ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನ್ನದ ಮೇಲೆ ಆಸೆ, ತಿಂದರೆ ತೂಕ ಹೆಚ್ಚಾಗುವ ಭಯ; ತೂಕ ಹೆಚ್ಚಾಗದಂತೆ ಅನ್ನ ತಿನ್ನುವ ವಿಧಾನಗಳಿವು -Weight Loss

ಅನ್ನದ ಮೇಲೆ ಆಸೆ, ತಿಂದರೆ ತೂಕ ಹೆಚ್ಚಾಗುವ ಭಯ; ತೂಕ ಹೆಚ್ಚಾಗದಂತೆ ಅನ್ನ ತಿನ್ನುವ ವಿಧಾನಗಳಿವು -Weight Loss

  • ದೇಹವನ್ನು ಸಮತೋಲವಾಗಿ ಇರಿಸಿಕೊಳ್ಳಬೇಕಾದರೆ ಪ್ರತಿನಿತ್ಯ ಅನ್ನವನ್ನು ಹೆಚ್ಚಾಗಿ ತಿನ್ನುವವರು ಕೆಲವು ಅಭ್ಯಾಸಗಳನ್ನು ಮಾಡಿಕೊಳ್ಳಬೇಕು. ಆಗ ಮಾತ್ರ ತೂಕ ಹೆಚ್ಚಾಗುವುದನ್ನು ತಪ್ಪಿಸಬಹುದು. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.

ತೂಕ ಇಳಿಸುವ ಬಯಸುವ ಅನೇಕರ ಆಹಾರದಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳುತ್ತಾರೆ. ಕಠಿಣ ಜೀವನಶೈಲಿ ಆಯ್ಕೆಗಳನ್ನ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಅಕ್ಕಿ ಅಥವಾ ರೊಟ್ಟಿ ಊಟವನ್ನ ತಪ್ಪಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವೇ? ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ ತೂಕ ಹೆಚ್ಚಾಗದೆ ಅನ್ನವನ್ನು ತಿನ್ನಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
icon

(1 / 7)

ತೂಕ ಇಳಿಸುವ ಬಯಸುವ ಅನೇಕರ ಆಹಾರದಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿಕೊಳ್ಳುತ್ತಾರೆ. ಕಠಿಣ ಜೀವನಶೈಲಿ ಆಯ್ಕೆಗಳನ್ನ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಅಕ್ಕಿ ಅಥವಾ ರೊಟ್ಟಿ ಊಟವನ್ನ ತಪ್ಪಿಸುತ್ತಾರೆ. ಆದರೆ ಇದು ಸರಿಯಾದ ವಿಧಾನವೇ? ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ ತೂಕ ಹೆಚ್ಚಾಗದೆ ಅನ್ನವನ್ನು ತಿನ್ನಲು ಕೆಲವು ಸಲಹೆಗಳನ್ನು ನೀಡಿದ್ದಾರೆ.(Freepik)

ಅನ್ನ ತಿನ್ನುವುದು ಇಷ್ಟ ಆದರೆ ತೂಕ ಹೆಚ್ಚಾಗುವ ಭಯವೂ ನಿಮ್ಮಲ್ಲಿದ್ದರೆ ನಿಮಗಾಗಿ ಒಂದಿಷ್ಟು ಟಿಪ್ಸ್‌ ಇಲ್ಲಿವೆ. ತೂಕ ಹೆಚ್ಚಾಗದಂತೆ ಅನ್ನವನ್ನು ಹೇಗೆ ತಿನ್ನುವುದು ಎಂಬುದನ್ನು ತಿಳಿಯಿರಿ.
icon

(2 / 7)

ಅನ್ನ ತಿನ್ನುವುದು ಇಷ್ಟ ಆದರೆ ತೂಕ ಹೆಚ್ಚಾಗುವ ಭಯವೂ ನಿಮ್ಮಲ್ಲಿದ್ದರೆ ನಿಮಗಾಗಿ ಒಂದಿಷ್ಟು ಟಿಪ್ಸ್‌ ಇಲ್ಲಿವೆ. ತೂಕ ಹೆಚ್ಚಾಗದಂತೆ ಅನ್ನವನ್ನು ಹೇಗೆ ತಿನ್ನುವುದು ಎಂಬುದನ್ನು ತಿಳಿಯಿರಿ.(Freepik)

