರಸ2017ರ ಅಧ್ಯಯನದ ಪ್ರಕಾರ, ದಾಳಿಂಬೆ ರಸವು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿರಂತರವಾಗಿ ದಾಳಿಂಬೆ ರಸ ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ. 
icon

(3 / 9)

ದಾಳಿಂಬೆ ರಸ
2017ರ ಅಧ್ಯಯನದ ಪ್ರಕಾರ, ದಾಳಿಂಬೆ ರಸವು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿರಂತರವಾಗಿ ದಾಳಿಂಬೆ ರಸ ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ. 

ಬೀಟ್ರೂಟ್ ರಸಬೀಟ್ರೂಟ್ ರಸವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ನೈಸರ್ಗಿಕ ರಾಸಾಯನಿಕಗಳಾದ ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ದೇಹವು ನೈಟ್ರೇಟ್‌ಗಳನ್ನು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ.
icon

(4 / 9)

ಬೀಟ್ರೂಟ್ ರಸ
ಬೀಟ್ರೂಟ್ ರಸವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ನೈಸರ್ಗಿಕ ರಾಸಾಯನಿಕಗಳಾದ ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ದೇಹವು ನೈಟ್ರೇಟ್‌ಗಳನ್ನು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ.

ಟೊಮೆಟೊ ರಸಉಪ್ಪುರಹಿತ ಟೊಮೆಟೊ ರಸವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಪಾನ್‌ನಲ್ಲಿ ನಡೆಸಿದ 2019 ರ ಅಧ್ಯಯನದ ಪ್ರಕಾರ, ಒಂದು ವರ್ಷದವರೆಗೆ ನಿರಂತರವಾಗಿ ಉಪ್ಪುರಹಿತ ಟೊಮೆಟೊ ರಸವನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ಬರುತ್ತದೆ ಎಂಬ ಅಂಶ ಸಾಬೀತಾಗಿದೆ. 
icon

(5 / 9)

ಟೊಮೆಟೊ ರಸ
ಉಪ್ಪುರಹಿತ ಟೊಮೆಟೊ ರಸವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಪಾನ್‌ನಲ್ಲಿ ನಡೆಸಿದ 2019 ರ ಅಧ್ಯಯನದ ಪ್ರಕಾರ, ಒಂದು ವರ್ಷದವರೆಗೆ ನಿರಂತರವಾಗಿ ಉಪ್ಪುರಹಿತ ಟೊಮೆಟೊ ರಸವನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ಬರುತ್ತದೆ ಎಂಬ ಅಂಶ ಸಾಬೀತಾಗಿದೆ. 

ಕ್ರ್ಯಾನ್‌ಬೆರಿ ಜ್ಯೂಸ್ ಮತ್ತು ಚೆರ್ರಿ ಜ್ಯೂಸ್2020ರ ಅಧ್ಯಯನದ ಪ್ರಕಾರ, ಕ್ರ್ಯಾನ್‌ಬೆರಿ ಮತ್ತು ಚೆರ್ರಿ ರಸವನ್ನು ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಸುಮಾರು 8 ವಾರಗಳ ಕಾಲ 432 ಮಿಲಿ ಕ್ರ್ಯಾನ್‌ಬೆರಿ ರಸವನ್ನು ಕುಡಿಯುವುದರಿಂದ  ರಕ್ತದೊತ್ತಡ ಕಡಿಮೆಯಾಗುತ್ತದೆ.
icon

(6 / 9)

ಕ್ರ್ಯಾನ್‌ಬೆರಿ ಜ್ಯೂಸ್ ಮತ್ತು ಚೆರ್ರಿ ಜ್ಯೂಸ್
2020ರ ಅಧ್ಯಯನದ ಪ್ರಕಾರ, ಕ್ರ್ಯಾನ್‌ಬೆರಿ ಮತ್ತು ಚೆರ್ರಿ ರಸವನ್ನು ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಸುಮಾರು 8 ವಾರಗಳ ಕಾಲ 432 ಮಿಲಿ ಕ್ರ್ಯಾನ್‌ಬೆರಿ ರಸವನ್ನು ಕುಡಿಯುವುದರಿಂದ  ರಕ್ತದೊತ್ತಡ ಕಡಿಮೆಯಾಗುತ್ತದೆ.

ಬ್ಲ್ಯಾಕ್ ಮತ್ತು ಗ್ರೀನ್ ಟೀ ಬ್ಲ್ಯಾಕ್‌ ಅಥವಾ ಗ್ರೀನ್‌ ಟೀ ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2020ರ ಅಧ್ಯಯನದ ಪ್ರಕಾರ, 3 ತಿಂಗಳ ಕಾಲ ಈ ಚಹಾಗಳನ್ನು ನಿರಂತರವಾಗಿ ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ವಿಮರ್ಶೆಗಳ ಪ್ರಕಾರ, ಬ್ಲ್ಯಾಕ್‌ ಟೀಗಿಂತ ಗ್ರೀನ್‌ ಟೀ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
icon

(7 / 9)

ಬ್ಲ್ಯಾಕ್ ಮತ್ತು ಗ್ರೀನ್ ಟೀ 
ಬ್ಲ್ಯಾಕ್‌ ಅಥವಾ ಗ್ರೀನ್‌ ಟೀ ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2020ರ ಅಧ್ಯಯನದ ಪ್ರಕಾರ, 3 ತಿಂಗಳ ಕಾಲ ಈ ಚಹಾಗಳನ್ನು ನಿರಂತರವಾಗಿ ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ವಿಮರ್ಶೆಗಳ ಪ್ರಕಾರ, ಬ್ಲ್ಯಾಕ್‌ ಟೀಗಿಂತ ಗ್ರೀನ್‌ ಟೀ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು