Food for Strong Bones: ಮೂಳೆಗಳನ್ನು ಗಟ್ಟಿಮುಟ್ಟಾಗಿಸಲು ಆಹಾರಕ್ರಮ ಅಗತ್ಯ; ತಜ್ಞರ ಈ ಸಲಹೆ ನೀವೂ ಪಾಲಿಸಿ
- Strong Bones: ಬೆಳೆಯುವ ಮಕ್ಕಳಿಂದ ಹಿಡಿದು ಯುವಕ ಯುವತಿಯರೆಲ್ಲರೂ, ಮೂಳೆಗಳು ಗಟ್ಟಿಮುಟ್ಟಾಗಿರಬೇಕೆಂದು ಬಯಸುತ್ತಾರೆ. ಇದಕ್ಕೆ ಆಹಾರಕ್ರಮವನ್ನು ಅನುಸರಿಸಬೇಕು. ಎಲೆಗಳಿಂದ ಕೂಡಿದ ಸೊಪ್ಪು ಪದಾರ್ಥಗಳಿಂದ ಹಿಡಿದು ರಾಜ್ಮಾ ಕಾಳಿನಂತ ಸಂಪೂರ್ಣ ದ್ವಿದಳ ಧಾನ್ಯಗಳನ್ನು ಸೇವಿಸಬೇಕು. ಗಟ್ಟಿಮುಟ್ಟಾದ ಮೂಳೆಗಳಿಗಾಗಿ ಡೈರಿ ಉತ್ಪನ್ನಗಳಿಗೆ ಕೆಲವು ಪರ್ಯಾಯ ಆಹಾರಗಳು ಇಲ್ಲಿವೆ.

(1 / 5)
ದೇಹದ ಚಲನೆಗೆ ಮೂಳೆಗಳು ನಿರ್ಣಾಯಕವಾಗಿವೆ. ಹಾಗೆಯೇ ಹೃದಯ ಮತ್ತು ಮೆದುಳಿನಂತಹ ದೇಹದ ಇತರ ಅಂಗಗಳ ರಕ್ಷಣೆಗೂ ಮೂಳೆಗಳು ಗಟ್ಟಿಮುಟ್ಟಾಗಿರಬೇಕು. ಮೂಳೆಯ ಆರೋಗ್ಯ ಕಾಪಾಡುವ ಪೋಷಕಾಂಶಗಳಿರುವ ಆಹಾರ ಸೇವನೆ ಬಹಳ ಮುಖ್ಯ. ಡೈರಿ ಉತ್ಪನ್ನಗಳು ನಿಮ್ಮ ಮೂಳೆಗಳನ್ನು ಬಲಪಡಿಸುವ ಏಕೈಕ ಮಾರ್ಗವಲ್ಲ. ಅವುಗಳ ಹೊರತಾದ ಆಹಾರದ ಆಯ್ಕೆಯನ್ನು ಎಂದು ಪೌಷ್ಟಿಕತಜ್ಞರಾದ ಅಂಜಲಿ ಮುಖರ್ಜಿ ನೀಡಿದ್ದಾರೆ.(Unsplash)
(2 / 5)
ಒಂದು ಲೋಟ ಹಸಿ ಕ್ಯಾರೆಟ್ ಮತ್ತು ಪಾಲಕ್ ಜ್ಯೂಸ್ ಮೂಳೆಗಳಿಗೆ ಬಲ ತುಂಬಲು ಅಗತ್ಯವಾದ ಕ್ಯಾಲ್ಸಿಯಂ ನೀಡುತ್ತದೆ.(Unsplash)
(3 / 5)
ಕ್ಯಾಲ್ಸಿಯಂ ಭರಿತ ಆಹಾರ ಪದಾರ್ಥಗಳಾದ ತೋಫು, ಎಲೆಗಳ ಸೊಪ್ಪುಗಳಾದ ಕೇಲ್ ಮತ್ತು ಬ್ರೊಕೊಲಿ ಮತ್ತು ಬೆಂಡೆಕಾಯಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು.(Unsplash)
(4 / 5)
ಕ್ಯಾಲ್ಸಿಯಂ ಮತ್ತು ಮೂಳೆಗಳ ಬಲಕ್ಕಾಗಿ ಪ್ರತಿದಿನ ಎರಡರಿಂದ ಮೂರು ಚಮಚ ಬಿಳಿ ಮತ್ತು ಕಪ್ಪು ಎಳ್ಳು ಸೇವಿಸಬೇಕು.(Unsplash)
ಇತರ ಗ್ಯಾಲರಿಗಳು