ಅನ್ನವನ್ನು ತಿನ್ನುವಾಗ ಯಾವುದೇ ತಪ್ಪಿತಸ್ಥ ಭಾವನೆಯಿಲ್ಲದೆ ತಿನ್ನಬೇಕಾದರೆ ಮೊದಲು ಎಷ್ಟು ಪ್ರಮಾಣದ ಅನ್ನ ತಿನ್ನಬೇಕು ಎಂಬುದನ್ನು ತಿಳಿಯಿರಿ. ಅನ್ನವನ್ನು ತಿನ್ನುವಾಗ ನಾವು ಸಾಮಾನ್ಯವಾಗಿ ಅದರ ಪ್ರಮಾಣವನ್ನ ಅರಿತುಕೊಳ್ಳುವುದಿಲ್ಲ, ಒಂದು ಕಪ್ ಅಥವಾ ಬಟ್ಟಲು ಗಾತ್ರದ ಅನ್ನವನ್ನು ಅಭ್ಯಾಸ ಮಾಡಿಕೊಳ್ಳಿ.
icon

(3 / 7)

ಅನ್ನವನ್ನು ತಿನ್ನುವಾಗ ಯಾವುದೇ ತಪ್ಪಿತಸ್ಥ ಭಾವನೆಯಿಲ್ಲದೆ ತಿನ್ನಬೇಕಾದರೆ ಮೊದಲು ಎಷ್ಟು ಪ್ರಮಾಣದ ಅನ್ನ ತಿನ್ನಬೇಕು ಎಂಬುದನ್ನು ತಿಳಿಯಿರಿ. ಅನ್ನವನ್ನು ತಿನ್ನುವಾಗ ನಾವು ಸಾಮಾನ್ಯವಾಗಿ ಅದರ ಪ್ರಮಾಣವನ್ನ ಅರಿತುಕೊಳ್ಳುವುದಿಲ್ಲ, ಒಂದು ಕಪ್ ಅಥವಾ ಬಟ್ಟಲು ಗಾತ್ರದ ಅನ್ನವನ್ನು ಅಭ್ಯಾಸ ಮಾಡಿಕೊಳ್ಳಿ.(Freepik)

ನೀವು ಹೆಚ್ಚಿನ ಪ್ರೋಟೀನ್ ಮತ್ತು ಸಾಕಷ್ಟು ತರಕಾರಿಗಳೊಂದಿಗೆ ಅನ್ನವನ್ನು ಸೇವಿಸುತ್ತಿದ್ದರೆ ತೂಕ ಹೆಚ್ಚಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ. "ನಿಮ್ಮ ತಟ್ಟೆಯನ್ನು ಪ್ರೋಟೀನ್ ಮತ್ತು ತರಕಾರಿಗಳೊಂದಿಗೆ ಸಮತೋಲನಗೊಳಿಸಿ. ದಾಲ್, ರಾಜ್ಮಾ, ಚೋಳ ಮುಂತಾದ ಸಾಕಷ್ಟು ಪ್ರೋಟೀನ್ ತೆಗೆದುಕೊಂಡು ಅದನ್ನು ಅನ್ನದೊಂದಿಗೆ ಸೇವಿಸಿ ಎಂದು ಅಗರ್ವಾಲ್ ಹೇಳುತ್ತಾರೆ.
icon

(4 / 7)

ನೀವು ಹೆಚ್ಚಿನ ಪ್ರೋಟೀನ್ ಮತ್ತು ಸಾಕಷ್ಟು ತರಕಾರಿಗಳೊಂದಿಗೆ ಅನ್ನವನ್ನು ಸೇವಿಸುತ್ತಿದ್ದರೆ ತೂಕ ಹೆಚ್ಚಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ. "ನಿಮ್ಮ ತಟ್ಟೆಯನ್ನು ಪ್ರೋಟೀನ್ ಮತ್ತು ತರಕಾರಿಗಳೊಂದಿಗೆ ಸಮತೋಲನಗೊಳಿಸಿ. ದಾಲ್, ರಾಜ್ಮಾ, ಚೋಳ ಮುಂತಾದ ಸಾಕಷ್ಟು ಪ್ರೋಟೀನ್ ತೆಗೆದುಕೊಂಡು ಅದನ್ನು ಅನ್ನದೊಂದಿಗೆ ಸೇವಿಸಿ ಎಂದು ಅಗರ್ವಾಲ್ ಹೇಳುತ್ತಾರೆ.(Pinterest)

ದಾಲ್-ಚಾವಲ್-ಸಬ್ಜಿಯ ನೆಚ್ಚಿನ ಊಟವನ್ನು ಸೇವಿಸುವಾಗ, ನಿಮ್ಮ ತಟ್ಟೆಯನ್ನು ಅನ್ನದಿಂದ ತುಂಬುವ ಮೊದಲು ಮೊದಲು ದಾಲ್ ಮತ್ತು ತರಕಾರಿಗಳನ್ನು ಸೇರಿಸುವ ಬಗ್ಗೆ ಮರೆಯದಿರಿ, ಏಕೆಂದರೆ ಇದು ನಿಮ್ಮ ತೂಕದ ಸಮತೋಲಕ್ಕೆ ನೆರವಾಗುತ್ತೆ. ಬೇಳೆ ಮತ್ತು ತರಕಾರಿಗಳೊಂದಿಗೆ ಅನ್ನ ತಿಂದಾಗ ಇದು ಇನ್ಸುಲಿನ್ ಸ್ಪೈಕ್ ಅನ್ನು ತಡೆಗಟ್ಟುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ".
icon

(5 / 7)

ದಾಲ್-ಚಾವಲ್-ಸಬ್ಜಿಯ ನೆಚ್ಚಿನ ಊಟವನ್ನು ಸೇವಿಸುವಾಗ, ನಿಮ್ಮ ತಟ್ಟೆಯನ್ನು ಅನ್ನದಿಂದ ತುಂಬುವ ಮೊದಲು ಮೊದಲು ದಾಲ್ ಮತ್ತು ತರಕಾರಿಗಳನ್ನು ಸೇರಿಸುವ ಬಗ್ಗೆ ಮರೆಯದಿರಿ, ಏಕೆಂದರೆ ಇದು ನಿಮ್ಮ ತೂಕದ ಸಮತೋಲಕ್ಕೆ ನೆರವಾಗುತ್ತೆ. ಬೇಳೆ ಮತ್ತು ತರಕಾರಿಗಳೊಂದಿಗೆ ಅನ್ನ ತಿಂದಾಗ ಇದು ಇನ್ಸುಲಿನ್ ಸ್ಪೈಕ್ ಅನ್ನು ತಡೆಗಟ್ಟುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ".(Freepik)

ದಾಲ್-ಚಾವಲ್ ಪ್ಲೇಟ್‌ಗೆ ಪ್ರೋಬಯಾಟಿಕ್‌ಗಳನ್ನು ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. "ಕೊನೆಯದಾಗಿ, ಮೊಸರಿನೊಂದಿಗೆ ನಿಮ್ಮ ಊಟವನ್ನು ಮುಗಿಸಿ. ಮೊಸರು ನಿಮ್ಮ ಊಟಕ್ಕೆ ಪ್ರೋಬಯಾಟಿಕ್‌ಗಳನ್ನು ಸೇರಿಸುತ್ತದೆ ಮತ್ತು ಎಲ್ಲವನ್ನೂ ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ " ಎಂದು  ಪೌಷ್ಟಿಕತಜ್ಞರಾದ ನ್ಮಾಮಿ ಅಗರ್ವಾಲ್ ಸಲಹೆ ನೀಡಿದ್ದಾರೆ.
icon

(6 / 7)

ದಾಲ್-ಚಾವಲ್ ಪ್ಲೇಟ್‌ಗೆ ಪ್ರೋಬಯಾಟಿಕ್‌ಗಳನ್ನು ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. "ಕೊನೆಯದಾಗಿ, ಮೊಸರಿನೊಂದಿಗೆ ನಿಮ್ಮ ಊಟವನ್ನು ಮುಗಿಸಿ. ಮೊಸರು ನಿಮ್ಮ ಊಟಕ್ಕೆ ಪ್ರೋಬಯಾಟಿಕ್‌ಗಳನ್ನು ಸೇರಿಸುತ್ತದೆ ಮತ್ತು ಎಲ್ಲವನ್ನೂ ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ " ಎಂದು  ಪೌಷ್ಟಿಕತಜ್ಞರಾದ ನ್ಮಾಮಿ ಅಗರ್ವಾಲ್ ಸಲಹೆ ನೀಡಿದ್ದಾರೆ.(Photo Instagram)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್‌, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(7 / 7)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್‌, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.


ಇತರ ಗ್ಯಾಲರಿಗಳು